ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 114
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಈಜಿಪ್ಟಿಂದ ಇಸ್ರಾಯೇಲ್ಯರ ಬಿಡುಗಡೆ

        • ಸಮುದ್ರ ಓಡಿಹೋಯ್ತು (5)

        • ಬೆಟ್ಟಗಳು ಕುರಿಮರಿಗಳ ತರ ಜಿಗಿದಾಡಿದ್ವು (6)

        • ಬಂಡೆ ನೀರಿನ ಬುಗ್ಗೆ ಆಯ್ತು (8)

ಕೀರ್ತನೆ 114:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:2

ಪಾದಟಿಪ್ಪಣಿ

  • *

    ಅಕ್ಷ. “ಆರಾಧನಾ ಸ್ಥಳ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:7; 19:6; ಧರ್ಮೋ 32:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21
  • +ಯೆಹೋ 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:18; ನ್ಯಾಯ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:8
  • +ಯೆಹೋ 4:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಕೀರ್ತನೆ 114:7

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 11

ಕೀರ್ತನೆ 114:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:6; ಅರ 20:11; ಧರ್ಮೋ 8:14, 15; ಕೀರ್ತ 107:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 114:1ವಿಮೋ 12:41
ಕೀರ್ತ. 114:2ವಿಮೋ 6:7; 19:6; ಧರ್ಮೋ 32:9
ಕೀರ್ತ. 114:3ವಿಮೋ 14:21
ಕೀರ್ತ. 114:3ಯೆಹೋ 3:16
ಕೀರ್ತ. 114:4ವಿಮೋ 19:18; ನ್ಯಾಯ 5:4
ಕೀರ್ತ. 114:5ವಿಮೋ 15:8
ಕೀರ್ತ. 114:5ಯೆಹೋ 4:23
ಕೀರ್ತ. 114:71ಪೂರ್ವ 16:29, 30
ಕೀರ್ತ. 114:8ವಿಮೋ 17:6; ಅರ 20:11; ಧರ್ಮೋ 8:14, 15; ಕೀರ್ತ 107:35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 114:1-8

ಕೀರ್ತನೆ

114 ಇಸ್ರಾಯೇಲ್‌ ಈಜಿಪ್ಟಿಂದ ಹೊರಗೆ ಬಂದಾಗ,+

ಯಾಕೋಬನ ಮನೆತನ ಬೇರೆ ಭಾಷೆ ಮಾತಾಡೋ ಜನ್ರ ಮಧ್ಯದಿಂದ ಬಂದಾಗ,

 2 ಯೆಹೂದ ಆತನ ಪವಿತ್ರ ಸ್ಥಳವಾಯ್ತು,*

ಇಸ್ರಾಯೇಲ್‌ ಆತನ ಸಾಮ್ರಾಜ್ಯವಾಯ್ತು.+

 3 ಅದನ್ನ ನೋಡಿ ಸಮುದ್ರ ಓಡಿಹೋಯ್ತು,+

ಯೋರ್ದನ್‌ ನದಿ ವಾಪಸ್‌ ಹೋಯ್ತು.+

 4 ಪರ್ವತಗಳು ಟಗರಿನ ತರ ಕುಣಿದಾಡಿದ್ವು,+

ಬೆಟ್ಟಗಳು ಕುರಿಮರಿ ತರ ಜಿಗಿದಾಡಿದ್ವು.

 5 ಸಮುದ್ರವೇ, ನೀನು ಯಾಕೆ ಓಡಿಹೋದೆ?+

ಯೋರ್ದನ್‌ ನದಿಯೇ, ನೀನು ಯಾಕೆ ವಾಪಸ್‌ ಹೋದೆ?+

 6 ಪರ್ವತಗಳೇ, ನೀವು ಯಾಕೆ ಟಗರಿನ ತರ ಕುಣಿದಾಡಿದ್ರಿ?

ಬೆಟ್ಟಗಳೇ, ನೀವು ಯಾಕೆ ಕುರಿಮರಿ ತರ ಜಿಗಿದಾಡಿದ್ರಿ?

 7 ಭೂಮಿಯೇ, ಒಡೆಯನಿಂದಾಗಿ,

ಯಾಕೋಬನ ದೇವರಿಂದಾಗಿ ನಡುಗು.+

 8 ಆತನು ಬಂಡೆಯನ್ನ ನೀರಿನ ಕೆರೆಯಾಗಿ,

ಒರಟಾದ ಬಂಡೆಯನ್ನ ನೀರಿನ ಬುಗ್ಗೆಯಾಗಿ ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ