ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಮೋಲೆಕನ ಆರಾಧನೆ; ಸತ್ತವರನ್ನ ವಿಚಾರಿಸೋದು (1-6)

      • ಪವಿತ್ರರಾಗಿ ಇರಬೇಕು, ಅಪ್ಪಅಮ್ಮನ ಗೌರವಿಸಬೇಕು (7-9)

      • ಅಕ್ರಮ ಲೈಂಗಿಕ ಸಂಬಂಧಕ್ಕೆ ಮರಣಶಿಕ್ಷೆ (10-21)

      • ದೇಶದಲ್ಲಿ ಉಳಿಬೇಕಂದ್ರೆ ಪವಿತ್ರರಾಗಿ ಇರಬೇಕು (22-26)

      • ಸತ್ತವರನ್ನ ವಿಚಾರಿಸೋರನ್ನ ಸಾಯಿಸಬೇಕು (27)

ಯಾಜಕಕಾಂಡ 20:2

ಪಾದಟಿಪ್ಪಣಿ

  • *

    ಅಥವಾ “ಮೋಲೆಕನ ಸೇವೆಗೆ ಕೊಟ್ರೆ; ಬಲಿ ಕೊಟ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:21; ಧರ್ಮೋ 18:10

ಯಾಜಕಕಾಂಡ 20:3

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 5:11

ಯಾಜಕಕಾಂಡ 20:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 13:6-9

ಯಾಜಕಕಾಂಡ 20:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:5

ಯಾಜಕಕಾಂಡ 20:6

ಪಾದಟಿಪ್ಪಣಿ

  • *

    ಅಥವಾ “ವೇಶ್ಯೆ ತರ ನಡ್ಕೊಂಡ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:31; ಧರ್ಮೋ 18:10-12; ಗಲಾ 5:19, 20; ಪ್ರಕ 21:8
  • +ಯಾಜ 20:27; ಅಕಾ 16:16
  • +1ಪೂರ್ವ 10:13

ಯಾಜಕಕಾಂಡ 20:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:44; 1ಪೇತ್ರ 1:15, 16

ಯಾಜಕಕಾಂಡ 20:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:4; ಪ್ರಸಂ 12:13
  • +ವಿಮೋ 31:13; ಯಾಜ 21:8; 1ಥೆಸ 5:23; 2ಥೆಸ 2:13

ಯಾಜಕಕಾಂಡ 20:9

ಪಾದಟಿಪ್ಪಣಿ

  • *

    ಅಥವಾ “ಕೇಡಾಗಲಿ ಅಂತ ಬೈಯೋರನ್ನ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:17; ಧರ್ಮೋ 27:16; ಜ್ಞಾನೋ 20:20; ಮತ್ತಾ 15:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 24

ಯಾಜಕಕಾಂಡ 20:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:18; 22:22; ರೋಮ 7:3; 1ಕೊರಿಂ 6:9, 10

ಯಾಜಕಕಾಂಡ 20:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:8; ಧರ್ಮೋ 27:20

ಯಾಜಕಕಾಂಡ 20:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:15, 29

ಯಾಜಕಕಾಂಡ 20:13

ಪಾದಟಿಪ್ಪಣಿ

  • *

    ಅಕ್ಷ. “ಕೂಡಿದ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 19:5; ಯಾಜ 18:22; ನ್ಯಾಯ 19:22; ರೋಮ 1:26, 27; 1ಕೊರಿಂ 6:9, 10; ಯೂದ 7

ಯಾಜಕಕಾಂಡ 20:14

ಪಾದಟಿಪ್ಪಣಿ

  • *

    ಅಥವಾ “ಅಶ್ಲೀಲ ಕೃತ್ಯ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:17; ಧರ್ಮೋ 27:23
  • +ಯಾಜ 21:9

ಯಾಜಕಕಾಂಡ 20:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:19; ಧರ್ಮೋ 27:21

ಯಾಜಕಕಾಂಡ 20:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:23

ಯಾಜಕಕಾಂಡ 20:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:9; ಧರ್ಮೋ 27:22

ಯಾಜಕಕಾಂಡ 20:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1991, ಪು. 24-25

ಯಾಜಕಕಾಂಡ 20:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:12, 13

ಯಾಜಕಕಾಂಡ 20:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:14

ಯಾಜಕಕಾಂಡ 20:21

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:16; ಧರ್ಮೋ 25:5

ಯಾಜಕಕಾಂಡ 20:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:1; ಧರ್ಮೋ 5:1
  • +ಪ್ರಸಂ 12:13
  • +ಯಾಜ 18:26, 28

ಯಾಜಕಕಾಂಡ 20:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:3, 24; ಧರ್ಮೋ 12:30
  • +ಯಾಜ 18:27; ಧರ್ಮೋ 9:5

ಯಾಜಕಕಾಂಡ 20:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:17; 6:8; ಧರ್ಮೋ 8:7-9; ಯೆಹೆ 20:6
  • +ವಿಮೋ 19:5; 33:16; 1ಅರ 8:53; 1ಪೇತ್ರ 2:9

ಯಾಜಕಕಾಂಡ 20:25

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:46, 47; ಧರ್ಮೋ 14:4-20
  • +ಯಾಜ 11:43

ಯಾಜಕಕಾಂಡ 20:26

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:2; ಕೀರ್ತ 99:5; 1ಪೇತ್ರ 1:15, 16; ಪ್ರಕ 4:8
  • +ಧರ್ಮೋ 7:6

ಯಾಜಕಕಾಂಡ 20:27

ಪಾದಟಿಪ್ಪಣಿ

  • *

    ಅಥವಾ “ಅದೃಷ್ಟ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:18; ಯಾಜ 19:31; 20:6; ಧರ್ಮೋ 18:10-12; ಪ್ರಕ 21:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 20:2ಯಾಜ 18:21; ಧರ್ಮೋ 18:10
ಯಾಜ. 20:3ಯೆಹೆ 5:11
ಯಾಜ. 20:4ಧರ್ಮೋ 13:6-9
ಯಾಜ. 20:5ವಿಮೋ 20:5
ಯಾಜ. 20:6ಯಾಜ 19:31; ಧರ್ಮೋ 18:10-12; ಗಲಾ 5:19, 20; ಪ್ರಕ 21:8
ಯಾಜ. 20:6ಯಾಜ 20:27; ಅಕಾ 16:16
ಯಾಜ. 20:61ಪೂರ್ವ 10:13
ಯಾಜ. 20:7ಯಾಜ 11:44; 1ಪೇತ್ರ 1:15, 16
ಯಾಜ. 20:8ಯಾಜ 18:4; ಪ್ರಸಂ 12:13
ಯಾಜ. 20:8ವಿಮೋ 31:13; ಯಾಜ 21:8; 1ಥೆಸ 5:23; 2ಥೆಸ 2:13
ಯಾಜ. 20:9ವಿಮೋ 21:17; ಧರ್ಮೋ 27:16; ಜ್ಞಾನೋ 20:20; ಮತ್ತಾ 15:4
ಯಾಜ. 20:10ಧರ್ಮೋ 5:18; 22:22; ರೋಮ 7:3; 1ಕೊರಿಂ 6:9, 10
ಯಾಜ. 20:11ಯಾಜ 18:8; ಧರ್ಮೋ 27:20
ಯಾಜ. 20:12ಯಾಜ 18:15, 29
ಯಾಜ. 20:13ಆದಿ 19:5; ಯಾಜ 18:22; ನ್ಯಾಯ 19:22; ರೋಮ 1:26, 27; 1ಕೊರಿಂ 6:9, 10; ಯೂದ 7
ಯಾಜ. 20:14ಯಾಜ 18:17; ಧರ್ಮೋ 27:23
ಯಾಜ. 20:14ಯಾಜ 21:9
ಯಾಜ. 20:15ವಿಮೋ 22:19; ಧರ್ಮೋ 27:21
ಯಾಜ. 20:16ಯಾಜ 18:23
ಯಾಜ. 20:17ಯಾಜ 18:9; ಧರ್ಮೋ 27:22
ಯಾಜ. 20:18ಯಾಜ 18:19
ಯಾಜ. 20:19ಯಾಜ 18:12, 13
ಯಾಜ. 20:20ಯಾಜ 18:14
ಯಾಜ. 20:21ಯಾಜ 18:16; ಧರ್ಮೋ 25:5
ಯಾಜ. 20:22ವಿಮೋ 21:1; ಧರ್ಮೋ 5:1
ಯಾಜ. 20:22ಪ್ರಸಂ 12:13
ಯಾಜ. 20:22ಯಾಜ 18:26, 28
ಯಾಜ. 20:23ಯಾಜ 18:3, 24; ಧರ್ಮೋ 12:30
ಯಾಜ. 20:23ಯಾಜ 18:27; ಧರ್ಮೋ 9:5
ಯಾಜ. 20:24ವಿಮೋ 3:17; 6:8; ಧರ್ಮೋ 8:7-9; ಯೆಹೆ 20:6
ಯಾಜ. 20:24ವಿಮೋ 19:5; 33:16; 1ಅರ 8:53; 1ಪೇತ್ರ 2:9
ಯಾಜ. 20:25ಯಾಜ 11:46, 47; ಧರ್ಮೋ 14:4-20
ಯಾಜ. 20:25ಯಾಜ 11:43
ಯಾಜ. 20:26ಯಾಜ 19:2; ಕೀರ್ತ 99:5; 1ಪೇತ್ರ 1:15, 16; ಪ್ರಕ 4:8
ಯಾಜ. 20:26ಧರ್ಮೋ 7:6
ಯಾಜ. 20:27ವಿಮೋ 22:18; ಯಾಜ 19:31; 20:6; ಧರ್ಮೋ 18:10-12; ಪ್ರಕ 21:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 20:1-27

ಯಾಜಕಕಾಂಡ

20 ಯೆಹೋವ ಮೋಶೆಗೆ ಇದನ್ನೂ ಹೇಳಿದನು: 2 “ನನ್ನ ಮಾತುಗಳನ್ನ ನೀನು ಇಸ್ರಾಯೇಲ್ಯರಿಗೆ ಹೇಳು: ‘ಇಸ್ರಾಯೇಲ್ಯರಾಗ್ಲಿ ಅವ್ರ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಯಾವನಾದ್ರೂ ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ರೆ* ಅವನನ್ನ ಸಾಯಿಸ್ಲೇಬೇಕು.+ ಅಲ್ಲಿನ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. 3 ಅವನು ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ಟು ನನ್ನ ಪವಿತ್ರ ಸ್ಥಳನ, ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಿದ್ರಿಂದ ನನಗೆ ಅವನು ಬೇಡ.+ ಅವನನ್ನ ಸಾಯಿಸ್ತೀನಿ. 4 ತನ್ನ ಮಕ್ಕಳನ್ನ ಮೋಲೆಕನಿಗೆ ಕೊಡೋ ವ್ಯಕ್ತಿಯನ್ನ ಜನ ನೋಡಿನೂ ನೋಡದ ಹಾಗೆ ಇದ್ದು ಅವನನ್ನ ಸಾಯಿಸದಿದ್ರೆ+ 5 ನಾನೇ ಅವನನ್ನ, ಅವನ ಕುಟುಂಬವನ್ನ ತಿರಸ್ಕರಿಸ್ತೀನಿ.+ ಅವನನ್ನ ಮಾತ್ರ ಅಲ್ಲ ಅವನ ಜೊತೆ ಸೇರ್ಕೊಂಡು ಮೋಲೆಕನನ್ನ ಆರಾಧಿಸೋ ಎಲ್ರನ್ನ ಸಾಯಿಸ್ತೀನಿ.

6 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ+ ಹತ್ರ ಅಥವಾ ಭವಿಷ್ಯ ಹೇಳೋರ+ ಹತ್ರ ಯಾರಾದ್ರೂ ಹೋಗಿ ನನಗೆ ನಂಬಿಕೆ ದ್ರೋಹ ಮಾಡಿದ್ರೆ* ಅವರ ಕೈ ಬಿಟ್ಟುಬಿಡ್ತೀನಿ, ಸಾಯಿಸಿಬಿಡ್ತೀನಿ.+

7 ನಾನು ನಿಮ್ಮ ದೇವರಾದ ಯೆಹೋವ. ನೀವು ಶುದ್ಧರಾಗಿ ಪವಿತ್ರರಾಗಿ ಇರಬೇಕು.+ 8 ನೀವು ನನ್ನ ನಿಯಮಗಳನ್ನ ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡೀಬೇಕು.+ ನಾನು ನಿಮ್ಮನ್ನ ಪವಿತ್ರ ಜನ್ರಾಗಿ ಮಾಡ್ತಾ ಇದ್ದೀನಿ.+ ನಾನು ಯೆಹೋವ.

9 ಅಪ್ಪಅಮ್ಮಗೆ ಶಾಪ ಹಾಕೋರನ್ನ* ಸಾಯಿಸ್ಲೇಬೇಕು.+ ಅವರು ಶಾಪ ಹಾಕಿರೋದ್ರಿಂದ ಅವರ ಸಾವಿಗೆ ಅವರೇ ಕಾರಣ.

10 ಒಬ್ಬನು ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಿದ್ರೆ ಅವನನ್ನ ಸಾಯಿಸ್ಲೇಬೇಕು. ವ್ಯಭಿಚಾರ ಮಾಡಿದ ಇಬ್ರನ್ನೂ ಸಾಯಿಸಬೇಕು.+ 11 ಒಬ್ಬನು ತಂದೆಯ ಹೆಂಡತಿ ಜೊತೆ ಸಂಬಂಧ ಇಟ್ಕೊಂಡ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ್ದಾನೆ.+ ಪಾಪಮಾಡಿದ ಅವರಿಬ್ರನ್ನೂ ಸಾಯಿಸ್ಲೇಬೇಕು. ಅವ್ರ ಸಾವಿಗೆ ಅವರೇ ಕಾರಣ. 12 ಒಬ್ಬನು ತನ್ನ ಸೊಸೆ ಜೊತೆ ಸಂಬಂಧ ಇಟ್ಕೊಂಡ್ರೆ ಅವರಿಬ್ರನ್ನೂ ಸಾಯಿಸ್ಲೇಬೇಕು. ಅವರು ಮಾಡಿದ್ದು ದೇವರ ನಿಯಮಕ್ಕೆ ವಿರುದ್ಧ. ಅವ್ರ ಸಾವಿಗೆ ಅವರೇ ಕಾರಣ.+

13 ಒಬ್ಬ ಗಂಡಸು ಸ್ತ್ರೀ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ತರ ಇನ್ನೊಬ್ಬ ಗಂಡಸಿನ ಜೊತೆ ಇಟ್ಕೊಂಡ್ರೆ* ಅದು ಹೇಸಿಗೆ ಕೆಲಸ.+ ಅವರನ್ನ ಸಾಯಿಸ್ಲೇಬೇಕು. ಅವ್ರ ಸಾವಿಗೆ ಅವರೇ ಕಾರಣ.

14 ಒಬ್ಬನು ಸ್ತ್ರೀಯನ್ನ ಮದುವೆಯಾಗಿ ಅವಳ ಜೊತೆ, ಅವಳ ತಾಯಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಹೇಸಿಗೆ ಕೆಲಸ.*+ ಆ ಮೂವರನ್ನೂ ಸಾಯಿಸಬೇಕು ಮತ್ತು ಬೆಂಕಿಯಿಂದ ಸುಟ್ಟುಬಿಡಬೇಕು.+ ಯಾಕಂದ್ರೆ ಅಂಥ ಹೇಸಿಗೆ ಕೆಲಸ ನಿಮ್ಮಲ್ಲಿ ಯಾವತ್ತೂ ನಡಿಬಾರದು.

15 ಒಬ್ಬನು ಪ್ರಾಣಿ ಜೊತೆ ಸಂಭೋಗ ಮಾಡಿದ್ರೆ ಅವನನ್ನ ಸಾಯಿಸ್ಲೇಬೇಕು. ಜೊತೆಗೆ ಆ ಪ್ರಾಣಿಯನ್ನೂ ಸಾಯಿಸಬೇಕು.+ 16 ಸ್ತ್ರೀ ಪ್ರಾಣಿ ಜೊತೆ ಸಂಭೋಗ ಮಾಡಿದ್ರೆ+ ಅವಳನ್ನ ಮತ್ತು ಆ ಪ್ರಾಣಿಯನ್ನ ಸಾಯಿಸಬೇಕು. ಅಂಥವರನ್ನ ಸಾಯಿಸಲೇಬೇಕು. ಅವರ ಸಾವಿಗೆ ಅವರೇ ಕಾರಣ.

17 ಒಬ್ಬನು ತನ್ನ ಅಕ್ಕ ಅಥವಾ ತಂಗಿ ಜೊತೆಯಾಗ್ಲಿ ಅಥವಾ ತಂದೆಯ ಮಗಳು, ತಾಯಿಯ ಮಗಳ ಜೊತೆ ಆಗ್ಲಿ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಅವಮಾನ.+ ಅವರಿಬ್ರನ್ನೂ ಜನ್ರ ಕಣ್ಮುಂದೆನೇ ಸಾಯಿಸಬೇಕು. ಯಾಕಂದ್ರೆ ಅದು ತಲೆ ತಗ್ಗಿಸೋ ಕೆಲಸ. ಆ ಪಾಪ ಮಾಡಿದ್ದಕ್ಕೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು.

18 ಹೆಂಡತಿ ಮುಟ್ಟಾಗಿರೋ ಸಮಯದಲ್ಲಿ ಗಂಡ ಅವಳ ಜೊತೆ ಸಂಭೋಗ ಮಾಡಿದ್ರೆ ಅವಳ ರಕ್ತದ ವಿಷ್ಯದಲ್ಲಿ ಅವನು ಮತ್ತು ಅವಳು ಅಗೌರವ ತೋರಿಸಿದ್ದಾರೆ.+ ಹಾಗಾಗಿ ಅವರಿಬ್ರನ್ನೂ ಸಾಯಿಸಬೇಕು.

19 ನೀವು ನಿಮ್ಮ ತಂದೆ ಅಥವಾ ತಾಯಿಯ ಅಕ್ಕತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಇಟ್ಕೊಂಡ್ರೆ ಆ ರಕ್ತ ಸಂಬಂಧಿಗೆ ನೀವು ಅವಮಾನ ಮಾಡಿದ ಹಾಗೆ.+ ಆ ಪಾಪಕ್ಕೆ ಅವರಿಗೆ ತಕ್ಕ ಶಿಕ್ಷೆ ಆಗ್ಲೇಬೇಕು. 20 ಒಬ್ಬನು ದೊಡ್ಡಮ್ಮ ಅಥವಾ ಚಿಕ್ಕಮ್ಮನ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅವನು ದೊಡ್ಡಪ್ಪ ಅಥವಾ ಚಿಕ್ಕಪ್ಪಗೆ ಅವಮಾನ ಮಾಡಿದ ಹಾಗೆ.+ ಆ ಪಾಪಕ್ಕೆ ಅವರಿಗೆ ಶಿಕ್ಷೆ ಆಗಬೇಕು. ಅವರಿಗೆ ಮಕ್ಕಳು ಹುಟ್ಟಬಾರದು, ಹಾಗಾಗಿ ಅವರನ್ನ ಸಾಯಿಸಬೇಕು. 21 ಒಬ್ಬನು ತನ್ನ ಅತ್ತಿಗೆ ಅಥವಾ ನಾದಿನಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಹೇಸಿಗೆ ಕೆಲಸ.+ ಅವನು ತನ್ನ ಅಣ್ಣತಮ್ಮನ ಅವಮಾನ ಮಾಡಿದ ಹಾಗೆ. ಪಾಪಮಾಡಿದ ಅವರಿಗೆ ಮಕ್ಕಳು ಹುಟ್ಟಬಾರದು, ಹಾಗಾಗಿ ಅವರನ್ನ ಸಾಯಿಸಬೇಕು.

22 ನಾನು ಕೊಟ್ಟ ನಿಯಮಗಳನ್ನ ತೀರ್ಪುಗಳನ್ನ+ ನೀವು ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡೀಬೇಕು.+ ಆಗ ನಾನು ನಿಮ್ಮನ್ನ ಕರ್ಕೊಂಡು ಹೋಗೋ ದೇಶದಿಂದ ನಿಮ್ಮನ್ನ ಓಡಿಸಿಬಿಡಲ್ಲ.+ 23 ನಾನು ನಿಮ್ಮ ಮುಂದೆ ಯಾವೆಲ್ಲ ಜನಾಂಗಗಳನ್ನ ಓಡಿಸಿಬಿಡ್ತೀನೋ ಆ ಜನ್ರ ಪದ್ಧತಿಗಳನ್ನ ನೀವು ಆಚರಣೆ ಮಾಡಬಾರದು.+ ಆ ಜನ್ರು ಎಲ್ಲ ನಾಚಿಕೆಗೆಟ್ಟ ಕೆಲಸ ಮಾಡಿದ್ರಿಂದ ಅವರು ನನಗೆ ಅಸಹ್ಯ.+ 24 ಅದಕ್ಕೇ “ಹಾಲೂ ಜೇನೂ ಹರಿಯೋ ಆ ದೇಶನ+ ನಿಮಗೆ ಆಸ್ತಿಯಾಗಿ ಕೊಡ್ತೀನಿ. ಆ ದೇಶನ ನೀವು ನಿಮ್ಮದಾಗಿ ಮಾಡ್ಕೊಳ್ತೀರ. ನಿಮ್ಮ ದೇವರಾದ ಯೆಹೋವ ಅನ್ನೋ ನಾನು ಆ ಜನ್ರಿಂದ ನಿಮ್ಮನ್ನ ಬೇರೆ ಮಾಡ್ತೀನಿ”+ ಅಂದೆ. 25 ಯಾವ ಪ್ರಾಣಿ ಶುದ್ಧ ಮತ್ತು ಯಾವುದು ಅಶುದ್ಧ, ಯಾವ ಪಕ್ಷಿ ಶುದ್ಧ ಮತ್ತು ಯಾವುದು ಅಶುದ್ಧ ಅಂತ ನೀವು ತಿಳ್ಕೊಬೇಕು.+ ನಾನು ಅಶುದ್ಧ ಅಂತ ಹೇಳಿರೋ ಪ್ರಾಣಿ, ಪಕ್ಷಿ ಅಥವಾ ನೆಲದ ಮೇಲೆ ಹರಿದಾಡೋ ಜೀವಿಯನ್ನ ತಿಂದು ನಿಮ್ಮ ಮೇಲೆ ನಿಮಗೇ ಅಸಹ್ಯ ಆಗೋ ತರ ಮಾಡ್ಕೊಬೇಡಿ.+ 26 ನೀವು ನನ್ನ ದೃಷ್ಟಿಯಲ್ಲಿ ಪವಿತ್ರರಾಗಿ ಇರಬೇಕು. ಯಾಕಂದ್ರೆ ಯೆಹೋವನಾದ ನಾನು ಪವಿತ್ರನಾಗಿದ್ದೀನಿ+ ಮತ್ತು ನಿಮ್ಮನ್ನ ಎಲ್ಲಾ ಜನ್ರಿಂದ ಬೇರೆ ಮಾಡಿ ನನ್ನ ಜನರನ್ನಾಗಿ ಮಾಡ್ಕೊಂಡಿದ್ದೀನಿ.+

27 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರನ್ನ, ಭವಿಷ್ಯ* ಹೇಳೋರನ್ನ ಅವರು ಯಾರೇ ಆಗಿರಲಿ ಸಾಯಿಸ್ಲೇಬೇಕು.+ ಜನ್ರು ಅವರನ್ನ ಕಲ್ಲು ಹೊಡೆದು ಸಾಯಿಸಬೇಕು. ಅವರ ಸಾವಿಗೆ ಅವರೇ ಕಾರಣ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ