ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನ ಬಲಿಷ್ಠ ಧ್ವನಿ

        • ಪವಿತ್ರ ಬಟ್ಟೆ ಹಾಕೊಂಡು ಆರಾಧಿಸಿ (2)

        • “ಮಹಿಮಾಭರಿತ ದೇವರು ಗುಡುಗ್ತಿದ್ದಾನೆ” (3)

        • ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ (11)

ಕೀರ್ತನೆ 29:1

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:28, 29

ಕೀರ್ತನೆ 29:2

ಪಾದಟಿಪ್ಪಣಿ

  • *

    ಬಹುಶಃ, “ಆತನ ಪವಿತ್ರ ವೈಭವಕ್ಕಾಗಿ.”

  • *

    ಅಥವಾ “ಆರಾಧಿಸಿ.”

ಕೀರ್ತನೆ 29:3

ಮಾರ್ಜಿನಲ್ ರೆಫರೆನ್ಸ್

  • +1ಸಮು 7:10; ಕೀರ್ತ 18:13
  • +ಕೀರ್ತ 104:3

ಕೀರ್ತನೆ 29:4

ಮಾರ್ಜಿನಲ್ ರೆಫರೆನ್ಸ್

  • +ಯೋಬ 26:11; 40:9

ಕೀರ್ತನೆ 29:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:12, 13

ಕೀರ್ತನೆ 29:6

ಪಾದಟಿಪ್ಪಣಿ

  • *

    ಇದು ಲೆಬನೋನಿನ ಬೆಟ್ಟಗಳು ಆಗಿರಬೇಕು.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:8, 9

ಕೀರ್ತನೆ 29:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:18; ಕೀರ್ತ 77:18

ಕೀರ್ತನೆ 29:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 13:13; ಇಬ್ರಿ 12:26
  • +ಅರ 13:26

ಕೀರ್ತನೆ 29:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 10:17, 18; ಯೆಹೆ 20:47

ಕೀರ್ತನೆ 29:10

ಪಾದಟಿಪ್ಪಣಿ

  • *

    ಅಥವಾ “ಆಕಾಶದ ಮಹಾಸಮುದ್ರದ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:25
  • +1ತಿಮೊ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 20

ಕೀರ್ತನೆ 29:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:29
  • +ಕೀರ್ತ 72:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 29:11ಪೂರ್ವ 16:28, 29
ಕೀರ್ತ. 29:31ಸಮು 7:10; ಕೀರ್ತ 18:13
ಕೀರ್ತ. 29:3ಕೀರ್ತ 104:3
ಕೀರ್ತ. 29:4ಯೋಬ 26:11; 40:9
ಕೀರ್ತ. 29:5ಯೆಶಾ 2:12, 13
ಕೀರ್ತ. 29:6ಧರ್ಮೋ 3:8, 9
ಕೀರ್ತ. 29:7ವಿಮೋ 19:18; ಕೀರ್ತ 77:18
ಕೀರ್ತ. 29:8ಯೆಶಾ 13:13; ಇಬ್ರಿ 12:26
ಕೀರ್ತ. 29:8ಅರ 13:26
ಕೀರ್ತ. 29:9ಯೆಶಾ 10:17, 18; ಯೆಹೆ 20:47
ಕೀರ್ತ. 29:10ಯೋಬ 38:25
ಕೀರ್ತ. 29:101ತಿಮೊ 1:17
ಕೀರ್ತ. 29:11ಯೆಶಾ 40:29
ಕೀರ್ತ. 29:11ಕೀರ್ತ 72:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 29:1-11

ಕೀರ್ತನೆ

ದಾವೀದನ ಮಧುರ ಗೀತೆ

29 ಶೂರವೀರರ ಮಕ್ಕಳೇ, ಯೆಹೋವನನ್ನ ಹೊಗಳಿ,

ಯೆಹೋವನ ಮಹಿಮೆಗಾಗಿ, ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+

 2 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.

ಪವಿತ್ರ ಬಟ್ಟೆಗಳನ್ನ ಹಾಕೊಂಡು* ಯೆಹೋವನಿಗೆ ಬಗ್ಗಿ ನಮಸ್ಕರಿಸಿ.*

 3 ಮೋಡಗಳ ಮೇಲಿಂದ ಯೆಹೋವನ ಧ್ವನಿ ಕೇಳಿಸ್ತಿದೆ,

ಮಹಿಮಾಭರಿತ ದೇವರು ಗುಡುಗ್ತಿದ್ದಾನೆ.+

ಯೆಹೋವ ದಟ್ಟವಾದ ಮೋಡಗಳ ಮೇಲಿದ್ದಾನೆ.+

 4 ಯೆಹೋವನ ಧ್ವನಿಯಲ್ಲಿ ಗತ್ತಿದೆ,+

ಯೆಹೋವನ ಸ್ವರ ಅದ್ಭುತವಾಗಿದೆ.

 5 ಯೆಹೋವನ ಧ್ವನಿ ದೇವದಾರು ಮರಗಳನ್ನ ಸೀಳಿಹಾಕುತ್ತೆ,

ಯೆಹೋವ ಲೆಬನೋನಿನ ದೇವದಾರುಗಳನ್ನ ತುಂಡುತುಂಡು ಮಾಡ್ತಾನೆ.+

 6 ಆತನು ಲೆಬನೋನನ್ನ* ಜಿಗಿಯೋ ಕರುವಿನ ತರ

ಸಿರ್ಯೋನನ್ನ+ ಜಿಗಿಯೋ ಎಳೇ ಕಾಡುಹೋರಿ ತರ ಮಾಡ್ತಾನೆ.

 7 ಯೆಹೋವನ ಧ್ವನಿಯ ಜೊತೆ ಅಗ್ನಿ ಜ್ವಾಲೆ ಬರುತ್ತೆ.+

 8 ಯೆಹೋವನ ಧ್ವನಿ ಕಾಡನ್ನ ಕಂಪಿಸುತ್ತೆ,+

ಯೆಹೋವ ಕಾದೇಶ್‌+ ಕಾಡನ್ನ ನಡುಗಿಸ್ತಾನೆ.

 9 ಯೆಹೋವನ ಧ್ವನಿಗೆ ಜಿಂಕೆ ನಡುಗಿ ಮರಿ ಹಾಕುತ್ತೆ,

ಕಾಡಿಗೆ ಕಾಡೇ ಬರಿದಾಗಿ ಹೋಗುತ್ತೆ.+

ಆತನ ಆಲಯದಲ್ಲಿ ಎಲ್ರೂ “ದೇವರಿಗೆ ಮಹಿಮೆ!” ಅಂತ ಹೇಳ್ತಾರೆ.

10 ಯೆಹೋವ ನೀರಿನ ಪ್ರವಾಹದ* ಮೇಲೆ ಕೂತಿದ್ದಾನೆ,+

ಯೆಹೋವ ಶಾಶ್ವತಕ್ಕೂ ರಾಜನಾಗಿ ಸಿಂಹಾಸನದಲ್ಲಿ ಕೂತಿದ್ದಾನೆ.+

11 ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ.+

ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ