ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಬೇರೆಯವ್ರ ಬಗ್ಗೆ ತೀರ್ಪು ಮಾಡಬೇಡಿ (1-12)

      • ಬೇರೆಯವ್ರ ನಂಬಿಕೆ ಹಾಳು ಮಾಡಬೇಡಿ (13-18)

      • ಶಾಂತಿಯಿಂದ, ಒಗ್ಗಟ್ಟಿಂದ ಇರೋಕೆ ಶ್ರಮಿಸಿ (19-23)

ರೋಮನ್ನರಿಗೆ 14:1

ಪಾದಟಿಪ್ಪಣಿ

  • *

    ಬಹುಶಃ “ಮನಸ್ಸಲ್ಲಿ ಪ್ರಶ್ನೆಗಳಿದ್ರೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 15:1; 1ಥೆಸ 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 35

ರೋಮನ್ನರಿಗೆ 14:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2004, ಪು. 8-9

ರೋಮನ್ನರಿಗೆ 14:3

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 2:16

ರೋಮನ್ನರಿಗೆ 14:4

ಪಾದಟಿಪ್ಪಣಿ

  • *

    ಅಕ್ಷ. “ಅವನು ನಿಂತ್ರೂ ಬಿದ್ರೂ ಅವನ ಯಜಮಾನನಿಗೆ ಸೇರಿದ್ದು.”

  • *

    ಅಕ್ಷ. “ನಿಲ್ಲೋಕೆ.”

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:1; ಯಾಕೋ 4:12
  • +1ಕೊರಿಂ 4:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2010, ಪು. 15

ರೋಮನ್ನರಿಗೆ 14:5

ಮಾರ್ಜಿನಲ್ ರೆಫರೆನ್ಸ್

  • +ಗಲಾ 4:10
  • +ಕೊಲೊ 2:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2004, ಪು. 9-10

ರೋಮನ್ನರಿಗೆ 14:6

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

  • *

    ಪರಿಶಿಷ್ಟ ಎ5 ನೋಡಿ.

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:4
  • +1ಕೊರಿಂ 10:31

ರೋಮನ್ನರಿಗೆ 14:7

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 6:19, 20

ರೋಮನ್ನರಿಗೆ 14:8

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

  • *

    ಪರಿಶಿಷ್ಟ ಎ5 ನೋಡಿ.

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 146:2; 1ಪೇತ್ರ 4:1, 2
  • +1ಥೆಸ 4:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2002, ಪು. 15

ರೋಮನ್ನರಿಗೆ 14:9

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:10; ಪ್ರಕ 1:17, 18

ರೋಮನ್ನರಿಗೆ 14:10

ಮಾರ್ಜಿನಲ್ ರೆಫರೆನ್ಸ್

  • +ಲೂಕ 6:37; ರೋಮ 14:4
  • +ಅಕಾ 10:42; 2ಕೊರಿಂ 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 35

    ಕಾವಲಿನಬುರುಜು,

    9/1/2004, ಪು. 10

ರೋಮನ್ನರಿಗೆ 14:11

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 49:18
  • +ಯೆಶಾ 45:23

ರೋಮನ್ನರಿಗೆ 14:12

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 12:14; ಮತ್ತಾ 12:36; 2ಕೊರಿಂ 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2001, ಪು. 21-22

    9/15/1996, ಪು. 10-15

    9/1/1994, ಪು. 12

ರೋಮನ್ನರಿಗೆ 14:13

ಪಾದಟಿಪ್ಪಣಿ

  • *

    ಅಕ್ಷ. “ಸಹೋದರನ ಮುಂದೆ ಎಡವಿಸೋ ಕಲ್ಲನ್ನ ಅಥವಾ ಅಡ್ಡಿತಡೆನ ಇಡದಿರೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:1
  • +ಮತ್ತಾ 18:6; 1ಕೊರಿಂ 8:9; 10:32

ರೋಮನ್ನರಿಗೆ 14:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 15:11; ಅಕಾ 10:15; 1ತಿಮೊ 4:4

ರೋಮನ್ನರಿಗೆ 14:15

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:2
  • +1ಕೊರಿಂ 8:10, 11

ರೋಮನ್ನರಿಗೆ 14:17

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 8:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2008, ಪು. 31

ರೋಮನ್ನರಿಗೆ 14:19

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:9; ರೋಮ 12:18
  • +1ಕೊರಿಂ 14:12; ಇಬ್ರಿ 10:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2008, ಪು. 17-19

ರೋಮನ್ನರಿಗೆ 14:20

ಪಾದಟಿಪ್ಪಣಿ

  • *

    ಅಕ್ಷ. “ಊಟ ಬೇರೆಯವ್ರನ್ನ ಎಡವಿಸಿದ್ರೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:3; 1ಕೊರಿಂ 8:11
  • +1ಕೊರಿಂ 8:9

ರೋಮನ್ನರಿಗೆ 14:21

ಪಾದಟಿಪ್ಪಣಿ

  • *

    ಅಕ್ಷ. “ಎಡವಿಸಿದ್ರೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:13; 1ಕೊರಿಂ 8:13; 10:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 43

    ಕಾವಲಿನಬುರುಜು,

    9/1/2004, ಪು. 11-12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 14:1ರೋಮ 15:1; 1ಥೆಸ 5:14
ರೋಮ. 14:3ಕೊಲೊ 2:16
ರೋಮ. 14:4ಮತ್ತಾ 7:1; ಯಾಕೋ 4:12
ರೋಮ. 14:41ಕೊರಿಂ 4:4
ರೋಮ. 14:5ಗಲಾ 4:10
ರೋಮ. 14:5ಕೊಲೊ 2:16
ರೋಮ. 14:61ತಿಮೊ 4:4
ರೋಮ. 14:61ಕೊರಿಂ 10:31
ರೋಮ. 14:71ಕೊರಿಂ 6:19, 20
ರೋಮ. 14:8ಕೀರ್ತ 146:2; 1ಪೇತ್ರ 4:1, 2
ರೋಮ. 14:81ಥೆಸ 4:14
ರೋಮ. 14:91ಥೆಸ 5:10; ಪ್ರಕ 1:17, 18
ರೋಮ. 14:10ಲೂಕ 6:37; ರೋಮ 14:4
ರೋಮ. 14:10ಅಕಾ 10:42; 2ಕೊರಿಂ 5:10
ರೋಮ. 14:11ಯೆಶಾ 49:18
ರೋಮ. 14:11ಯೆಶಾ 45:23
ರೋಮ. 14:12ಪ್ರಸಂ 12:14; ಮತ್ತಾ 12:36; 2ಕೊರಿಂ 5:10
ರೋಮ. 14:13ಮತ್ತಾ 7:1
ರೋಮ. 14:13ಮತ್ತಾ 18:6; 1ಕೊರಿಂ 8:9; 10:32
ರೋಮ. 14:14ಮತ್ತಾ 15:11; ಅಕಾ 10:15; 1ತಿಮೊ 4:4
ರೋಮ. 14:15ಎಫೆ 5:2
ರೋಮ. 14:151ಕೊರಿಂ 8:10, 11
ರೋಮ. 14:171ಕೊರಿಂ 8:8
ರೋಮ. 14:19ಮತ್ತಾ 5:9; ರೋಮ 12:18
ರೋಮ. 14:191ಕೊರಿಂ 14:12; ಇಬ್ರಿ 10:24
ರೋಮ. 14:20ರೋಮ 14:3; 1ಕೊರಿಂ 8:11
ರೋಮ. 14:201ಕೊರಿಂ 8:9
ರೋಮ. 14:21ರೋಮ 14:13; 1ಕೊರಿಂ 8:13; 10:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 14:1-23

ರೋಮನ್ನರಿಗೆ ಬರೆದ ಪತ್ರ

14 ನಂಬಿಕೆಯಲ್ಲಿ ಬಲವಾಗಿ ಇಲ್ದೇ ಇರೋ ವ್ಯಕ್ತಿಯನ್ನ ನಿಮ್ಮ ಜೊತೆ ಸೇರಿಸ್ಕೊಳ್ಳಿ.+ ಅವನ ಅಭಿಪ್ರಾಯ ನಿಮ್ಮ ಅಭಿಪ್ರಾಯಕ್ಕಿಂತ ಬೇರೆ ಆಗಿದ್ರೆ* ಅದನ್ನ ತಪ್ಪು ಅಂತ ತೀರ್ಪು ಮಾಡಬೇಡಿ. 2 ನಂಬಿಕೆಯಲ್ಲಿ ಬಲವಾಗಿ ಇರುವವನು ಎಲ್ಲ ತರದ ಊಟ ಮಾಡ್ತಾನೆ. ಆದ್ರೆ ನಂಬಿಕೆಯಲ್ಲಿ ಅಷ್ಟು ಬಲವಾಗಿ ಇಲ್ದೇ ಇರುವವನು ತರಕಾರಿ ಮಾತ್ರ ತಿಂತಾನೆ. 3 ಎಲ್ಲ ಆಹಾರ ತಿನ್ನುವವನು ತರಕಾರಿ ಮಾತ್ರ ತಿನ್ನೋ ವ್ಯಕ್ತಿಯನ್ನ ಕೀಳಾಗಿ ನೋಡಬಾರದು. ಅದೇ ತರ ತರಕಾರಿ ಮಾತ್ರ ತಿನ್ನುವವನು ಎಲ್ಲ ತರದ ಊಟ ತಿನ್ನೋ ವ್ಯಕ್ತಿಯನ್ನ ಕೀಳಾಗಿ ನೋಡಬಾರದು.+ ಯಾಕಂದ್ರೆ ಅವನನ್ನ ದೇವರು ಸೇರಿಸ್ಕೊಂಡಿದ್ದಾನೆ. 4 ಇನ್ನೊಬ್ಬನ ಸೇವಕ ಮಾಡಿದ್ದು ತಪ್ಪು ಅಂತ ತೀರ್ಪು ಮಾಡೋಕೆ ನೀನ್ಯಾರು?+ ಅವನು ನಿನ್ನ ಸೇವಕ ಅಲ್ಲ, ದೇವರ ಸೇವಕ.+ ದೇವರೇ ಅವನ ಯಜಮಾನ. ಅವನು ಮಾಡಿದ್ದು ಸರಿನಾ ತಪ್ಪಾ ಅಂತ ಅವನ ಯಜಮಾನನೇ ತೀರ್ಮಾನ ಮಾಡ್ತಾನೆ.* ಆ ಸೇವಕ ಯಶಸ್ಸು ಪಡಿಯೋಕೆ* ಯೆಹೋವನೇ* ಅವನಿಗೆ ಸಹಾಯ ಮಾಡ್ತಾನೆ.

5 ಒಬ್ಬ ವ್ಯಕ್ತಿ ಒಂದು ದಿನನ ಬೇರೆ ದಿನಕ್ಕಿಂತ ವಿಶೇಷವಾಗಿ ನೋಡ್ತಾನೆ.+ ಇನ್ನೊಬ್ಬ ಎಲ್ಲ ದಿನಗಳನ್ನೂ ಒಂದೇ ತರ ನೋಡ್ತಾನೆ.+ ಏನೇ ಇರಲಿ, ಪ್ರತಿಯೊಬ್ಬನಿಗೆ ಅವನೇನು ನಂಬ್ತಾನೋ ಅದು ಸರಿ ಅನ್ನೋ ದೃಢಭರವಸೆ ಇರಬೇಕು. 6 ಒಂದು ದಿನವನ್ನ ವಿಶೇಷವಾಗಿ ನೋಡುವವನೂ ಯೆಹೋವನಿಗೋಸ್ಕರ* ವಿಶೇಷವಾಗಿ ನೋಡ್ತಾನೆ. ಹಾಗೇ ಎಲ್ಲ ಆಹಾರವನ್ನ ತಿನ್ನುವವನು ಯೆಹೋವನಿಗೋಸ್ಕರ* ತಿಂತಾನೆ, ಯಾಕಂದ್ರೆ ಅದಕ್ಕಾಗಿ ಅವನು ದೇವರಿಗೆ ಧನ್ಯವಾದ ಹೇಳ್ತಾನೆ.+ ತರಕಾರಿ ಮಾತ್ರ ತಿನ್ನೋ ವ್ಯಕ್ತಿನೂ ಯೆಹೋವನಿಗೋಸ್ಕರ* ತಿಂತಾನೆ, ಯಾಕಂದ್ರೆ ಅವನೂ ಅದಕ್ಕಾಗಿ ದೇವರಿಗೆ ಧನ್ಯವಾದ ಹೇಳ್ತಾನೆ.+ 7 ನಿಜ ಏನಂದ್ರೆ, ನಾವ್ಯಾರೂ ನಮಗೋಸ್ಕರ ಜೀವಿಸಲ್ಲ,+ ನಮಗೋಸ್ಕರ ಸಾಯೋದೂ ಇಲ್ಲ. 8 ನಾವು ಜೀವಿಸಿದ್ರೆ ಯೆಹೋವನಿಗಾಗಿ* ಜೀವಿಸ್ತೀವಿ,+ ಸತ್ರೆ ಯೆಹೋವನಿಗಾಗಿ* ಸಾಯ್ತೀವಿ. ಹಾಗಾಗಿ ನಾವು ಜೀವಿಸಿದ್ರೂ ಸತ್ರೂ ಯೆಹೋವನಿಗೆ* ಸೇರಿದವರು.+ 9 ಕ್ರಿಸ್ತನು ಸತ್ತು ಮತ್ತೆ ಜೀವ ಪಡ್ಕೊಂಡಿದ್ದು ಸತ್ತವ್ರಿಗೂ ಬದುಕಿರುವವ್ರಿಗೂ ಪ್ರಭುವಾಗಿ ಇರಬೇಕಂತಾನೇ.+

10 ಆದ್ರೆ ನೀನು ನಿನ್ನ ಸಹೋದರ ಮಾಡಿದ್ದು ತಪ್ಪು ಅಂತ ಯಾಕೆ ತೀರ್ಪು ಮಾಡ್ತೀಯಾ?+ ಅವನನ್ನ ಯಾಕೆ ಕೀಳಾಗಿ ನೋಡ್ತೀಯಾ? ನಾವೆಲ್ಲ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ವಾ.+ 11 ವಚನ ಹೇಳೋ ಹಾಗೆ “‘ನನ್ನಾಣೆ,+ ಪ್ರತಿಯೊಬ್ಬನು ನನ್ನ ಮುಂದೆ ಮಂಡಿ ಹಾಕ್ತಾನೆ, ನಾನು ದೇವರಂತ ಪ್ರತಿಯೊಬ್ಬನು ಒಪ್ಕೊಳ್ತಾನೆ’ ಅಂತ ಯೆಹೋವ* ಹೇಳ್ತಾನೆ.”+ 12 ಹೀಗಿರೋದ್ರಿಂದ ನಾವು ಪ್ರತಿಯೊಬ್ರೂ ನಮ್ಮ ನಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು.+

13 ಹಾಗಾಗಿ ನಾವು ಇನ್ಮುಂದೆ ಒಬ್ರನ್ನೊಬ್ರು ತೀರ್ಪು ಮಾಡೋದು ಬೇಡ.+ ಸಹೋದರನ ನಂಬಿಕೆಯನ್ನ ಕಮ್ಮಿ ಮಾಡೋ ತರ ಅಥವಾ ನಂಬಿಕೆ ಕಳ್ಕೊಳ್ಳೋ ತರ ಯಾವುದನ್ನೂ ಮಾಡದ ಹಾಗೆ* ದೃಢ ತೀರ್ಮಾನ ಮಾಡೋಣ.+ 14 ಪ್ರಭುವಾದ ಯೇಸುವಿನ ಶಿಷ್ಯನಾಗಿರೋ ನನಗೆ ಯಾವ ಆಹಾರನೂ ಅಶುದ್ಧ ಅಲ್ಲ ಅಂತ ಗೊತ್ತು, ನಾನು ಅದನ್ನ ನಂಬ್ತೀನಿ.+ ಒಬ್ಬನು ಒಂದು ಆಹಾರವನ್ನ ಅಶುದ್ಧ ಅಂತ ಅಂದ್ಕೊಂಡ್ರೆ ಮಾತ್ರ ಅವನಿಗೆ ಅದು ಅಶುದ್ಧ. 15 ನೀನು ತಿನ್ನೋ ಆಹಾರ ನೋಡಿ ನಿನ್ನ ಸಹೋದರನ ಮನಸ್ಸಿಗೆ ನೋವಾಗ್ತಿದ್ಯಾ? ಹಾಗಾದ್ರೆ ನೀನು ಪ್ರೀತಿ ತೋರಿಸ್ತಿಲ್ಲ.+ ಅವನಿಗೋಸ್ಕರ ಕ್ರಿಸ್ತ ಸತ್ತಿದ್ದಾನೆ. ಹಾಗಾಗಿ ನೀನು ತಿನ್ನೋ ಆಹಾರದಿಂದ ಅವನ ನಂಬಿಕೆಯನ್ನ ಹಾಳು ಮಾಡಬೇಡ.+ 16 ನೀವು ಒಳ್ಳೇದು ಮಾಡುವಾಗ ಅದ್ರ ಬಗ್ಗೆ ಕೆಟ್ಟದ್ದಾಗಿ ಮಾತಾಡೋಕೆ ಯಾರಿಗೂ ಅವಕಾಶ ಕೊಡಬೇಡಿ. 17 ಯಾಕಂದ್ರೆ ಒಬ್ಬ ವ್ಯಕ್ತಿ ಏನು ತಿಂತಾನೆ, ಏನು ಕುಡಿತಾನೆ ಅನ್ನೋದು ಅವನು ದೇವರ ಆಳ್ವಿಕೆಯಲ್ಲಿ ಇರ್ತಾನಾ ಇಲ್ವಾ ಅಂತ ಹೇಳಲ್ಲ,+ ಬದಲಿಗೆ ಪವಿತ್ರಶಕ್ತಿಯಿಂದ ಅವನಲ್ಲಿರೋ ನೀತಿ, ಶಾಂತಿ, ಆನಂದ ಅದನ್ನ ಹೇಳುತ್ತೆ. 18 ಈ ಗುಣಗಳಿರೋ ಮತ್ತು ಕ್ರಿಸ್ತನ ದಾಸನಾಗಿರೋ ವ್ಯಕ್ತಿಯನ್ನ ದೇವರು ಮೆಚ್ತಾನೆ, ಜನ್ರೂ ಗೌರವಿಸ್ತಾರೆ.

19 ಹಾಗಾಗಿ ಬೇರೆಯವ್ರ ಜೊತೆ ಶಾಂತಿಯಿಂದ ಇರೋಕೆ,+ ಒಬ್ರನ್ನೊಬ್ರು ಬಲಪಡಿಸೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡೋಣ.+ 20 ಬರೀ ಊಟಕ್ಕೋಸ್ಕರ ದೇವರ ಕೆಲಸ ಹಾಳು ಮಾಡೋದನ್ನ ಬಿಟ್ಟುಬಿಡಿ.+ ಎಲ್ಲ ಊಟ ಶುದ್ಧನೇ. ಆದ್ರೆ ಒಬ್ಬನು ತಿನ್ನೋ ಊಟ ನೋಡಿ ಬೇರೆಯವ್ರ ನಂಬಿಕೆ ಕಮ್ಮಿ ಆದ್ರೆ* ಅದನ್ನ ತಿನ್ನೋದು ತಪ್ಪು.+ 21 ಮಾಂಸ ತಿನ್ನೋದು, ದ್ರಾಕ್ಷಾಮದ್ಯ ಕುಡಿಯೋದು ಅಥವಾ ಬೇರೆ ಯಾವ ವಿಷ್ಯನೂ ನಿನ್ನ ಸಹೋದರನ ನಂಬಿಕೆಯನ್ನ ಹಾಳುಮಾಡಿದ್ರೆ* ಅದನ್ನ ಮಾಡದೇ ಇರೋದೇ ಒಳ್ಳೇದು.+ 22 ಇಂಥ ವಿಷ್ಯಗಳಲ್ಲಿ ನೀನೇನು ನಂಬ್ತಿಯೋ ಅದು ನಿನ್ನ ಮತ್ತು ದೇವರ ಮಧ್ಯ ಇರಲಿ. ಸರಿ ಅಂತ ಅಂದ್ಕೊಂಡ ವಿಷ್ಯ ಮಾಡಿದ ಮೇಲೆ ಒಬ್ಬನ ಮನಸ್ಸು ಚುಚ್ಚದಿದ್ರೆ ಅವನಿಗೆ ಖುಷಿ ಇರುತ್ತೆ. 23 ಆದ್ರೆ ಒಬ್ಬನು ಸಂಶಯಪಟ್ಟು ಏನಾದ್ರೂ ತಿಂದ್ರೆ ಅವನು ಅಪರಾಧಿ ಆಗ್ತಾನೆ, ಯಾಕಂದ್ರೆ ಅವನು ನಂಬಿಕೆಯಿಂದ ತಿನ್ನಲಿಲ್ಲ. ನಂಬಿಕೆ ಇಲ್ಲದೆ ಏನೇ ಮಾಡಿದ್ರೂ ಅದು ಪಾಪ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ