ಪ್ರಕಟನೆ 20:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+ ಪ್ರಕಟನೆ 20:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಮೇಲೆ ಸಾವು+ ಮತ್ತು ಸಮಾಧಿಯನ್ನ* ಆ ದೇವದೂತ ಬೆಂಕಿ ಕೆರೆಗೆ ತಳ್ಳಿಬಿಟ್ಟ. ಈ ಬೆಂಕಿ ಕೆರೆ ಎರಡನೇ ಮರಣವನ್ನ ಸೂಚಿಸುತ್ತೆ.+ ಪ್ರಕಟನೆ 21:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೆ ಧೈರ್ಯ ಇಲ್ಲದವರು, ನಂಬಿಕೆ ಇಲ್ಲದವರು,+ ಅಸಹ್ಯ ಕೆಲಸಗಳನ್ನ ಮಾಡುವವರು, ಅಶುದ್ಧರು, ಕೊಲೆ ಮಾಡುವವರು,+ ಲೈಂಗಿಕ ಅನೈತಿಕತೆ* ನಡಿಸುವವರು,+ ಮಾಟಮಂತ್ರ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು+ ಇವ್ರಿಗೆಲ್ಲ ಉರಿಯೋ ಬೆಂಕಿ* ಕೆರೆ ಕಾಯ್ತಾ ಇದೆ.+ ಇದೇ ಎರಡ್ನೇ ಸಾವು.”+
6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+
14 ಆಮೇಲೆ ಸಾವು+ ಮತ್ತು ಸಮಾಧಿಯನ್ನ* ಆ ದೇವದೂತ ಬೆಂಕಿ ಕೆರೆಗೆ ತಳ್ಳಿಬಿಟ್ಟ. ಈ ಬೆಂಕಿ ಕೆರೆ ಎರಡನೇ ಮರಣವನ್ನ ಸೂಚಿಸುತ್ತೆ.+
8 ಆದ್ರೆ ಧೈರ್ಯ ಇಲ್ಲದವರು, ನಂಬಿಕೆ ಇಲ್ಲದವರು,+ ಅಸಹ್ಯ ಕೆಲಸಗಳನ್ನ ಮಾಡುವವರು, ಅಶುದ್ಧರು, ಕೊಲೆ ಮಾಡುವವರು,+ ಲೈಂಗಿಕ ಅನೈತಿಕತೆ* ನಡಿಸುವವರು,+ ಮಾಟಮಂತ್ರ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು+ ಇವ್ರಿಗೆಲ್ಲ ಉರಿಯೋ ಬೆಂಕಿ* ಕೆರೆ ಕಾಯ್ತಾ ಇದೆ.+ ಇದೇ ಎರಡ್ನೇ ಸಾವು.”+