ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 93
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ವೈಭವದಿಂದ ಕೂಡಿದ ಯೆಹೋವನ ಆಳ್ವಿಕೆ

        • “ಯೆಹೋವ ರಾಜನಾಗಿದ್ದಾನೆ!” (1)

        • ‘ನೀನು ಕೊಡೋ ಎಚ್ಚರಿಕೆಗಳನ್ನ ನಂಬಬಹುದು’ (5)

ಕೀರ್ತನೆ 93:1

ಪಾದಟಿಪ್ಪಣಿ

  • *

    ಅಥವಾ “ಅಲ್ಲಾಡಿಸೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 96:10; 97:1; ಯೆಶಾ 52:7; ಪ್ರಕ 11:17; 19:6

ಕೀರ್ತನೆ 93:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 145:13
  • +ಕೀರ್ತ 90:2

ಕೀರ್ತನೆ 93:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 8:1; 76:4
  • +ಕೀರ್ತ 65:7

ಕೀರ್ತನೆ 93:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:7; 119:111
  • +ಯೆಹೆ 43:12; 1ಪೇತ್ರ 1:16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 93:1ಕೀರ್ತ 96:10; 97:1; ಯೆಶಾ 52:7; ಪ್ರಕ 11:17; 19:6
ಕೀರ್ತ. 93:2ಕೀರ್ತ 145:13
ಕೀರ್ತ. 93:2ಕೀರ್ತ 90:2
ಕೀರ್ತ. 93:4ಕೀರ್ತ 8:1; 76:4
ಕೀರ್ತ. 93:4ಕೀರ್ತ 65:7
ಕೀರ್ತ. 93:5ಕೀರ್ತ 19:7; 119:111
ಕೀರ್ತ. 93:5ಯೆಹೆ 43:12; 1ಪೇತ್ರ 1:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 93:1-5

ಕೀರ್ತನೆ

93 ಯೆಹೋವ ರಾಜನಾಗಿದ್ದಾನೆ!+

ಆತನು ವೈಭವವನ್ನ ಹಾಕೊಂಡಿದ್ದಾನೆ,

ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,

ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ.

ಭೂಮಿ ಸ್ಥಿರವಾಗಿದೆ.

ಅದನ್ನ ಕದಲಿಸೋಕೆ* ಆಗಲ್ಲ.

 2 ತುಂಬ ಹಿಂದೆನೇ ನಿನ್ನ ಸಿಂಹಾಸನ ಸ್ಥಿರವಾಯ್ತು,+

ಅನಂತಕಾಲದಿಂದಾನೇ ನೀನು ಇದ್ದೀಯ.+

 3 ಯೆಹೋವನೇ, ನದಿಗಳು ಉಕ್ಕಿಹರಿದಿವೆ,

ಹರಿದು ಗರ್ಜಿಸಿವೆ, ಉಕ್ಕುತ್ತಾ ಜೋರಾಗಿ ಕೂಗ್ತಿವೆ.

 4 ಉನ್ನತ ಸ್ಥಳದಲ್ಲಿ ಕೂತಿರೋ ಯೆಹೋವ ಮಹಿಮಾನ್ವಿತನು,+

ಆಳವಾದ ಸಮುದ್ರದ ಗರ್ಜನೆಗಿಂತ, ದಡಕ್ಕೆ ಬಡಿಯೋ ಅಲೆಗಳಿಗಿಂತ ಶಕ್ತಿಶಾಲಿ.+

 5 ನೀನು ಕೊಡೋ ಎಚ್ಚರಿಕೆಗಳನ್ನ ನಂಬಬಹುದು.+

ಯೆಹೋವನೇ, ಯಾವಾಗ್ಲೂ ಪವಿತ್ರತೆ ನಿನ್ನ ಮನೆ ಅಲಂಕಾರವಾಗಿರುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ