ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 70
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ತಕ್ಷಣ ಸಹಾಯ ಮಾಡೋಕೆ ಬಿನ್ನಹ

        • “ನನ್ನ ಪರವಾಗಿ ಬೇಗ ಹೆಜ್ಜೆ ತಗೊ” (5)

ಕೀರ್ತನೆ 70:ಶೀರ್ಷಿಕೆ

ಪಾದಟಿಪ್ಪಣಿ

  • *

    ಅಥವಾ “ಜ್ಞಾಪಿಸಿಕೊಳ್ಳೋಕೆ.”

ಕೀರ್ತನೆ 70:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:13-17

ಕೀರ್ತನೆ 70:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 5:11; ಪ್ರಲಾ 3:25

ಕೀರ್ತನೆ 70:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 141:1
  • +ಕೀರ್ತ 109:22
  • +ಕೀರ್ತ 13:3
  • +ಕೀರ್ತ 18:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 70:1ಕೀರ್ತ 40:13-17
ಕೀರ್ತ. 70:4ಕೀರ್ತ 5:11; ಪ್ರಲಾ 3:25
ಕೀರ್ತ. 70:5ಕೀರ್ತ 141:1
ಕೀರ್ತ. 70:5ಕೀರ್ತ 109:22
ಕೀರ್ತ. 70:5ಕೀರ್ತ 13:3
ಕೀರ್ತ. 70:5ಕೀರ್ತ 18:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 70:1-5

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ನೆನಪಲ್ಲಿಡೋಕೆ* ದಾವೀದನ ಕೀರ್ತನೆ.

70 ದೇವರೇ, ನನ್ನನ್ನ ಕಾಪಾಡು.

ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+

 2 ನನ್ನ ಪ್ರಾಣ ತೆಗೀಬೇಕು ಅಂತ ಇರೋರಿಗೆ

ನಾಚಿಕೆ ಆಗಲಿ, ಅವಮಾನ ಆಗಲಿ.

ನನ್ನ ವಿಪತ್ತಲ್ಲಿ ಖುಷಿಪಡೋರು

ಅವಮಾನದಿಂದ ವಾಪಸ್‌ ಹೋಗಲಿ.

 3 ಯಾರು ನನ್ನನ್ನ ನೋಡಿ “ಆಹಾ! ಹಿಂಗೆ ಆಗಬೇಕಿತ್ತು!” ಅಂತ ಹೇಳ್ತಾರೋ

ಅವರು ನಾಚಿಕೆಯಿಂದ ವಾಪಸ್‌ ಹೋಗಲಿ.

 4 ಆದ್ರೆ ಯಾರು ನಿನ್ನನ್ನ ಹುಡುಕ್ತಾರೋ

ಅವರು ನಿನ್ನಲ್ಲಿ ಸಂಭ್ರಮಿಸಲಿ, ನಿನ್ನಲ್ಲಿ ಉಲ್ಲಾಸಪಡಲಿ.+

ನಿನ್ನ ರಕ್ಷಣೆಯ ಕೆಲಸಗಳನ್ನ ಪ್ರೀತಿಸೋರು,

“ದೇವರಿಗೆ ಗೌರವ ಸಿಗಲಿ!” ಅಂತ ಯಾವಾಗ್ಲೂ ಹೇಳೋ ತರ ಆಗಲಿ.

 5 ದೇವರೇ ನನ್ನ ಪರವಾಗಿ ಬೇಗ ಹೆಜ್ಜೆ ತಗೊ,+

ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.+

ಯೆಹೋವನೇ ತಡಮಾಡಬೇಡ,+

ನೀನೇ ನನ್ನ ಸಹಾಯಕ, ನನ್ನ ರಕ್ಷಕ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ