ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 142
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಹಿಂಸಕರಿಂದ ಬಿಡಿಸುವಂತೆ ಪ್ರಾರ್ಥನೆ

        • “ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ” (4)

        • “ನನ್ನ ಜೀವನದಲ್ಲಿ ನೀನೇ ನನಗೆಲ್ಲ” (5)

ಕೀರ್ತನೆ 142:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಸಮು 22:1; 24:3; ಇಬ್ರಿ 11:32, 38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2011, ಪು. 10

ಕೀರ್ತನೆ 142:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:2; 141:1

ಕೀರ್ತನೆ 142:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:6; ಯೋನ 2:7; ಮತ್ತಾ 26:38, 39; ಮಾರ್ಕ 15:34; ಇಬ್ರಿ 5:7

ಕೀರ್ತನೆ 142:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:3

ಕೀರ್ತನೆ 142:4

ಪಾದಟಿಪ್ಪಣಿ

  • *

    ಅಕ್ಷ. “ನನ್ನನ್ನ ಒಪ್ಕೊಳ್ಳೋರು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:11; 69:20
  • +1ಸಮು 23:11

ಕೀರ್ತನೆ 142:5

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಪಾಲು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 18:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2011, ಪು. 10-11

ಕೀರ್ತನೆ 142:6

ಮಾರ್ಜಿನಲ್ ರೆಫರೆನ್ಸ್

  • +1ಸಮು 20:33; 23:26; 25:29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 142:ಶೀರ್ಷಿಕೆ1ಸಮು 22:1; 24:3; ಇಬ್ರಿ 11:32, 38
ಕೀರ್ತ. 142:1ಕೀರ್ತ 28:2; 141:1
ಕೀರ್ತ. 142:2ಕೀರ್ತ 18:6; ಯೋನ 2:7; ಮತ್ತಾ 26:38, 39; ಮಾರ್ಕ 15:34; ಇಬ್ರಿ 5:7
ಕೀರ್ತ. 142:3ಕೀರ್ತ 139:3
ಕೀರ್ತ. 142:4ಕೀರ್ತ 31:11; 69:20
ಕೀರ್ತ. 142:41ಸಮು 23:11
ಕೀರ್ತ. 142:5ಜ್ಞಾನೋ 18:10
ಕೀರ್ತ. 142:61ಸಮು 20:33; 23:26; 25:29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 142:1-7

ಕೀರ್ತನೆ

ಮಸ್ಕಿಲ್‌.* ದಾವೀದ ಗುಹೆಯಲ್ಲಿ ಇದ್ದಾಗ ರಚಿಸಿದ ಕೀರ್ತನೆ.+ ಇದೊಂದು ಪ್ರಾರ್ಥನೆ.

142 ನಾನು ಸಹಾಯಕ್ಕಾಗಿ ಯೆಹೋವನಿಗೆ ಮೊರೆ ಇಡ್ತೀನಿ,+

ನಾನು ದಯೆಗಾಗಿ ಯೆಹೋವನ ಹತ್ರ ಬೇಡ್ಕೊತೀನಿ.

 2 ಆತನ ಮುಂದೆ ನಾನು ನನ್ನ ಚಿಂತೆನ ತೋಡ್ಕೊಳ್ತೀನಿ,

ನನ್ನ ಕಷ್ಟಸಂಕಟಗಳ ಬಗ್ಗೆ ಹೇಳ್ಕೊಳ್ತೀನಿ.+

 3 ನನ್ನ ಮನಸ್ಸು ಕುಗ್ಗಿ ಹೋದಾಗ,

ನೀನು ನನ್ನ ಹೆಜ್ಜೆಯನ್ನ ಗಮನಿಸು.+

ನಾನು ನಡಿಯೋ ದಾರೀಲಿ,

ನನ್ನ ಶತ್ರುಗಳು ನನಗಾಗಿ ಬಲೆಯನ್ನ ಬಚ್ಚಿಟ್ಟಿದ್ದಾರೆ.

 4 ನನ್ನ ಸುತ್ತಮುತ್ತ ನೋಡು,

ನನಗೆ ಕಾಳಜಿ ತೋರಿಸೋರು* ಯಾರೂ ಇಲ್ಲ.+

ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ,+

ನನ್ನ ಬಗ್ಗೆ ಯೋಚಿಸೋರು ಯಾರೂ ಇಲ್ಲ.

 5 ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆ ಇಡ್ತೀನಿ.

“ನನ್ನ ಆಶ್ರಯನೂ ನೀನೇ,+

ನನ್ನ ಜೀವನದಲ್ಲಿ ನೀನೇ ನನಗೆಲ್ಲ”* ಅಂತ ನಾನು ಹೇಳ್ತೀನಿ.

 6 ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು,

ಯಾಕಂದ್ರೆ ನಾನು ತುಂಬ ಕಷ್ಟದಲ್ಲಿದ್ದೀನಿ.

ನನ್ನನ್ನ ಕಾಡಿಸೋ ಜನ್ರಿಂದ ನನ್ನನ್ನ ಕಾಪಾಡು,+

ಯಾಕಂದ್ರೆ ಅವರು ನನಗಿಂತ ಶಕ್ತಿಶಾಲಿಗಳು.

 7 ನಿನ್ನ ಹೆಸ್ರನ್ನ ಹೊಗಳೋಕೆ,

ನೀನು ನನ್ನನ್ನ ಜೈಲಿಂದ ಹೊರಗೆ ಕರ್ಕೊಂಡು ಬಾ.

ನೀನು ನನಗೆ ದಯೆ ತೋರಿಸಿದ್ದನ್ನ ನೋಡಿ

ನೀತಿವಂತರು ನನ್ನ ಜೊತೆ ಸೇರಿ ಖುಷಿಪಡ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ