ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 113
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ದೀನರನ್ನ ಎತ್ರದಲ್ಲಿ ಇಡ್ತಾನೆ

        • ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗಲಿ (2)

        • ದೇವರು ಕೆಳಕ್ಕೆ ಬಾಗ್ತಾನೆ (6)

ಕೀರ್ತನೆ 113:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1997, ಪು. 16

    2/15/1993, ಪು. 8-9

ಕೀರ್ತನೆ 113:2

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:36; 29:10; ಕೀರ್ತ 106:48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 8-9

ಕೀರ್ತನೆ 113:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:19; 86:9; ಯೆಶಾ 59:19; ಮಲಾ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 18-19

    2/15/1993, ಪು. 9

ಕೀರ್ತನೆ 113:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 97:9; 99:2
  • +1ಅರ 8:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 9

ಕೀರ್ತನೆ 113:5

ಪಾದಟಿಪ್ಪಣಿ

  • *

    ಅಥವಾ “ಸಿಂಹಾಸನದಲ್ಲಿ ಕೂತಿರೋ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:11

ಕೀರ್ತನೆ 113:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:35; 138:6; ಯೆಶಾ 57:15; 66:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 19

    10/15/2005, ಪು. 27

    11/1/2004, ಪು. 29

    12/1/1993, ಪು. 14-15

    2/15/1993, ಪು. 9

ಕೀರ್ತನೆ 113:7

ಪಾದಟಿಪ್ಪಣಿ

  • *

    ಬಹುಶಃ, “ತಿಪ್ಪೆಯಿಂದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 19

    2/15/1993, ಪು. 9-10

ಕೀರ್ತನೆ 113:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 9-10

ಕೀರ್ತನೆ 113:9

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +1ಸಮು 2:5; ಯೆಶಾ 54:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 113:21ಪೂರ್ವ 16:36; 29:10; ಕೀರ್ತ 106:48
ಕೀರ್ತ. 113:3ಕೀರ್ತ 72:19; 86:9; ಯೆಶಾ 59:19; ಮಲಾ 1:11
ಕೀರ್ತ. 113:4ಕೀರ್ತ 97:9; 99:2
ಕೀರ್ತ. 113:41ಅರ 8:27
ಕೀರ್ತ. 113:5ವಿಮೋ 15:11
ಕೀರ್ತ. 113:6ಕೀರ್ತ 18:35; 138:6; ಯೆಶಾ 57:15; 66:2
ಕೀರ್ತ. 113:71ಸಮು 2:7
ಕೀರ್ತ. 113:91ಸಮು 2:5; ಯೆಶಾ 54:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 113:1-9

ಕೀರ್ತನೆ

113 ಯಾಹುವನ್ನ ಸ್ತುತಿಸಿ!*

ಯೆಹೋವನ ಸೇವಕರೇ, ಹಾಡಿಹೊಗಳಿ,

ಯೆಹೋವನ ಹೆಸ್ರನ್ನ ಕೊಂಡಾಡಿ.

 2 ಇವತ್ತಿಂದ ಶಾಶ್ವತವಾಗಿ

ಯೆಹೋವನ ಹೆಸ್ರಿಗೆ ಹೊಗಳಿಕೆ ಸಿಗಲಿ.+

 3 ಸೂರ್ಯ ಹುಟ್ಟಿ ಮುಳುಗೋ ತನಕ

ಯೆಹೋವನ ಹೆಸ್ರಿಗೆ ಸ್ತುತಿ ಆಗಲಿ.+

 4 ಎಲ್ಲ ಜನಾಂಗಗಳಿಗಿಂತ ಯೆಹೋವ ಉನ್ನತನು,+

ಆತನ ಮಹಿಮೆ ಆಕಾಶಕ್ಕಿಂತ ಉನ್ನತ.+

 5 ಉನ್ನತ ಸ್ಥಾನದಲ್ಲಿ ಇರೋ*

ನಮ್ಮ ದೇವರಾದ ಯೆಹೋವನ ತರ ಯಾರಿದ್ದಾರೆ?+

 6 ಆಕಾಶ ಭೂಮಿಯನ್ನ ನೋಡೋಕೆ ಆತನು ಕೆಳಗೆ ಬಗ್ತಾನೆ,+

 7 ದೀನನನ್ನ ಧೂಳಿಂದ ಎಬ್ಬಿಸ್ತಾನೆ.

ಬಡವನನ್ನ ಬೂದಿಯಿಂದ* ಮೇಲೆ ಎತ್ತುತ್ತಾನೆ.+

 8 ಅವನನ್ನ ಪ್ರಧಾನರ ಜೊತೆ,

ತನ್ನ ಜನ್ರ ಪ್ರಮುಖರ ಜೊತೆ ಕೂರಿಸೋಕೆ ಹೀಗೆ ಮಾಡ್ತಾನೆ.

 9 ಆತನು ಬಂಜೆಗೆ ತಾಯಿ ಆಗೋ ಸೌಭಾಗ್ಯ ಕೊಟ್ಟು,

ಅವಳು ಖುಷಿಯಾಗಿ ಮನೆಯಲ್ಲಿ ಮಕ್ಕಳ ಜೊತೆ ಇರೋ ಹಾಗೆ ಮಾಡ್ತಾನೆ.+

ಯಾಹುವನ್ನ ಸ್ತುತಿಸಿ!*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ