ಕೀರ್ತನೆ
ಯಾತ್ರೆ ಗೀತೆ.
2 ಆಗ ನಮ್ಮ ಬಾಯಿತುಂಬ ನಗು ಇತ್ತು,
ನಮ್ಮ ನಾಲಿಗೆ ಮೇಲೆ ಖುಷಿಯ ಜೈಕಾರ ಇತ್ತು.+
ಅಲ್ಲದೇ ಬೇರೆ ದೇಶದ ಜನ್ರು,
“ಯೆಹೋವ ಅವರಿಗೋಸ್ಕರ ಅದ್ಭುತಗಳನ್ನ ಮಾಡಿದ” ಅಂತ ತಮ್ಮಲ್ಲೇ ಮಾತಾಡ್ಕೊಂಡ್ರು.+
3 ಯೆಹೋವ ನಮಗಾಗಿ ಅದ್ಭುತಗಳನ್ನ ಮಾಡಿದ,+
ಹಾಗಾಗಿ ನಮ್ಮ ಆನಂದಕ್ಕೆ ಕೊನೆಯೇ ಇರಲಿಲ್ಲ.