ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ರಾಜ ಹಿಜ್ಕೀಯನ ಆಸ್ಥಾನದಲ್ಲಿದ್ದ ಗಂಡಸ್ರು ನಕಲು ಮಾಡಿದ ಸೊಲೊಮೋನನ ನಾಣ್ಣುಡಿಗಳು (25:1–29:27)

ಜ್ಞಾನೋಕ್ತಿ 29:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 11:10; 2ಪೂರ್ವ 36:11-13
  • +1ಸಮು 2:22-25; 2ಪೂರ್ವ 36:15, 16

ಜ್ಞಾನೋಕ್ತಿ 29:2

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:13, 15

ಜ್ಞಾನೋಕ್ತಿ 29:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:11
  • +ಜ್ಞಾನೋ 5:8-10; 6:26; ಲೂಕ 15:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2006, ಪು. 9

ಜ್ಞಾನೋಕ್ತಿ 29:4

ಮಾರ್ಜಿನಲ್ ರೆಫರೆನ್ಸ್

  • +2ಸಮು 8:15; ಕೀರ್ತ 89:14; ಯೆಶಾ 9:7

ಜ್ಞಾನೋಕ್ತಿ 29:5

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:28; ರೋಮ 16:18

ಜ್ಞಾನೋಕ್ತಿ 29:6

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:22
  • +ಕೀರ್ತ 97:11

ಜ್ಞಾನೋಕ್ತಿ 29:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 41:1
  • +ಯೆರೆ 5:28

ಜ್ಞಾನೋಕ್ತಿ 29:8

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 3:6
  • +ಅಕಾ 19:29, 35

ಜ್ಞಾನೋಕ್ತಿ 29:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:4

ಜ್ಞಾನೋಕ್ತಿ 29:10

ಪಾದಟಿಪ್ಪಣಿ

  • *

    ಬಹುಶಃ, “ತಪ್ಪು ಮಾಡದವನ ಜೀವ ಕಾಪಾಡೋಕೆ ಪ್ರಾಮಾಣಿಕ ದಾರಿ ಹುಡುಕ್ತಾ ಇರ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 27:41; 1ಸಮು 20:31; 1ಯೋಹಾ 3:11, 12

ಜ್ಞಾನೋಕ್ತಿ 29:11

ಪಾದಟಿಪ್ಪಣಿ

  • *

    ಅಥವಾ “ತನ್ನ ಭಾವನೆಗಳನ್ನೆಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:16; 25:28
  • +ಜ್ಞಾನೋ 14:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 152

    ಕುಟುಂಬ ಸಂತೋಷ, ಪು. 149-150

ಜ್ಞಾನೋಕ್ತಿ 29:12

ಮಾರ್ಜಿನಲ್ ರೆಫರೆನ್ಸ್

  • +1ಅರ 21:8-11; ಯೆರೆ 38:4, 5

ಜ್ಞಾನೋಕ್ತಿ 29:13

ಪಾದಟಿಪ್ಪಣಿ

  • *

    ಅದು, ಅವರಿಬ್ರಿಗೂ ಜೀವ ಕೊಟ್ಟವನು ಆತನೇ.

ಜ್ಞಾನೋಕ್ತಿ 29:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:1, 2
  • +ಜ್ಞಾನೋ 20:28; 25:5; ಯೆಶಾ 9:7

ಜ್ಞಾನೋಕ್ತಿ 29:15

ಪಾದಟಿಪ್ಪಣಿ

  • *

    ಅಥವಾ “ಶಿಸ್ತು, ಶಿಕ್ಷೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:6, 15; 23:13; ಎಫೆ 6:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 100-101

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2016, ಪು. 6

    ಸಂತೃಪ್ತಿಕರವಾದ ಜೀವನ, ಪು. 5

    ಸಕಲ ಜನರಿಗಾಗಿರುವ ಗ್ರಂಥ, ಪು. 24

    ಎಚ್ಚರ!,

    9/8/1997, ಪು. 10

ಜ್ಞಾನೋಕ್ತಿ 29:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:34; ಪ್ರಕ 18:20

ಜ್ಞಾನೋಕ್ತಿ 29:17

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 12:11

ಜ್ಞಾನೋಕ್ತಿ 29:18

ಪಾದಟಿಪ್ಪಣಿ

  • *

    ಅಥವಾ “ಪ್ರವಾದನಾತ್ಮಕ ದರ್ಶನ, ಪ್ರಕಟನೆ.”

  • *

    ಅಥವಾ “ದೇವರ ನಿಯಮ.”

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 4:6
  • +ಜ್ಞಾನೋ 19:16; ಯೋಹಾ 13:17; ಯಾಕೋ 1:25

ಜ್ಞಾನೋಕ್ತಿ 29:19

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:3

ಜ್ಞಾನೋಕ್ತಿ 29:20

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 5:2; ಯಾಕೋ 1:19
  • +ಜ್ಞಾನೋ 14:29; 21:5

ಜ್ಞಾನೋಕ್ತಿ 29:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕುಟುಂಬ ಸಂತೋಷ, ಪು. 72

ಜ್ಞಾನೋಕ್ತಿ 29:22

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:18
  • +1ಸಮು 18:8, 9; ಯಾಕೋ 3:16

ಜ್ಞಾನೋಕ್ತಿ 29:23

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 6:6, 10; ಯಾಕೋ 4:6
  • +ಜ್ಞಾನೋ 18:12; ಮತ್ತಾ 18:4; ಫಿಲಿ 2:8, 9

ಜ್ಞಾನೋಕ್ತಿ 29:24

ಪಾದಟಿಪ್ಪಣಿ

  • *

    ಅಥವಾ “ಶಾಪ ತರೋ ಆಣೆ ಮಾಡಿಸಿದ್ರೂ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 5:1

ಜ್ಞಾನೋಕ್ತಿ 29:25

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:28; 26:75
  • +2ಪೂರ್ವ 14:11; ಜ್ಞಾನೋ 18:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

    ಕಾವಲಿನಬುರುಜು,

    1/15/1998, ಪು. 15

    9/1/1990, ಪು. 4-5

ಜ್ಞಾನೋಕ್ತಿ 29:26

ಪಾದಟಿಪ್ಪಣಿ

  • *

    ಬಹುಶಃ, “ಅನುಗ್ರಹ ಪಡಿಯೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:12; ಲೂಕ 18:6, 7

ಜ್ಞಾನೋಕ್ತಿ 29:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:115; 139:21
  • +ಯೋಹಾ 7:7; 1ಯೋಹಾ 3:13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 29:1ವಿಮೋ 11:10; 2ಪೂರ್ವ 36:11-13
ಜ್ಞಾನೋ. 29:11ಸಮು 2:22-25; 2ಪೂರ್ವ 36:15, 16
ಜ್ಞಾನೋ. 29:2ಎಸ್ತೇ 3:13, 15
ಜ್ಞಾನೋ. 29:3ಜ್ಞಾನೋ 27:11
ಜ್ಞಾನೋ. 29:3ಜ್ಞಾನೋ 5:8-10; 6:26; ಲೂಕ 15:13, 14
ಜ್ಞಾನೋ. 29:42ಸಮು 8:15; ಕೀರ್ತ 89:14; ಯೆಶಾ 9:7
ಜ್ಞಾನೋ. 29:5ಜ್ಞಾನೋ 26:28; ರೋಮ 16:18
ಜ್ಞಾನೋ. 29:6ಜ್ಞಾನೋ 5:22
ಜ್ಞಾನೋ. 29:6ಕೀರ್ತ 97:11
ಜ್ಞಾನೋ. 29:7ಕೀರ್ತ 41:1
ಜ್ಞಾನೋ. 29:7ಯೆರೆ 5:28
ಜ್ಞಾನೋ. 29:8ಯಾಕೋ 3:6
ಜ್ಞಾನೋ. 29:8ಅಕಾ 19:29, 35
ಜ್ಞಾನೋ. 29:9ಜ್ಞಾನೋ 26:4
ಜ್ಞಾನೋ. 29:10ಆದಿ 27:41; 1ಸಮು 20:31; 1ಯೋಹಾ 3:11, 12
ಜ್ಞಾನೋ. 29:11ಜ್ಞಾನೋ 12:16; 25:28
ಜ್ಞಾನೋ. 29:11ಜ್ಞಾನೋ 14:29
ಜ್ಞಾನೋ. 29:121ಅರ 21:8-11; ಯೆರೆ 38:4, 5
ಜ್ಞಾನೋ. 29:14ಕೀರ್ತ 72:1, 2
ಜ್ಞಾನೋ. 29:14ಜ್ಞಾನೋ 20:28; 25:5; ಯೆಶಾ 9:7
ಜ್ಞಾನೋ. 29:15ಜ್ಞಾನೋ 22:6, 15; 23:13; ಎಫೆ 6:4
ಜ್ಞಾನೋ. 29:16ಕೀರ್ತ 37:34; ಪ್ರಕ 18:20
ಜ್ಞಾನೋ. 29:17ಇಬ್ರಿ 12:11
ಜ್ಞಾನೋ. 29:18ಹೋಶೇ 4:6
ಜ್ಞಾನೋ. 29:18ಜ್ಞಾನೋ 19:16; ಯೋಹಾ 13:17; ಯಾಕೋ 1:25
ಜ್ಞಾನೋ. 29:19ಜ್ಞಾನೋ 26:3
ಜ್ಞಾನೋ. 29:20ಪ್ರಸಂ 5:2; ಯಾಕೋ 1:19
ಜ್ಞಾನೋ. 29:20ಜ್ಞಾನೋ 14:29; 21:5
ಜ್ಞಾನೋ. 29:22ಜ್ಞಾನೋ 15:18
ಜ್ಞಾನೋ. 29:221ಸಮು 18:8, 9; ಯಾಕೋ 3:16
ಜ್ಞಾನೋ. 29:23ಎಸ್ತೇ 6:6, 10; ಯಾಕೋ 4:6
ಜ್ಞಾನೋ. 29:23ಜ್ಞಾನೋ 18:12; ಮತ್ತಾ 18:4; ಫಿಲಿ 2:8, 9
ಜ್ಞಾನೋ. 29:24ಯಾಜ 5:1
ಜ್ಞಾನೋ. 29:25ಮತ್ತಾ 10:28; 26:75
ಜ್ಞಾನೋ. 29:252ಪೂರ್ವ 14:11; ಜ್ಞಾನೋ 18:10
ಜ್ಞಾನೋ. 29:26ಕೀರ್ತ 62:12; ಲೂಕ 18:6, 7
ಜ್ಞಾನೋ. 29:27ಕೀರ್ತ 119:115; 139:21
ಜ್ಞಾನೋ. 29:27ಯೋಹಾ 7:7; 1ಯೋಹಾ 3:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 29:1-27

ಜ್ಞಾನೋಕ್ತಿ

29 ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+

ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+

 2 ತುಂಬ ನೀತಿವಂತರಿದ್ರೆ ಜನ ಖುಷಿ ಪಡ್ತಾರೆ,

ಕೆಟ್ಟವನು ಆಳುವಾಗ ಜನ ನರಳ್ತಾರೆ.+

 3 ವಿವೇಕವನ್ನ ಪ್ರೀತಿಸೋ ವ್ಯಕ್ತಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+

ವೇಶ್ಯೆಯರ ಸಹವಾಸ ಮಾಡೋನು ಆಸ್ತಿ ಹಾಳು ಮಾಡ್ಕೊಳ್ತಾನೆ.+

 4 ರಾಜ ನ್ಯಾಯದಿಂದ ಆಳಿದ್ರೆ ಇಡೀ ದೇಶದಲ್ಲಿ ಶಾಂತಿ ಇರುತ್ತೆ,+

ಆದ್ರೆ ಲಂಚ ತಗೊಳ್ಳೋನು ನಾಶ ತರ್ತಾನೆ.

 5 ಪಕ್ಕದ ಮನೆಯವನನ್ನ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿ

ಅವನ ಕಾಲ ಕೆಳಗೆ ಬಲೆ ಬೀಸ್ತಾನೆ.+

 6 ಕೆಟ್ಟವನು ತನ್ನ ತಪ್ಪಿಂದಾನೇ ಬಲೆಗೆ ಬೀಳ್ತಾನೆ,+

ನೀತಿವಂತ ಸಂತೋಷದಿಂದ ಕುಣಿದು ಕುಪ್ಪಳಿಸ್ತಾನೆ.+

 7 ನೀತಿವಂತ ಬಡವರ ಹಕ್ಕುಗಳ ಬಗ್ಗೆ ಆಸಕ್ತಿ ವಹಿಸ್ತಾನೆ,+

ಆದ್ರೆ ಕೆಟ್ಟವನು ಅದ್ರ ಬಗ್ಗೆ ತಲೆಕೆಡಿಸ್ಕೊಳ್ಳಲ್ಲ.+

 8 ಬಡಾಯಿ ಕೊಚ್ಕೊಳ್ಳೋನು ಪಟ್ಟಣದಲ್ಲಿ ಕಿಚ್ಚೆಬ್ಬಿಸ್ತಾನೆ,+

ಆದ್ರೆ ವಿವೇಕಿ ಕೋಪವನ್ನ ಆರಿಸ್ತಾನೆ.+

 9 ವಿವೇಕಿ ಮೂರ್ಖನ ಜೊತೆ ಜಗಳಕ್ಕೆ ಇಳಿದ್ರೆ

ಮೂರ್ಖ ಕಿರ್ಚಾಡ್ತಾನೆ, ಗೇಲಿ ಮಾಡ್ತಾನೆ, ಆಗ ವಿವೇಕಿಯ ನೆಮ್ಮದಿ ಹಾಳಾಗುತ್ತೆ.+

10 ಕೊಲೆಗಾರರು ತಪ್ಪು ಮಾಡದವ್ರನ್ನ ದ್ವೇಷಿಸ್ತಾರೆ,+

ಪ್ರಾಮಾಣಿಕರ ಪ್ರಾಣ ತೆಗಿಯೋಕೆ ಕಾದು ಕೂತಿರ್ತಾರೆ.*

11 ಮೂರ್ಖ ತನ್ನ ಕೋಪವನ್ನೆಲ್ಲ* ತೋರಿಸ್ತಾನೆ,+

ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.+

12 ಅಧಿಕಾರಿ ಸುಳ್ಳುಗಳನ್ನ ನಂಬಿದ್ರೆ,

ಸೇವಕರೆಲ್ಲ ಕೆಟ್ಟವ್ರಾಗ್ತಾರೆ.+

13 ಬಡವನಲ್ಲೂ ದಬ್ಬಾಳಿಕೆ ಮಾಡುವವನಲ್ಲೂ ಒಂದು ವಿಷ್ಯ ಸಾಮಾನ್ಯ,

ಅವರಿಬ್ರ ಕಣ್ಣುಗಳಿಗೂ ಕಾಂತಿ ನೀಡಿದವನು ಯೆಹೋವನೇ.*

14 ರಾಜ ಬಡವ್ರಿಗೆ ನ್ಯಾಯವಾಗಿ ತೀರ್ಪು ಕೊಟ್ರೆ,+

ಅವನ ಸಿಂಹಾಸನಕ್ಕೆ ಯಾವತ್ತೂ ಏನೂ ಆಗಲ್ಲ.+

15 ಏಟು,* ತಿದ್ದುಪಾಟು ವಿವೇಕವನ್ನ ಕೊಡುತ್ತೆ,+

ಆದ್ರೆ ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ತನ್ನ ಅಮ್ಮನನ್ನ ಅವಮಾನಕ್ಕೆ ಗುರಿಮಾಡ್ತಾನೆ.

16 ಕೆಟ್ಟವರು ಜಾಸ್ತಿ ಆದಾಗ ಅಪರಾಧಗಳೂ ಜಾಸ್ತಿ ಆಗುತ್ತೆ,

ಆದ್ರೆ ಅವರ ನಾಶವನ್ನ ನೀತಿವಂತರು ಕಣ್ಣಾರೆ ನೋಡ್ತಾರೆ.+

17 ನಿನ್ನ ಮಗನಿಗೆ ಶಿಸ್ತು ಕೊಡು, ಅವನು ನಿನಗೆ ಚೈತನ್ಯ ಕೊಡ್ತಾನೆ,

ನಿನಗೆ ತುಂಬ ಸಂತೋಷ ತರ್ತಾನೆ.+

18 ದೇವರ ಮಾರ್ಗದರ್ಶನ* ಇಲ್ಲದಿದ್ರೆ ಜನ ಮನಸ್ಸು ಬಂದ ಹಾಗೆ ನಡಿತಾರೆ,+

ಆದ್ರೆ ನಿಯಮ* ಪಾಲಿಸೋರು ಸಂತೋಷವಾಗಿ ಇರ್ತಾರೆ.+

19 ಮಾತುಗಳಿಂದ ಒಬ್ಬ ಸೇವಕನನ್ನ ತಿದ್ದೋಕೆ ಆಗಲ್ಲ,

ಯಾಕಂದ್ರೆ ವಿಷ್ಯಗಳು ಅರ್ಥವಾದ್ರೂ ಅವನು ಪಾಲಿಸಲ್ಲ.+

20 ದುಡುಕಿ ಮಾತಾಡೋನನ್ನ ನೋಡಿದ್ದೀಯಾ?+

ಅವನಿಗಿಂತ ಮೂರ್ಖನ ಮೇಲೆ ನಂಬಿಕೆ ಇಡೋದು ಒಳ್ಳೇದು.+

21 ಸೇವಕನನ್ನ ಚಿಕ್ಕಂದಿಂದ ತಲೆಮೇಲೆ ಕೂರಿಸಿಕೊಂಡ್ರೆ,

ಕೊನೆಗೆ ಅವನು ಕೃತಜ್ಞತೆ ತೋರಿಸಲ್ಲ.

22 ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ,+

ಮಾತುಮಾತಿಗೂ ಸಿಟ್ಟು ಮಾಡ್ಕೊಳ್ಳೋನು ತುಂಬ ತಪ್ಪುಗಳನ್ನ ಮಾಡ್ತಾನೆ.+

23 ಒಬ್ಬನ ಅಹಂಕಾರ ಅವನನ್ನ ತಗ್ಗಿಸುತ್ತೆ,+

ದೀನತೆ ಇರುವವನು ಗೌರವ ಪಡಿತಾನೆ.+

24 ಕಳ್ಳನ ಜೊತೆಗಾರ ತನ್ನನ್ನ ತಾನೇ ದ್ವೇಷಿಸ್ಕೊಳ್ತಾನೆ.

ಸಾಕ್ಷಿ ಹೇಳೋಕೆ ಅವನನ್ನ ಕರೆದ್ರೆ* ಅವನು ಬಾಯಿ ಬಿಡೋದೇ ಇಲ್ಲ.+

25 ಮನುಷ್ಯನ ಭಯ ಉರ್ಲು,+

ಆದ್ರೆ ಯೆಹೋವನ ಮೇಲೆ ನಂಬಿಕೆ ಇಟ್ರೆ ಸಂರಕ್ಷಣೆ.+

26 ಅಧಿಕಾರಿಗಳ ಸಹಾಯಕ್ಕಾಗಿ* ಅನೇಕರು ಓಡೋಡಿ ಹೋಗ್ತಾರೆ,

ಆದ್ರೆ ಒಬ್ಬನಿಗೆ ನ್ಯಾಯ ಸಿಗೋ ಹಾಗೆ ಮಾಡುವವನು ಯೆಹೋವನೇ.+

27 ಅನ್ಯಾಯ ಮಾಡುವವನು ನೀತಿವಂತನಿಗೆ ಅಸಹ್ಯ,+

ಪ್ರಾಮಾಣಿಕವಾಗಿ ನಡಿಯುವವನು ಕೆಟ್ಟವನಿಗೆ ಅಸಹ್ಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ