ಕೀರ್ತನೆ 117 ಎಲ್ಲ ಜನ್ರೇ ಯೆಹೋವನನ್ನ ಹಾಡಿ ಹೊಗಳಿ,+ಎಲ್ಲ ದೇಶದ ಜನ್ರೇ,* ಆತನಿಗೆ ಗೌರವ ಕೊಡಿ.+ 2 ಯಾಕಂದ್ರೆ ನಮ್ಮ ಕಡೆ ಆತನಿಗಿರೋ ಶಾಶ್ವತ ಪ್ರೀತಿ ಶ್ರೇಷ್ಠವಾಗಿದೆ,+ಯೆಹೋವನ ನಂಬಿಗಸ್ತಿಕೆ+ ಶಾಶ್ವತವಾಗಿರುತ್ತೆ.+ ಯಾಹುವನ್ನ ಸ್ತುತಿಸಿ!*+