ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 95
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸತ್ಯ ಆರಾಧನೆಗೂ ವಿಧೇಯತೆಗೂ ಇರೋ ಸಂಬಂಧ

        • “ಇವತ್ತು ನೀವು ಆತನ ಮಾತನ್ನ ಕೇಳಿದ್ರೆ” (7)

        • “ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ” (8)

        • “ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ” (11)

ಕೀರ್ತನೆ 95:1

ಮಾರ್ಜಿನಲ್ ರೆಫರೆನ್ಸ್

  • +2ಸಮು 22:47

ಕೀರ್ತನೆ 95:2

ಪಾದಟಿಪ್ಪಣಿ

  • *

    ಅಕ್ಷ. “ಮುಖದ ಮುಂದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:23; 100:4

ಕೀರ್ತನೆ 95:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:11; ಯೆರೆ 10:10; 1ಕೊರಿಂ 8:5, 6

ಕೀರ್ತನೆ 95:4

ಮಾರ್ಜಿನಲ್ ರೆಫರೆನ್ಸ್

  • +ಆಮೋ 4:13; 9:3

ಕೀರ್ತನೆ 95:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:22
  • +ಆದಿ 1:9, 10

ಕೀರ್ತನೆ 95:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 100:3; ಮತ್ತಾ 4:10; ಪ್ರಕ 14:7

ಕೀರ್ತನೆ 95:7

ಪಾದಟಿಪ್ಪಣಿ

  • *

    ಅಕ್ಷ. “ಆತನ ಕೈಯಲ್ಲಿರೋ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 23:1; ಯೆಶಾ 40:11
  • +ಇಬ್ರಿ 3:7-11; 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 12-13

    4/15/1993, ಪು. 32

ಕೀರ್ತನೆ 95:8

ಪಾದಟಿಪ್ಪಣಿ

  • *

    ಅರ್ಥ “ಜಗಳ ಮಾಡೋದು.”

  • *

    ಅರ್ಥ “ಪರೀಕ್ಷಿಸೋದು.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 3:15
  • +ವಿಮೋ 17:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 12-13

ಕೀರ್ತನೆ 95:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:18; 1ಕೊರಿಂ 10:9
  • +ಅರ 14:22, 23

ಕೀರ್ತನೆ 95:11

ಮಾರ್ಜಿನಲ್ ರೆಫರೆನ್ಸ್

  • +ಆದಿ 2:3; ಅರ 14:22, 23; ಇಬ್ರಿ 4:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 95:12ಸಮು 22:47
ಕೀರ್ತ. 95:2ಕೀರ್ತ 50:23; 100:4
ಕೀರ್ತ. 95:3ವಿಮೋ 18:11; ಯೆರೆ 10:10; 1ಕೊರಿಂ 8:5, 6
ಕೀರ್ತ. 95:4ಆಮೋ 4:13; 9:3
ಕೀರ್ತ. 95:5ಯೆರೆ 5:22
ಕೀರ್ತ. 95:5ಆದಿ 1:9, 10
ಕೀರ್ತ. 95:6ಕೀರ್ತ 100:3; ಮತ್ತಾ 4:10; ಪ್ರಕ 14:7
ಕೀರ್ತ. 95:7ಕೀರ್ತ 23:1; ಯೆಶಾ 40:11
ಕೀರ್ತ. 95:7ಇಬ್ರಿ 3:7-11; 4:7
ಕೀರ್ತ. 95:8ಇಬ್ರಿ 3:15
ಕೀರ್ತ. 95:8ವಿಮೋ 17:7
ಕೀರ್ತ. 95:9ಕೀರ್ತ 78:18; 1ಕೊರಿಂ 10:9
ಕೀರ್ತ. 95:9ಅರ 14:22, 23
ಕೀರ್ತ. 95:11ಆದಿ 2:3; ಅರ 14:22, 23; ಇಬ್ರಿ 4:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 95:1-11

ಕೀರ್ತನೆ

95 ಬನ್ನಿ, ಯೆಹೋವನಿಗೆ ಜೈಕಾರ ಹಾಕೋಣ!

ರಕ್ಷಣೆಯ ಬಂಡೆ ಆಗಿರೋ ಆತನು ಗೆದ್ದಿದ್ದಕ್ಕೆ ಖುಷಿಪಡೋಣ.+

 2 ಆತನ ಸನ್ನಿಧಿಗೆ* ಬಂದು ಆತನಿಗೆ ಧನ್ಯವಾದ ಹೇಳೋಣ,+

ಆತನಿಗಾಗಿ ಹಾಡಿ ಜೈಕಾರ ಹಾಕೋಣ.

 3 ಯಾಕಂದ್ರೆ ಯೆಹೋವ ಮಹಾನ್‌ ದೇವರು,

ಬೇರೆಲ್ಲ ದೇವರುಗಳಿಂತ ದೊಡ್ಡ ರಾಜ.+

 4 ಭೂಮಿಯ ಆಳಗಳು ಆತನ ಕೈಯಲ್ಲಿವೆ,

ಪರ್ವತ ಶಿಖರಗಳು ಆತನಿಗೆ ಸೇರಿವೆ.+

 5 ಆತನು ಮಾಡಿದ ಸಮುದ್ರ ಆತನದ್ದೇ,+

ಆತನ ಕೈಗಳು ಒಣ ನೆಲವನ್ನ ಮಾಡಿವೆ.+

 6 ಬನ್ನಿ, ನಮ್ಮನ್ನ ಸೃಷ್ಟಿಸಿದ ಯೆಹೋವನ ಮುಂದೆ ಮೊಣಕಾಲೂರಿ,

ಬಗ್ಗಿ ನಮಸ್ಕರಿಸಿ, ಆತನನ್ನ ಆರಾಧಿಸೋಣ.+

 7 ಯಾಕಂದ್ರೆ ಆತನು ನಮ್ಮ ದೇವರು,

ಆತನು ಪರಿಪಾಲಿಸೋ ಜನ್ರು ನಾವು,

ಆತನು ಕಾಳಜಿವಹಿಸೋ* ಕುರಿಗಳು ನಾವು.+

ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+

 8 ನಿಮ್ಮ ಪೂರ್ವಜರು ಮೆರೀಬಾದಲ್ಲಿ* ಮಾಡಿದ ಹಾಗೆ,+

ಕಾಡಲ್ಲಿ ಮಸ್ಸಾ* ದಿನದಂದು ಮಾಡಿದ ಹಾಗೆ,

ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ,+

 9 ನಿಮ್ಮ ಪೂರ್ವಜರು ನನ್ನನ್ನ ಪರೀಕ್ಷಿಸಿದ್ರು,+

ಅವರು ನನ್ನ ಕೆಲಸಗಳನ್ನ ಕಣ್ಣಾರೆ ನೋಡಿದ್ರೂ ನನಗೆ ಸವಾಲು ಹಾಕಿದ್ರು.+

10 ಆ ಪೀಳಿಗೆಯಿಂದ 40 ವರ್ಷ ನಾನು ರೋಸಿ ಹೋಗಿ,

“ಈ ಜನ್ರು ಯಾವಾಗ್ಲೂ ಅಡ್ಡದಾರಿ ಹಿಡಿಯೋ ಹೃದಯ ಇರೋರು,

ಇವರು ನನ್ನ ದಾರಿಗಳನ್ನ ತಿಳಿದಿಲ್ಲ” ಅಂತ ಹೇಳಿದೆ.

11 ಹಾಗಾಗಿ ನಾನು ಕೋಪದಿಂದ,

“ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ”+ ಅಂತ ಆಣೆ ಮಾಡಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ