ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಏಳು ಬಾಧೆ ತಂದ ಏಳು ದೇವದೂತರು (1-8)

        • ಮೋಶೆ ಮತ್ತು ಕುರಿಮರಿಯ ಹಾಡು (3, 4)

ಪ್ರಕಟನೆ 15:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1
  • +ಪ್ರಕ 16:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 215-216

ಪ್ರಕಟನೆ 15:2

ಮಾರ್ಜಿನಲ್ ರೆಫರೆನ್ಸ್

  • +1ಅರ 7:23; ಪ್ರಕ 4:6
  • +ಪ್ರಕ 13:15
  • +ಪ್ರಕ 13:18
  • +ಪ್ರಕ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 216-217

ಪ್ರಕಟನೆ 15:3

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:1; ಧರ್ಮೋ 31:30
  • +ಯೋಹಾ 1:29
  • +ವಿಮೋ 6:3
  • +ವಿಮೋ 15:11; ಕೀರ್ತ 111:2; 139:14
  • +ಯೆರೆ 10:10; 1ತಿಮೊ 1:17
  • +ಧರ್ಮೋ 32:4; ಕೀರ್ತ 145:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 12

    ಬೈಬಲ್‌ ಕಲಿಸುತ್ತದೆ, ಪು. 12-13

    ಪ್ರಕಟನೆ, ಪು. 217-218

    ಕಾವಲಿನಬುರುಜು,

    4/1/1996, ಪು. 14-15

ಪ್ರಕಟನೆ 15:4

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 10:6, 7
  • +ಕೀರ್ತ 86:9; ಮಲಾ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 282-283

    ಪ್ರಕಟನೆ, ಪು. 217-218

    ಕಾವಲಿನಬುರುಜು,

    4/1/1996, ಪು. 14-15

    4/1/1992, ಪು. 14-15

ಪ್ರಕಟನೆ 15:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:44; ಇಬ್ರಿ 8:1, 2; 9:11
  • +ಪ್ರಕ 11:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 218

ಪ್ರಕಟನೆ 15:6

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 15:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 218-219

ಪ್ರಕಟನೆ 15:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 75:8; ಯೆರೆ 25:15; ಪ್ರಕ 14:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 218-219

ಪ್ರಕಟನೆ 15:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:34, 35; 1ಅರ 8:10, 11; ಯೆಶಾ 6:4; ಯೆಹೆ 44:4
  • +ಪ್ರಕ 15:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 219-220

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 15:1ಪ್ರಕ 16:1
ಪ್ರಕ. 15:1ಪ್ರಕ 16:17
ಪ್ರಕ. 15:21ಅರ 7:23; ಪ್ರಕ 4:6
ಪ್ರಕ. 15:2ಪ್ರಕ 13:15
ಪ್ರಕ. 15:2ಪ್ರಕ 13:18
ಪ್ರಕ. 15:2ಪ್ರಕ 2:7
ಪ್ರಕ. 15:3ವಿಮೋ 15:1; ಧರ್ಮೋ 31:30
ಪ್ರಕ. 15:3ಯೋಹಾ 1:29
ಪ್ರಕ. 15:3ವಿಮೋ 6:3
ಪ್ರಕ. 15:3ವಿಮೋ 15:11; ಕೀರ್ತ 111:2; 139:14
ಪ್ರಕ. 15:3ಯೆರೆ 10:10; 1ತಿಮೊ 1:17
ಪ್ರಕ. 15:3ಧರ್ಮೋ 32:4; ಕೀರ್ತ 145:17
ಪ್ರಕ. 15:4ಯೆರೆ 10:6, 7
ಪ್ರಕ. 15:4ಕೀರ್ತ 86:9; ಮಲಾ 1:11
ಪ್ರಕ. 15:5ಅಕಾ 7:44; ಇಬ್ರಿ 8:1, 2; 9:11
ಪ್ರಕ. 15:5ಪ್ರಕ 11:19
ಪ್ರಕ. 15:6ಪ್ರಕ 15:1
ಪ್ರಕ. 15:7ಕೀರ್ತ 75:8; ಯೆರೆ 25:15; ಪ್ರಕ 14:9, 10
ಪ್ರಕ. 15:8ವಿಮೋ 40:34, 35; 1ಅರ 8:10, 11; ಯೆಶಾ 6:4; ಯೆಹೆ 44:4
ಪ್ರಕ. 15:8ಪ್ರಕ 15:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 15:1-8

ಯೋಹಾನನಿಗೆ ಕೊಟ್ಟ ಪ್ರಕಟನೆ

15 ಆಮೇಲೆ ನಾನು ಸ್ವರ್ಗದಲ್ಲಿ ಇನ್ನೊಂದು ದೊಡ್ಡ ಅದ್ಭುತ ನೋಡಿದೆ. ಏಳು ದೇವದೂತರು+ ಏಳು ಕಷ್ಟಗಳನ್ನ ತರ್ತಾ ಇದ್ರು. ಇವು ಕೊನೆ ಕಷ್ಟಗಳಾಗಿದ್ವು. ಯಾಕಂದ್ರೆ ಇದ್ರಿಂದ ದೇವರ ಕೋಪ ಮುಗಿಯುತ್ತೆ.+

2 ಆಮೇಲೆ ನಾನು ಬೆಂಕಿ ಕಲಸಿದ್ದ ಗಾಜಿನ ಸಮುದ್ರದ+ ತರ ಏನೋ ಒಂದು ನೋಡಿದೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸದೆ,+ ಅದ್ರ ಹೆಸ್ರಿನ ಸಂಖ್ಯೆಯನ್ನ+ ಮುದ್ರೆ ಹಾಕಿಸ್ಕೊಳ್ಳದೆ ಗೆದ್ದವರು+ ಈ ಗಾಜಿನ ಸಮುದ್ರದ ತೀರದಲ್ಲಿ ನಿಂತಿದ್ರು. ಅವ್ರ ಕೈಯಲ್ಲಿ ದೇವರ ತಂತಿವಾದ್ಯ ಇತ್ತು. 3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು:

“ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+ 4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+

5 ಆಮೇಲೆ ನಾನು ಸ್ವರ್ಗದಲ್ಲಿ ಸಾಕ್ಷಿಗುಡಾರದ ಪವಿತ್ರಸ್ಥಳ+ ತೆರಿಯೋದನ್ನ ನೋಡಿದೆ.+ 6 ಆ ಪವಿತ್ರಸ್ಥಳದಿಂದ ಏಳು ದೇವದೂತರು ಏಳು ಕಷ್ಟಗಳನ್ನ+ ತಗೊಂಡು ಬಂದ್ರು. ಅವರು ಶುದ್ಧವಾಗಿದ್ದ, ಹೊಳೀತಾ ಇದ್ದ ಬಟ್ಟೆಯನ್ನ ಹಾಕೊಂಡಿದ್ರು. ಅವ್ರ ಎದೆ ಸುತ್ತ ಚಿನ್ನದ ಪಟ್ಟಿ ಇತ್ತು. 7 ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಆ ಏಳು ದೇವದೂತರಿಗೆ ಏಳು ಚಿನ್ನದ ಬಟ್ಟಲನ್ನ ಕೊಡ್ತು. ಆ ಬಟ್ಟಲಲ್ಲಿ ಶಾಶ್ವತವಾಗಿ ಜೀವಿಸೋ ದೇವರ ಕೋಪ ತುಂಬಿತ್ತು.+ 8 ದೇವರ ಮಹಿಮೆ, ಶಕ್ತಿಯಿಂದ ಆ ಪವಿತ್ರಸ್ಥಳ ಹೊಗೆಯಿಂದ ತುಂಬ್ಕೊಳ್ತು.+ ಏಳು ದೇವದೂತರು ತಂದ ಏಳು ಕಷ್ಟಗಳು ಮುಗಿಯೋ ತನಕ+ ಯಾರೂ ಪವಿತ್ರಸ್ಥಳಕ್ಕೆ ಹೋಗೋಕೆ ಆಗಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ