ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಅಭಿಷಿಕ್ತ ರಾಜನಿಗೆ ರಕ್ಷಣೆ

        • ಕೆಲವರು ರಥ, ಕುದುರೆಗಳನ್ನ ನಂಬ್ಕೊಂಡಿದ್ದಾರೆ, ‘ಆದ್ರೆ ನಾವು ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ’ (7)

ಕೀರ್ತನೆ 20:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:10; ಜ್ಞಾನೋ 18:10

ಕೀರ್ತನೆ 20:2

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:8, 9
  • +2ಸಮು 5:7; ಕೀರ್ತ 50:2; 134:3

ಕೀರ್ತನೆ 20:4

ಪಾದಟಿಪ್ಪಣಿ

  • *

    ಅಥವಾ “ಸಲಹೆಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 21:1, 2

ಕೀರ್ತನೆ 20:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 59:16
  • +1ಸಮು 17:45

ಕೀರ್ತನೆ 20:6

ಪಾದಟಿಪ್ಪಣಿ

  • *

    ಅಥವಾ “ಮಹಾ ರಕ್ಷಣೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:2, 4
  • +ಕೀರ್ತ 17:7

ಕೀರ್ತನೆ 20:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 33:17; ಯೆಶಾ 31:1
  • +2ಪೂರ್ವ 14:11; 20:12; 32:8

ಕೀರ್ತನೆ 20:8

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:31; ಕೀರ್ತ 125:1

ಕೀರ್ತನೆ 20:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:50
  • +ಕೀರ್ತ 44:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 20:1ಕೀರ್ತ 9:10; ಜ್ಞಾನೋ 18:10
ಕೀರ್ತ. 20:22ಪೂರ್ವ 20:8, 9
ಕೀರ್ತ. 20:22ಸಮು 5:7; ಕೀರ್ತ 50:2; 134:3
ಕೀರ್ತ. 20:4ಕೀರ್ತ 21:1, 2
ಕೀರ್ತ. 20:5ಕೀರ್ತ 59:16
ಕೀರ್ತ. 20:51ಸಮು 17:45
ಕೀರ್ತ. 20:6ಕೀರ್ತ 2:2, 4
ಕೀರ್ತ. 20:6ಕೀರ್ತ 17:7
ಕೀರ್ತ. 20:7ಕೀರ್ತ 33:17; ಯೆಶಾ 31:1
ಕೀರ್ತ. 20:72ಪೂರ್ವ 14:11; 20:12; 32:8
ಕೀರ್ತ. 20:8ನ್ಯಾಯ 5:31; ಕೀರ್ತ 125:1
ಕೀರ್ತ. 20:9ಕೀರ್ತ 18:50
ಕೀರ್ತ. 20:9ಕೀರ್ತ 44:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 20:1-9

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

20 ಕಷ್ಟದ ದಿನಗಳಲ್ಲಿ ಯೆಹೋವ ನಿನ್ನ ಪ್ರಾರ್ಥನೆಗೆ ಉತ್ತರ ಕೊಡಲಿ.

ಯಾಕೋಬನ ದೇವರ ಹೆಸ್ರು ನಿನ್ನನ್ನ ಕಾಪಾಡಲಿ.+

 2 ಸ್ವರ್ಗದಿಂದ ಆತನು ನಿನಗೆ ಸಹಾಯಮಾಡಲಿ,+

ಚೀಯೋನಿಂದ ಆತನು ನಿನಗೆ ಆಸರೆ ನೀಡಲಿ.+

 3 ನೀನು ಕೊಟ್ಟ ಎಲ್ಲ ಉಡುಗೊರೆ ಅರ್ಪಣೆಗಳನ್ನ ಆತನು ನೆನಪಲ್ಲಿ ಇಟ್ಕೊಳ್ಳಲಿ,

ಆತನು ನಿನ್ನ ಸರ್ವಾಂಗಹೋಮ ಬಲಿನ ಸಂತೋಷದಿಂದ ಸ್ವೀಕರಿಸಲಿ. (ಸೆಲಾ)

 4 ನಿನ್ನ ಹೃದಯದ ಆಸೆಗಳನ್ನ ಆತನು ನಿಜಮಾಡ್ಲಿ.+

ನಿನ್ನ ಎಲ್ಲಾ ಯೋಜನೆಗಳನ್ನ* ಆತನು ಸಫಲಮಾಡ್ಲಿ.

 5 ನೀನು ನಮ್ಮನ್ನ ಬಿಡಿಸೋದನ್ನ ನೋಡಿ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ,+

ನಾವು ನಮ್ಮ ದೇವರ ಹೆಸ್ರಲ್ಲಿ ಧ್ವಜಗಳನ್ನ ಎತ್ತಿ ಹಿಡಿತೀವಿ.+

ಯೆಹೋವ ನಿನ್ನೆಲ್ಲ ಕೋರಿಕೆಗಳನ್ನ ಈಡೇರಿಸಲಿ.

 6 ಯೆಹೋವ ತಾನು ಅಭಿಷೇಕ ಮಾಡಿದವ್ರನ್ನ ಕಾಪಾಡ್ತಾನೆ ಅಂತ ಈಗ ನನಗೆ ಗೊತ್ತಾಯ್ತು.+

ತನ್ನ ಪವಿತ್ರ ಸ್ವರ್ಗದಿಂದ ಅವನ ಪ್ರಾರ್ಥನೆಗೆ ಉತ್ತರ ಕೊಡ್ತಾನೆ.

ತನ್ನ ಬಲಗೈಯಿಂದ ಭಾರೀ ಜಯವನ್ನ* ಕೊಡ್ತಾನೆ.+

 7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+

ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+

 8 ಅವರು ಸೋತು ಹೋಗ್ತಾರೆ, ಬಿದ್ದು ಹೋಗ್ತಾರೆ.

ಆದ್ರೆ ನಾವು ಎದ್ದು ನೆಟ್ಟಗೆ ನಿಂತಿದ್ದೀವಿ.+

 9 ಯೆಹೋವನೇ, ರಾಜನನ್ನ ಕಾಪಾಡು!+

ನಾವು ಕರೆಯೋ ದಿನ ನಮಗೆ ಉತ್ತರ ಕೊಡು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ