ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 75
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ಸರಿಯಾಗಿ ತೀರ್ಪು ಮಾಡ್ತಾನೆ

        • ಕೆಟ್ಟವರು ಯೆಹೋವನ ಪಾತ್ರೆಯಿಂದ ಕುಡಿತಾರೆ (8)

ಕೀರ್ತನೆ 75:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 35:15

ಕೀರ್ತನೆ 75:1

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:27

ಕೀರ್ತನೆ 75:4

ಪಾದಟಿಪ್ಪಣಿ

  • *

    ಅಕ್ಷ. “ಬಲವನ್ನ.”

ಕೀರ್ತನೆ 75:5

ಪಾದಟಿಪ್ಪಣಿ

  • *

    ಅಕ್ಷ. “ಬಲವನ್ನ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2006, ಪು. 4

ಕೀರ್ತನೆ 75:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:6; 58:11
  • +1ಸಮು 2:7; ದಾನಿ 2:21; 4:17; ಲೂಕ 1:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2016, ಪು. 2

ಕೀರ್ತನೆ 75:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 11:5, 6
  • +ಯೋಬ 21:19, 20; ಯೆರೆ 25:15, 28; 49:12; ಪ್ರಕ 14:9, 10; 16:19; 18:6

ಕೀರ್ತನೆ 75:9

ಪಾದಟಿಪ್ಪಣಿ

  • *

    ಅಥವಾ “ಸಂಗೀತ ನುಡಿಸ್ತೀನಿ.”

ಕೀರ್ತನೆ 75:10

ಪಾದಟಿಪ್ಪಣಿ

  • *

    ಅಕ್ಷ. “ಬಲವನ್ನ.”

  • *

    ಅಕ್ಷ. “ಬಲವನ್ನ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2006, ಪು. 4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 75:ಶೀರ್ಷಿಕೆ2ಪೂರ್ವ 35:15
ಕೀರ್ತ. 75:1ಯೆಶಾ 30:27
ಕೀರ್ತ. 75:7ಕೀರ್ತ 50:6; 58:11
ಕೀರ್ತ. 75:71ಸಮು 2:7; ದಾನಿ 2:21; 4:17; ಲೂಕ 1:52
ಕೀರ್ತ. 75:8ಕೀರ್ತ 11:5, 6
ಕೀರ್ತ. 75:8ಯೋಬ 21:19, 20; ಯೆರೆ 25:15, 28; 49:12; ಪ್ರಕ 14:9, 10; 16:19; 18:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 75:1-10

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ. ಒಂದು ಗೀತೆ.

75 ದೇವರೇ, ನಾವು ನಿನಗೆ ಕೃತಜ್ಞತೆ ಹೇಳ್ತೀವಿ, ಹೌದು ನಿನಗೆ ಧನ್ಯವಾದ ಹೇಳ್ತೀವಿ,

ನಿನ್ನ ಹೆಸ್ರು ನಮ್ಮ ಜೊತೆ ಇದೆ,+

ಜನ್ರು ನಿನ್ನ ಅದ್ಭುತಗಳನ್ನ ಹೇಳ್ತಾರೆ.

 2 ನೀನು ಹೀಗೆ ಹೇಳ್ತಿದ್ದೆ “ನಾನು ಇಂಥ ಸಮಯ ಅಂದಮೇಲೆ,

ಆ ಸಮಯಕ್ಕೆ ಸರಿಯಾಗಿ ನ್ಯಾಯವಾಗಿ ತೀರ್ಪು ಮಾಡ್ತೀನಿ.

 3 ಭೂಮಿ ಮತ್ತು ಅದ್ರ ನಿವಾಸಿಗಳೆಲ್ಲ ಭಯದಿಂದ ನಡುಗಿದಾಗ,

ಅದ್ರ ಕಂಬಗಳನ್ನ ಸ್ಥಿರವಾಗಿ ಇಟ್ಟವನು ನಾನೇ.” (ಸೆಲಾ)

 4 ಬಡಾಯಿ ಕೊಚ್ಕೊಳ್ಳೋರಿಗೆ ನಾನು, “ಕೊಚ್ಕೊಬೇಡಿ” ಅಂತ ಹೇಳ್ತೀನಿ.

ಕೆಟ್ಟವರಿಗೆ ನಾನು ಹೀಗೆ ಹೇಳ್ತೀನಿ “ನೀವು ನಿಮ್ಮ ಕೊಂಬನ್ನ* ಮೇಲಕ್ಕೆ ಎತ್ತಬೇಡಿ.

 5 ನಿಮ್ಮ ಕೊಂಬನ್ನ* ತುಂಬ ಮೇಲಕ್ಕೆ ಎತ್ತಬೇಡಿ,

ಜಂಬದಿಂದ ಮಾತಾಡಬೇಡಿ.

 6 ಯಾಕಂದ್ರೆ ಘನತೆ ಪೂರ್ವದಿಂದಾಗಲಿ

ಪಶ್ಚಿಮದಿಂದಾಗಲಿ ದಕ್ಷಿಣದಿಂದಾಗಲಿ ಬರಲ್ಲ.

 7 ದೇವರೇ ನ್ಯಾಯಾಧೀಶ.+

ಆತನು ಒಬ್ಬನನ್ನ ತಗ್ಗಿಸಿ ಇನ್ನೊಬ್ಬನನ್ನ ಮೇಲಕ್ಕೆ ಎತ್ತುತ್ತಾನೆ.+

 8 ಯೆಹೋವನ ಕೈಯಲ್ಲಿ ಒಂದು ಪಾನಪಾತ್ರೆ ಇದೆ,+

ಅದು ನೊರೆ ಬಿಡ್ತಾ ಇದೆ. ಅದ್ರಲ್ಲಿ ಮಸಾಲೆ ಮಿಶ್ರಣ ತುಂಬಿದೆ,

ಆತನು ಅದನ್ನ ಸುರಿದೇ ಸುರಿತಾನೆ,

ಆಗ ಭೂಮಿ ಮೇಲಿರೋ ಕೆಟ್ಟವರೆಲ್ಲ ಅದ್ರ ತಳದಲ್ಲಿ ಇರೋದನ್ನೂ ಕುಡಿತಾರೆ.”+

 9 ಆದ್ರೆ ನಾನು, ಅದ್ರ ಬಗ್ಗೆ ಯಾವಾಗ್ಲೂ ಹೇಳ್ತಾನೇ ಇರ್ತಿನಿ,

ಯಾಕೋಬನ ದೇವರನ್ನ ಹೊಗಳ್ತಾ ಹಾಡು ಹಾಡ್ತೀನಿ.*

10 ಯಾಕಂದ್ರೆ ಆತನು ಹೀಗೆ ಹೇಳ್ತಾನೆ “ನಾನು ಕೆಟ್ಟವರ ಕೊಂಬುಗಳನ್ನ* ಮುರೀತೀನಿ,

ನೀತಿವಂತರ ಕೊಂಬುಗಳನ್ನ* ಮೇಲಕ್ಕೆ ಎತ್ತುತ್ತೀನಿ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ