ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಮಹಿಮೆ ಮತ್ತು ಮನುಷ್ಯನ ಹಿರಿಮೆ

        • “ನಿನ್ನ ಹೆಸ್ರು ತುಂಬ ಶ್ರೇಷ್ಠ!” (1, 9)

        • ‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನಿಗೆ ಏನು ಬೆಲೆ?’ (4)

        • ಅವನಿಗೆ ವೈಭವದ ಕಿರೀಟ ಹಾಕಿದ್ರು (5)

ಕೀರ್ತನೆ 8:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಕೀರ್ತನೆ 8:1

ಮಾರ್ಜಿನಲ್ ರೆಫರೆನ್ಸ್

  • +1ಅರ 8:27; ಕೀರ್ತ 104:1; 148:13

ಕೀರ್ತನೆ 8:2

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:16; ಲೂಕ 10:21; 1ಕೊರಿಂ 1:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 101-102

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

ಕೀರ್ತನೆ 8:3

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ಕೈಕೆಲಸ ಆಗಿರೋ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:1; 104:19; ಯೆಶಾ 40:26; ರೋಮ 1:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2024, ಪು. 11

    ಕಾವಲಿನಬುರುಜು,

    3/1/2000, ಪು. 9-10

ಕೀರ್ತನೆ 8:4

ಮಾರ್ಜಿನಲ್ ರೆಫರೆನ್ಸ್

  • +ಆದಿ 1:29; 9:3; ಕೀರ್ತ 144:3; ಮತ್ತಾ 6:25, 30; ಯೋಹಾ 3:16; ಅಕಾ 14:17; ಇಬ್ರಿ 2:6-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 19

    ಕಾವಲಿನಬುರುಜು,

    3/1/2000, ಪು. 9-10

ಕೀರ್ತನೆ 8:5

ಪಾದಟಿಪ್ಪಣಿ

  • *

    ಅಥವಾ “ದೇವರ ತರ ಇರೋರಿಗಿಂತ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2021, ಪು. 2-3

ಕೀರ್ತನೆ 8:6

ಮಾರ್ಜಿನಲ್ ರೆಫರೆನ್ಸ್

  • +ಆದಿ 1:26; 9:1, 2

ಕೀರ್ತನೆ 8:7

ಪಾದಟಿಪ್ಪಣಿ

  • *

    ಅಕ್ಷ. “ಬಯಲಿನ ಮೃಗಗಳ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 1:28; 9:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 8:11ಅರ 8:27; ಕೀರ್ತ 104:1; 148:13
ಕೀರ್ತ. 8:2ಮತ್ತಾ 21:16; ಲೂಕ 10:21; 1ಕೊರಿಂ 1:27
ಕೀರ್ತ. 8:3ಕೀರ್ತ 19:1; 104:19; ಯೆಶಾ 40:26; ರೋಮ 1:20
ಕೀರ್ತ. 8:4ಆದಿ 1:29; 9:3; ಕೀರ್ತ 144:3; ಮತ್ತಾ 6:25, 30; ಯೋಹಾ 3:16; ಅಕಾ 14:17; ಇಬ್ರಿ 2:6-8
ಕೀರ್ತ. 8:6ಆದಿ 1:26; 9:1, 2
ಕೀರ್ತ. 8:7ಆದಿ 1:28; 9:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 8:1-9

ಕೀರ್ತನೆ

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಗಿತ್ತೀತ್‌* ರಾಗದಲ್ಲಿದೆ.

8 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರು ತುಂಬ ಶ್ರೇಷ್ಠ.

ನಿನ್ನ ವೈಭವ ಆಕಾಶಕ್ಕಿಂತ ಎತ್ತರ!+

 2 ಶತ್ರುಗಳ ಮತ್ತು ಸೇಡು ತೀರಿಸುವವರ ಬಾಯಿಗೆ ಬೀಗ ಹಾಕೋಕೆ,

ನೀನು ಚಿಕ್ಕಮಕ್ಕಳ ಮತ್ತು ಕೂಸುಗಳ ಬಾಯಿಂದ+ ನಿನ್ನ ಶಕ್ತಿಯನ್ನ ತೋರಿಸಿದ್ದೀಯ.

 3 ನೀನು ಸೃಷ್ಟಿಸಿರೋ* ಆಕಾಶವನ್ನ,

ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ,+

 4 ನಾನು ಹೀಗೆ ಯೋಚಿಸಿದೆ,

‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ?

ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?+

 5 ನೀನು ಅವನನ್ನ ದೇವದೂತರಿಗಿಂತ* ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ,

ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.

 6 ನಿನ್ನ ಸೃಷ್ಟಿಯ ಮೇಲೆ ಅವನಿಗೆ ಅಧಿಕಾರ ಕೊಟ್ಟೆ,+

ಎಲ್ಲವನ್ನ ಅವನ ಕಾಲಡಿಯಲ್ಲಿ ಇಟ್ಟೆ.

 7 ಎಲ್ಲ ಆಡುಕುರಿಗಳ ಮೇಲೆ, ದನಎತ್ತುಗಳ ಮೇಲೆ

ಕಾಡುಪ್ರಾಣಿಗಳ*+ ಮೇಲೆ,

 8 ಆಕಾಶದ ಪಕ್ಷಿಗಳ ಮೇಲೆ ಮತ್ತು ಸಮುದ್ರದ ಮೀನುಗಳ ಮೇಲೆ

ಅದರಲ್ಲಿ ಈಜುವ ಎಲ್ಲದರ ಮೇಲೆ ಅವನಿಗೆ ಅಧಿಕಾರ ಕೊಟ್ಟೆ.

 9 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರಿಗೆ ತುಂಬ ಗೌರವ ಇದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ