ಕೀರ್ತನೆ ಯಾತ್ರೆ ಗೀತೆ. 134 ಯೆಹೋವನ ಎಲ್ಲ ಸೇವಕರೇ,ರಾತ್ರಿಯಲ್ಲಿ ಯೆಹೋವನ ಆಲಯದಲ್ಲಿ ಸೇವೆಮಾಡೋ ಆತನ ಸೇವಕರೇ,+ಯೆಹೋವನನ್ನ ಹಾಡಿಹೊಗಳಿ.+ 2 ಪ್ರಾರ್ಥಿಸೋಕೆ ನಿಮ್ಮ ಕೈಗಳನ್ನ ಎತ್ತುವಾಗ+ ಪವಿತ್ರರಾಗಿ ಇರಿ*ಯೆಹೋವನನ್ನ ಸ್ತುತಿಸಿ. 3 ಭೂಮಿ ಆಕಾಶಗಳನ್ನ ಮಾಡಿರೋ ಯೆಹೋವಚೀಯೋನಿಂದ ನಿಮಗೆ ಆಶೀರ್ವಾದ ಮಾಡಲಿ.