ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 104
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಅದ್ಭುತ ಸೃಷ್ಟಿಗಾಗಿ ದೇವರಿಗೆ ಧನ್ಯವಾದ

        • ಭೂಮಿ ಶಾಶ್ವತವಾಗಿ ಇರುತ್ತೆ (5)

        • ಮನುಷ್ಯನಿಗೆ ದ್ರಾಕ್ಷಾಮದ್ಯ ಮತ್ತು ರೊಟ್ಟಿ (15)

        • “ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!” (24)

        • ‘ಉಸಿರನ್ನ ತೆಗೆದ್ರೆ ಅವು ಸಾಯ್ತವೆ’ (29)

ಕೀರ್ತನೆ 104:1

ಪಾದಟಿಪ್ಪಣಿ

  • *

    ಅಥವಾ “ಗೌರವ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:1
  • +ಕೀರ್ತ 86:10
  • +1ಪೂರ್ವ 16:27; ಯೆಹೆ 1:27, 28; ದಾನಿ 7:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2008, ಪು. 13

ಕೀರ್ತನೆ 104:2

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 1:17; 1ಯೋಹಾ 1:5
  • +ಯೆಶಾ 40:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2008, ಪು. 13

ಕೀರ್ತನೆ 104:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:11; ಆಮೋ 9:6
  • +ಧರ್ಮೋ 33:26; ಯೆಶಾ 19:1
  • +2ಸಮು 22:11; ಯೋಬ 38:1

ಕೀರ್ತನೆ 104:4

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 1:13; ಇಬ್ರಿ 1:7, 14

ಕೀರ್ತನೆ 104:5

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:4, 6; ಕೀರ್ತ 24:1, 2
  • +ಪ್ರಸಂ 1:4

ಕೀರ್ತನೆ 104:6

ಮಾರ್ಜಿನಲ್ ರೆಫರೆನ್ಸ್

  • +ಆದಿ 1:2

ಕೀರ್ತನೆ 104:7

ಮಾರ್ಜಿನಲ್ ರೆಫರೆನ್ಸ್

  • +ಆದಿ 1:9

ಕೀರ್ತನೆ 104:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 8:25

ಕೀರ್ತನೆ 104:9

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:8-10; ಕೀರ್ತ 33:7; ಜ್ಞಾನೋ 8:29; ಯೆರೆ 5:22

ಕೀರ್ತನೆ 104:13

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:37; ಕೀರ್ತ 147:8; ಯೆರೆ 10:13; ಆಮೋ 9:6; ಮತ್ತಾ 5:45
  • +ಕೀರ್ತ 65:9; ಅಕಾ 14:17

ಕೀರ್ತನೆ 104:14

ಮಾರ್ಜಿನಲ್ ರೆಫರೆನ್ಸ್

  • +ಆದಿ 1:29, 30; 9:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 46

    ಕಾವಲಿನಬುರುಜು,

    10/15/2011, ಪು. 8

ಕೀರ್ತನೆ 104:15

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 9:7
  • +ಪ್ರಸಂ 10:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 43

    ಕಾವಲಿನಬುರುಜು,

    10/15/2011, ಪು. 8

ಕೀರ್ತನೆ 104:17

ಮಾರ್ಜಿನಲ್ ರೆಫರೆನ್ಸ್

  • +ಯೆರೆ 8:7

ಕೀರ್ತನೆ 104:18

ಮಾರ್ಜಿನಲ್ ರೆಫರೆನ್ಸ್

  • +ಯೋಬ 39:1
  • +ಜ್ಞಾನೋ 30:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 9

    7/15/1997, ಪು. 24

ಕೀರ್ತನೆ 104:19

ಮಾರ್ಜಿನಲ್ ರೆಫರೆನ್ಸ್

  • +ಆದಿ 1:16; ಕೀರ್ತ 19:6; ಯೆರೆ 31:35

ಕೀರ್ತನೆ 104:20

ಮಾರ್ಜಿನಲ್ ರೆಫರೆನ್ಸ್

  • +ಆದಿ 1:5; ಕೀರ್ತ 74:16; ಯೆಶಾ 45:7

ಕೀರ್ತನೆ 104:21

ಮಾರ್ಜಿನಲ್ ರೆಫರೆನ್ಸ್

  • +ಆಮೋ 3:4
  • +ಕೀರ್ತ 147:9

ಕೀರ್ತನೆ 104:24

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:6
  • +ಜ್ಞಾನೋ 3:19; ಯೆರೆ 10:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 55, 173-175

ಕೀರ್ತನೆ 104:25

ಮಾರ್ಜಿನಲ್ ರೆಫರೆನ್ಸ್

  • +ಆದಿ 1:21

ಕೀರ್ತನೆ 104:26

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಬ 41:1

ಕೀರ್ತನೆ 104:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 136:25; 145:15; 147:9; ಮತ್ತಾ 6:26

ಕೀರ್ತನೆ 104:28

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:24
  • +ಕೀರ್ತ 107:9; 145:16

ಕೀರ್ತನೆ 104:29

ಮಾರ್ಜಿನಲ್ ರೆಫರೆನ್ಸ್

  • +ಆದಿ 3:19; ಯೋಬ 34:14, 15; ಕೀರ್ತ 146:3, 4; ಪ್ರಸಂ 3:19, 20; 12:7

ಕೀರ್ತನೆ 104:30

ಮಾರ್ಜಿನಲ್ ರೆಫರೆನ್ಸ್

  • +ಯೋಬ 33:4; ಅಕಾ 17:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2002, ಪು. 5

ಕೀರ್ತನೆ 104:31

ಮಾರ್ಜಿನಲ್ ರೆಫರೆನ್ಸ್

  • +ಆದಿ 1:31

ಕೀರ್ತನೆ 104:32

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:18

ಕೀರ್ತನೆ 104:33

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 13:6
  • +ಕೀರ್ತ 146:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

ಕೀರ್ತನೆ 104:34

ಪಾದಟಿಪ್ಪಣಿ

  • *

    ಬಹುಶಃ, “ನನ್ನ ಧ್ಯಾನ ಆತನು ಮೆಚ್ಚೋ ತರ ಇರಲಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 40

ಕೀರ್ತನೆ 104:35

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:10, 38; ಜ್ಞಾನೋ 2:22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 104:1ಕೀರ್ತ 103:1
ಕೀರ್ತ. 104:1ಕೀರ್ತ 86:10
ಕೀರ್ತ. 104:11ಪೂರ್ವ 16:27; ಯೆಹೆ 1:27, 28; ದಾನಿ 7:9
ಕೀರ್ತ. 104:2ಯಾಕೋ 1:17; 1ಯೋಹಾ 1:5
ಕೀರ್ತ. 104:2ಯೆಶಾ 40:22
ಕೀರ್ತ. 104:3ಕೀರ್ತ 18:11; ಆಮೋ 9:6
ಕೀರ್ತ. 104:3ಧರ್ಮೋ 33:26; ಯೆಶಾ 19:1
ಕೀರ್ತ. 104:32ಸಮು 22:11; ಯೋಬ 38:1
ಕೀರ್ತ. 104:4ಯೆಹೆ 1:13; ಇಬ್ರಿ 1:7, 14
ಕೀರ್ತ. 104:5ಯೋಬ 38:4, 6; ಕೀರ್ತ 24:1, 2
ಕೀರ್ತ. 104:5ಪ್ರಸಂ 1:4
ಕೀರ್ತ. 104:6ಆದಿ 1:2
ಕೀರ್ತ. 104:7ಆದಿ 1:9
ಕೀರ್ತ. 104:8ಜ್ಞಾನೋ 8:25
ಕೀರ್ತ. 104:9ಯೋಬ 38:8-10; ಕೀರ್ತ 33:7; ಜ್ಞಾನೋ 8:29; ಯೆರೆ 5:22
ಕೀರ್ತ. 104:13ಯೋಬ 38:37; ಕೀರ್ತ 147:8; ಯೆರೆ 10:13; ಆಮೋ 9:6; ಮತ್ತಾ 5:45
ಕೀರ್ತ. 104:13ಕೀರ್ತ 65:9; ಅಕಾ 14:17
ಕೀರ್ತ. 104:14ಆದಿ 1:29, 30; 9:3
ಕೀರ್ತ. 104:15ಪ್ರಸಂ 9:7
ಕೀರ್ತ. 104:15ಪ್ರಸಂ 10:19
ಕೀರ್ತ. 104:17ಯೆರೆ 8:7
ಕೀರ್ತ. 104:18ಯೋಬ 39:1
ಕೀರ್ತ. 104:18ಜ್ಞಾನೋ 30:26
ಕೀರ್ತ. 104:19ಆದಿ 1:16; ಕೀರ್ತ 19:6; ಯೆರೆ 31:35
ಕೀರ್ತ. 104:20ಆದಿ 1:5; ಕೀರ್ತ 74:16; ಯೆಶಾ 45:7
ಕೀರ್ತ. 104:21ಆಮೋ 3:4
ಕೀರ್ತ. 104:21ಕೀರ್ತ 147:9
ಕೀರ್ತ. 104:24ನೆಹೆ 9:6
ಕೀರ್ತ. 104:24ಜ್ಞಾನೋ 3:19; ಯೆರೆ 10:12
ಕೀರ್ತ. 104:25ಆದಿ 1:21
ಕೀರ್ತ. 104:26ಯೋಬ 41:1
ಕೀರ್ತ. 104:27ಕೀರ್ತ 136:25; 145:15; 147:9; ಮತ್ತಾ 6:26
ಕೀರ್ತ. 104:28ಲೂಕ 12:24
ಕೀರ್ತ. 104:28ಕೀರ್ತ 107:9; 145:16
ಕೀರ್ತ. 104:29ಆದಿ 3:19; ಯೋಬ 34:14, 15; ಕೀರ್ತ 146:3, 4; ಪ್ರಸಂ 3:19, 20; 12:7
ಕೀರ್ತ. 104:30ಯೋಬ 33:4; ಅಕಾ 17:28
ಕೀರ್ತ. 104:31ಆದಿ 1:31
ಕೀರ್ತ. 104:32ವಿಮೋ 19:18
ಕೀರ್ತ. 104:33ಕೀರ್ತ 13:6
ಕೀರ್ತ. 104:33ಕೀರ್ತ 146:2
ಕೀರ್ತ. 104:35ಕೀರ್ತ 37:10, 38; ಜ್ಞಾನೋ 2:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 104:1-35

ಕೀರ್ತನೆ

104 ನನ್ನ ಮನ ಯೆಹೋವನನ್ನ ಕೊಂಡಾಡಲಿ.+

ನನ್ನ ದೇವರಾದ ಯೆಹೋವನೇ ನೀನು ಮಹೋನ್ನತನು.+

ನೀನು ಘನತೆ,* ವೈಭವವನ್ನ ಹಾಕೊಂಡಿದ್ದೀಯ.+

 2 ನೀನು ಬೆಳಕನ್ನ+ ಬಟ್ಟೆ ತರ ಸುತ್ಕೊಂಡಿದ್ದೀಯ,

ಆಕಾಶವನ್ನ ಡೇರೆಯ ಬಟ್ಟೆ ತರ ಹರಡಿದ್ದೀಯ.+

 3 ಆತನು ಮೇಲಿನ ನೀರಲ್ಲಿ ತನ್ನ ಮನೆಯ ಮೇಲಿನ ಕೋಣೆಗಳ ತೊಲೆಗಳನ್ನ ಹಾಕ್ತಾನೆ,+

ಮೋಡಗಳನ್ನ ತನ್ನ ರಥವಾಗಿ ಮಾಡ್ಕೊಳ್ತಾನೆ,+

ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡ್ತಾನೆ.+

 4 ಆತನು ತನ್ನ ದೂತರನ್ನ ಶಕ್ತಿಶಾಲಿಗಳಾಗಿ ಮಾಡ್ತಾನೆ,

ತನ್ನ ಸೇವಕರನ್ನ ಸರ್ವನಾಶ ಮಾಡೋ ಬೆಂಕಿ ತರ ಮಾಡ್ತಾನೆ.+

 5 ಆತನು ಭೂಮಿಯನ್ನ ಅದ್ರ ಅಸ್ತಿವಾರದ ಮೇಲೆ ಸ್ಥಿರಮಾಡಿದ್ದಾನೆ,+

ಅದು ತನ್ನ ಜಾಗ ಬಿಟ್ಟು ಯಾವತ್ತೂ ಕದಲಲ್ಲ. ಶಾಶ್ವತವಾಗಿ ಇದ್ದಲ್ಲೇ ಇರುತ್ತೆ.+

 6 ಬಟ್ಟೆಯಿಂದ ಮುಚ್ಚೋ ಹಾಗೆ ಆಳವಾದ ನೀರಿಂದ ನೀನು ಭೂಮಿಯನ್ನ ಮುಚ್ಚಿದ್ದೀಯ.+

ನೀರು ಬೆಟ್ಟಗಳ ಮೇಲೆ ನಿಂತಿದೆ.

 7 ನಿನ್ನ ಗದರಿಕೆ ಕೇಳಿ ಅವು ಪರಾರಿ ಆಗ್ತವೆ,+

ನಿನ್ನ ಗುಡುಗಿನ ಶಬ್ದಕ್ಕೆ ಹೆದರಿ ಅವು ಓಡಿಹೋಗ್ತವೆ.

 8 ನೀನು ಹೇಳಿದ ಜಾಗಕ್ಕೆ ಅವು ಹೋದ್ವು,

ಬೆಟ್ಟಗಳು ಮೇಲೆ ಏರಿದ್ವು,+ ಕಣಿವೆಗಳು ಕೆಳಗೆ ಇಳಿದ್ವು.

 9 ಇನ್ಯಾವತ್ತೂ ನೀರು ಭೂಮಿನ ಮುಚ್ಚದ ಹಾಗೆ,

ದಾಟಬಾರದ ಒಂದು ಮೇರೆಯನ್ನ ಅದಕ್ಕೆ ಇಟ್ಟಿದ್ದೀಯ.+

10 ಆತನು ಕಣಿವೆಗಳಿಗೆ ಬುಗ್ಗೆಗಳನ್ನ ಕಳಿಸ್ತಾನೆ,

ಬೆಟ್ಟಗಳ ಮಧ್ಯದಿಂದ ಅವು ಹರಿದು ಬರುತ್ತವೆ.

11 ಎಲ್ಲ ಕಾಡುಪ್ರಾಣಿಗಳಿಗೆ ಅವು ನೀರು ಕೊಡುತ್ತವೆ,

ಕಾಡುಕತ್ತೆಗಳು ತಮ್ಮ ದಾಹ ನೀಗಿಸ್ಕೊಳ್ತವೆ.

12 ನೀರಿನ ಪಕ್ಕದಲ್ಲಿರೋ ಮರದಲ್ಲಿ ಪಕ್ಷಿಗಳು ಗೂಡು ಕಟ್ಕೊಳ್ತವೆ,

ದೊಡ್ಡ ಮರಗಳ ಕೊಂಬೆಗಳ ಮಧ್ಯ ಅವು ಹಾಡು ಹಾಡ್ತವೆ.

13 ಆತನು ತನ್ನ ಮೇಲಿನ ಕೋಣೆಗಳಿಂದ ಬೆಟ್ಟಗಳಿಗೆ ನೀರು ಹಾಕ್ತಾನೆ.+

ನಿನ್ನ ಶ್ರಮದ ಪ್ರತಿಫಲದಿಂದ ಭೂಮಿಗೆ ತೃಪ್ತಿಯಾಗಿದೆ.+

14 ಆತನು ಪ್ರಾಣಿಗಳಿಗಾಗಿ ಹುಲ್ಲನ್ನ,

ಮನುಷ್ಯರಿಗಾಗಿ ಗಿಡಮರಗಳನ್ನ ಹುಟ್ಟಿಸ್ತಾನೆ.+

ಹೀಗೆ ಆತನು ನೆಲದಿಂದ ಆಹಾರ ಬೆಳೆಯೋ ತರ ಮಾಡ್ತಿದ್ದಾನೆ.

15 ಮನುಷ್ಯರ ಹೃದಯಗಳನ್ನ ಸಂತೋಷಪಡಿಸೋ ದ್ರಾಕ್ಷಾಮದ್ಯ,+

ಅವ್ರ ಮುಖಗಳಿಗೆ ಕಾಂತಿ ಕೊಡೋ ಎಣ್ಣೆ,

ಮಾಮೂಲಿ ಮನುಷ್ಯನ ಹೃದಯವನ್ನ ಬಲಪಡಿಸೋ ರೊಟ್ಟಿ ಸಿಗೋ ತರ ಮಾಡ್ತಿದ್ದಾನೆ.+

16 ಯೆಹೋವನ ಮರಗಳಿಗೆ,

ಆತನು ನೆಟ್ಟಿರೋ ಲೆಬನೋನಿನ ದೇವದಾರು ಮರಗಳಿಗೆ ಸಮೃದ್ಧವಾಗಿ ನೀರು ಸಿಗ್ತಿದೆ.

17 ಅವುಗಳ ಮೇಲೆ ಪಕ್ಷಿಗಳು ಗೂಡು ಕಟ್ಕೊಳ್ತವೆ.

ಜುನಿಪರ್‌ ಮರಗಳಲ್ಲಿ ಕೊಕ್ಕರೆಗಳು+ ಮನೆ ಮಾಡ್ಕೊಂಡಿವೆ.

18 ಎತ್ತರವಾದ ಬೆಟ್ಟಗಳಲ್ಲಿ ಬೆಟ್ಟದ ಮೇಕೆಗಳು ವಾಸಿಸ್ತವೆ,+

ಕಡಿದಾದ ಬಂಡೆಗಳಲ್ಲಿ ಬೆಟ್ಟದ ಮೊಲಗಳು ಮನೆ ಮಾಡ್ಕೊಂಡಿವೆ.+

19 ಹೊತ್ತುಗಳನ್ನ ಸೂಚಿಸೋಕೆ ಆತನು ಚಂದ್ರನನ್ನ ಮಾಡಿದ,

ತಾನು ಯಾವಾಗ ಮುಳುಗಬೇಕು ಅಂತ ಸೂರ್ಯನಿಗೆ ಚೆನ್ನಾಗಿ ಗೊತ್ತು.+

20 ನೀನು ಕತ್ತಲನ್ನ ತಂದಾಗ ರಾತ್ರಿಯಾಗುತ್ತೆ,+

ಆಗ ಕಾಡುಪ್ರಾಣಿಗಳೆಲ್ಲ ಆಕಡೆ ಈಕಡೆ ಓಡಾಡ್ತವೆ.

21 ಎಳೇ ಸಿಂಹಗಳು ಬೇಟೆಗಾಗಿ ಗರ್ಜಿಸ್ತವೆ,+

ದೇವರು ಕೊಡೋ ಆಹಾರಕ್ಕಾಗಿ ಹುಡುಕ್ತವೆ.+

22 ಸೂರ್ಯ ಉದಯಿಸಿದಾಗ,

ಅವು ತಿರುಗಿ ತಮ್ಮ ಗುಹೆಗಳಿಗೆ ಹೋಗಿ ಮಲಗಿಕೊಳ್ತವೆ.

23 ಮನುಷ್ಯರು ಕೆಲಸಕ್ಕೆ ಹೋಗ್ತಾರೆ,

ಸಂಜೆ ತನಕ ಕಷ್ಟಪಟ್ಟು ದುಡಿತಾರೆ.

24 ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+

ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+

ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ.

25 ಸಮುದ್ರ ವಿಶಾಲವಾಗಿದೆ, ದೂರದೂರದ ತನಕ ಹರಡ್ಕೊಂಡಿದೆ,

ಲೆಕ್ಕ ಇಲ್ಲದಷ್ಟು ಚಿಕ್ಕದೊಡ್ಡ ಜೀವಿಗಳು ಅದ್ರಲ್ಲಿ ತುಂಬಿಕೊಂಡಿವೆ.+

26 ಅದ್ರಲ್ಲಿ ಹಡಗುಗಳು ಹೋಗ್ತವೆ,

ನೀನು ಮಾಡಿರೋ ಲಿವ್ಯಾತಾನ್‌*+ ಅದ್ರಲ್ಲಿ ಆಟ ಆಡುತ್ತೆ.

27 ನೀನು ಸಮ್ಯಕ್ಕೆ ಸರಿಯಾಗಿ ಊಟ ಕೊಡ್ತೀಯ+ ಅಂತ

ಅವು ನಿನಗಾಗಿ ಕಾಯ್ತವೆ.

28 ನೀನು ಕೊಡೋದನ್ನ ಅವು ತಿಂತವೆ.+

ನೀನು ನಿನ್ನ ಕೈತೆಗೆದು ಕೊಡುವಾಗ ಅವು ಒಳ್ಳೇ ವಸ್ತುಗಳಿಂದ ಸಂತೃಪ್ತಿ ಪಡಿತವೆ.+

29 ನೀನು ನಿನ್ನ ಮುಖವನ್ನ ಮರೆಮಾಡ್ಕೊಂಡಾಗ ಅವು ಚಡಪಡಿಸ್ತವೆ.

ನೀನು ಅವುಗಳ ಉಸಿರನ್ನ ತೆಗೆದ್ರೆ ಅವು ಸಾಯ್ತವೆ, ಮತ್ತೆ ಮಣ್ಣಿಗೆ ಹೋಗಿ ಸೇರಿಕೊಳ್ತವೆ.+

30 ನೀನು ನಿನ್ನ ಪವಿತ್ರಶಕ್ತಿಯನ್ನ ಕಳಿಸಿದ್ರೆ ಅವು ಸೃಷ್ಟಿಯಾಗ್ತವೆ,+

ನೀನು ಭೂಮಿಗೆ ಹೊಸತನ ಕೊಡ್ತೀಯ.

31 ಯೆಹೋವನ ಮಹಿಮೆ ಶಾಶ್ವತವಾಗಿ ಇರುತ್ತೆ,

ಯೆಹೋವ ತನ್ನ ಕೆಲಸಗಳನ್ನ ನೋಡಿ ಖುಷಿಪಡ್ತಾನೆ.+

32 ಆತನು ಭೂಮಿ ಕಡೆ ನೋಡಿದ್ರೆ ಅದು ನಡುಗುತ್ತೆ,

ಆತನು ಬೆಟ್ಟಗಳನ್ನ ಮುಟ್ಟಿದ್ರೆ ಅವು ಹೊಗೆಯನ್ನ ಕಕ್ಕುತ್ತೆ.+

33 ನಾನು ನನ್ನ ಜೀವನಪರ್ಯಂತ ಯೆಹೋವನಿಗೆ ಹಾಡು ಹಾಡ್ತೀನಿ,+

ನಾನು ಸಾಯೋ ತನಕ ನನ್ನ ದೇವರಿಗೆ ಕೃತಜ್ಞತೆಯ ಗೀತೆಗಳನ್ನ ಹಾಡ್ತೀನಿ.*+

34 ನನ್ನ ಆಲೋಚನೆಗಳು ಆತನಿಗೆ ಇಷ್ಟ ಆಗಲಿ,*

ನಾನು ಯೆಹೋವನಲ್ಲಿ ಖುಷಿಪಡ್ತೀನಿ.

35 ಪಾಪಿಗಳು ಭೂಮಿಯ ಮೇಲಿಂದ ಅಳಿದು ಹೋಗ್ತಾರೆ,

ದುಷ್ಟರು ಇನ್ಮುಂದೆ ಇರಲ್ಲ.+

ನನ್ನ ಮನ ಯೆಹೋವನನ್ನ ಕೊಂಡಾಡಲಿ! ಯಾಹುವನ್ನ ಸ್ತುತಿಸಿ!*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ