ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 103
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • “ನನ್ನ ಮನ ಯೆಹೋವನನ್ನ ಹೊಗಳಲಿ”

        • ದೇವರು ನಮ್ಮ ಅಪರಾಧಗಳನ್ನ ದೂರಕ್ಕೆ ಎಸಿತಾನೆ (12)

        • ದೇವರು ತಂದೆ ತರ ಕರುಣೆ ತೋರಿಸ್ತಾನೆ (13)

        • ನಾವು ಧೂಳಾಗಿದ್ದೀವಿ ಅಂತ ನೆನಪಿಸ್ಕೊಳ್ತಾನೆ (14)

        • ಯೆಹೋವನ ಸಿಂಹಾಸನ ಮತ್ತು ಅರಸುತನ (19)

        • ದೇವದೂತರು ದೇವರ ಮಾತನ್ನ ಪಾಲಿಸ್ತಾರೆ (20)

ಕೀರ್ತನೆ 103:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2024, ಪು. 9-10

    ಕಾವಲಿನಬುರುಜು,

    5/15/1999, ಪು. 21

ಕೀರ್ತನೆ 103:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:2; ಕೀರ್ತ 105:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 21

ಕೀರ್ತನೆ 103:3

ಮಾರ್ಜಿನಲ್ ರೆಫರೆನ್ಸ್

  • +2ಸಮು 12:13; ಯೆಶಾ 43:25
  • +ವಿಮೋ 15:26; ಕೀರ್ತ 41:3; 147:3; ಯೆಶಾ 33:24; ಯಾಕೋ 5:15; ಪ್ರಕ 21:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 21-22

ಕೀರ್ತನೆ 103:4

ಪಾದಟಿಪ್ಪಣಿ

  • *

    ಅಥವಾ “ಗುಂಡಿಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 56:13
  • +ಮೀಕ 7:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 22

ಕೀರ್ತನೆ 103:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 23:5; 65:4
  • +ಕೀರ್ತ 51:12; ಯೆಶಾ 40:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 22-23

ಕೀರ್ತನೆ 103:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:8
  • +ಕೀರ್ತ 12:5; ಜ್ಞಾನೋ 22:22, 23; ಯಾಕೋ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 15

    5/15/1999, ಪು. 23-24

ಕೀರ್ತನೆ 103:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:4; ಅರ 12:8
  • +ಕೀರ್ತ 147:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 15

    5/15/1999, ಪು. 23-24

ಕೀರ್ತನೆ 103:8

ಪಾದಟಿಪ್ಪಣಿ

  • *

    ಅಥವಾ “ಕೃಪೆ.”

  • *

    ಅಥವಾ “ಪ್ರೀತಿಪೂರ್ವಕ ದಯೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:7; ಯಾಕೋ 5:11
  • +ವಿಮೋ 34:6; ಯೋವೇ 2:13; ಯೋನ 4:2

ಕೀರ್ತನೆ 103:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 30:5
  • +ಯೆಶಾ 57:16

ಕೀರ್ತನೆ 103:10

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:31
  • +ಎಜ್ರ 9:13; ಕೀರ್ತ 130:3; ಯೆಶಾ 55:7

ಕೀರ್ತನೆ 103:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:17; ಯೆಶಾ 55:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    8/2016, ಪು. 5

ಕೀರ್ತನೆ 103:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:21, 22; ಯೆಶಾ 43:25; ಯೆರೆ 31:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 262-263

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    8/2016, ಪು. 5

    ಕಾವಲಿನಬುರುಜು,

    7/1/2003, ಪು. 17

    5/15/1999, ಪು. 24

ಕೀರ್ತನೆ 103:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:38; ಯೆಶಾ 49:15; ಮಲಾ 3:17; ಯಾಕೋ 5:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 40

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    8/2016, ಪು. 5

ಕೀರ್ತನೆ 103:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:39
  • +ಆದಿ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 261

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 40

    ಕಾವಲಿನಬುರುಜು,

    12/1/1997, ಪು. 10-11

    9/1/1994, ಪು. 8-13

    ಎಚ್ಚರ!—2008,

    4/2008, ಪು. 29

ಕೀರ್ತನೆ 103:15

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:5, 6; 1ಪೇತ್ರ 1:24
  • +ಯೋಬ 14:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 24

ಕೀರ್ತನೆ 103:17

ಪಾದಟಿಪ್ಪಣಿ

  • *

    ಅಥವಾ “ಯುಗಯುಗಾಂತರಕ್ಕೂ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 1:50
  • +ವಿಮೋ 20:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 24

ಕೀರ್ತನೆ 103:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; ಧರ್ಮೋ 7:9; ಕೀರ್ತ 25:10

ಕೀರ್ತನೆ 103:19

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:6; ಯೆಶಾ 66:1
  • +ಕೀರ್ತ 47:2; 145:13; ದಾನಿ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 24

ಕೀರ್ತನೆ 103:20

ಮಾರ್ಜಿನಲ್ ರೆಫರೆನ್ಸ್

  • +2ಅರ 19:35; ಲೂಕ 1:19
  • +ದಾನಿ 7:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಕಾವಲಿನಬುರುಜು,

    5/15/1999, ಪು. 24

ಕೀರ್ತನೆ 103:21

ಮಾರ್ಜಿನಲ್ ರೆಫರೆನ್ಸ್

  • +1ಅರ 22:19; ಕೀರ್ತ 148:2; ಲೂಕ 2:13, 14
  • +ಮತ್ತಾ 13:41; ಇಬ್ರಿ 1:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 103:2ಧರ್ಮೋ 8:2; ಕೀರ್ತ 105:5
ಕೀರ್ತ. 103:32ಸಮು 12:13; ಯೆಶಾ 43:25
ಕೀರ್ತ. 103:3ವಿಮೋ 15:26; ಕೀರ್ತ 41:3; 147:3; ಯೆಶಾ 33:24; ಯಾಕೋ 5:15; ಪ್ರಕ 21:4
ಕೀರ್ತ. 103:4ಕೀರ್ತ 56:13
ಕೀರ್ತ. 103:4ಮೀಕ 7:18
ಕೀರ್ತ. 103:5ಕೀರ್ತ 23:5; 65:4
ಕೀರ್ತ. 103:5ಕೀರ್ತ 51:12; ಯೆಶಾ 40:31
ಕೀರ್ತ. 103:6ಕೀರ್ತ 9:8
ಕೀರ್ತ. 103:6ಕೀರ್ತ 12:5; ಜ್ಞಾನೋ 22:22, 23; ಯಾಕೋ 5:4
ಕೀರ್ತ. 103:7ವಿಮೋ 24:4; ಅರ 12:8
ಕೀರ್ತ. 103:7ಕೀರ್ತ 147:19
ಕೀರ್ತ. 103:8ಯೆಶಾ 55:7; ಯಾಕೋ 5:11
ಕೀರ್ತ. 103:8ವಿಮೋ 34:6; ಯೋವೇ 2:13; ಯೋನ 4:2
ಕೀರ್ತ. 103:9ಕೀರ್ತ 30:5
ಕೀರ್ತ. 103:9ಯೆಶಾ 57:16
ಕೀರ್ತ. 103:10ನೆಹೆ 9:31
ಕೀರ್ತ. 103:10ಎಜ್ರ 9:13; ಕೀರ್ತ 130:3; ಯೆಶಾ 55:7
ಕೀರ್ತ. 103:11ಕೀರ್ತ 103:17; ಯೆಶಾ 55:9
ಕೀರ್ತ. 103:12ಯಾಜ 16:21, 22; ಯೆಶಾ 43:25; ಯೆರೆ 31:34
ಕೀರ್ತ. 103:13ಕೀರ್ತ 78:38; ಯೆಶಾ 49:15; ಮಲಾ 3:17; ಯಾಕೋ 5:15
ಕೀರ್ತ. 103:14ಕೀರ್ತ 78:39
ಕೀರ್ತ. 103:14ಆದಿ 2:7
ಕೀರ್ತ. 103:15ಕೀರ್ತ 90:5, 6; 1ಪೇತ್ರ 1:24
ಕೀರ್ತ. 103:15ಯೋಬ 14:1, 2
ಕೀರ್ತ. 103:17ಲೂಕ 1:50
ಕೀರ್ತ. 103:17ವಿಮೋ 20:6
ಕೀರ್ತ. 103:18ವಿಮೋ 19:5; ಧರ್ಮೋ 7:9; ಕೀರ್ತ 25:10
ಕೀರ್ತ. 103:192ಪೂರ್ವ 20:6; ಯೆಶಾ 66:1
ಕೀರ್ತ. 103:19ಕೀರ್ತ 47:2; 145:13; ದಾನಿ 4:25
ಕೀರ್ತ. 103:202ಅರ 19:35; ಲೂಕ 1:19
ಕೀರ್ತ. 103:20ದಾನಿ 7:10
ಕೀರ್ತ. 103:211ಅರ 22:19; ಕೀರ್ತ 148:2; ಲೂಕ 2:13, 14
ಕೀರ್ತ. 103:21ಮತ್ತಾ 13:41; ಇಬ್ರಿ 1:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 103:1-22

ಕೀರ್ತನೆ

ದಾವೀದನ ಕೀರ್ತನೆ.

103 ನನ್ನ ಮನ ಯೆಹೋವನನ್ನ ಹೊಗಳಲಿ,

ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ.

 2 ನನ್ನ ಮನ ಯೆಹೋವನನ್ನ ಸ್ತುತಿಸಲಿ,

ಆತನು ಮಾಡಿದ ಯಾವುದನ್ನೂ ಅದು ಯಾವತ್ತೂ ಮರಿಯದಿರಲಿ.+

 3 ಆತನು ನನ್ನ ತಪ್ಪುಗಳನ್ನೆಲ್ಲ ಕ್ಷಮಿಸ್ತಾನೆ,+

ನನ್ನ ಕಾಯಿಲೆಗಳನ್ನೆಲ್ಲ ವಾಸಿಮಾಡ್ತಾನೆ.+

 4 ಆತನು ನನ್ನ ಜೀವವನ್ನ ಸಮಾಧಿಯಿಂದ* ಮೇಲೆ ಎಬ್ಬಿಸ್ತಾನೆ+

ತನ್ನ ಶಾಶ್ವತ ಪ್ರೀತಿ ಮತ್ತು ಕರುಣೆಯ ಕಿರೀಟವನ್ನ ನನಗೆ ಹಾಕ್ತಾನೆ.+

 5 ಆತನು ನನ್ನ ಜೀವನ ಪರ್ಯಂತ ನನಗೆ ಒಳ್ಳೇ ವಸ್ತುಗಳನ್ನ ಕೊಟ್ಟು ತೃಪ್ತಿ ಪಡಿಸಿದ್ದಾನೆ.+

ಹದ್ದಿನ ತರ ನಾನು ಯಾವಾಗ್ಲೂ ಯುವಕನಾಗಿ ಇರಬೇಕು ಅಂತ ಹೀಗೆ ಮಾಡ್ತಾನೆ.+

 6 ದೌರ್ಜನ್ಯ ಆಗ್ತಿರೋರಿಗೆ

ಯೆಹೋವ ನೀತಿಯಿಂದ ಹೆಜ್ಜೆ ತಗೊಂಡು,+ ಅವ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

 7 ಆತನು ಮೋಶೆಗೆ ತನ್ನ ದಾರಿಗಳನ್ನ ತಿಳಿಸಿದನು,+

ಇಸ್ರಾಯೇಲ್ಯರಿಗೆ ತನ್ನ ಕೆಲಸಗಳನ್ನ ತೋರಿಸಿದನು.+

 8 ಯೆಹೋವ ಕರುಣೆ, ಕನಿಕರ* ಇರೋ ದೇವರು,+

ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ* ಅಪಾರವಾಗಿ ತೋರಿಸ್ತಾನೆ.+

 9 ಆತನು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ,+

ಮುನಿಸ್ಕೊಂಡು ಶಾಶ್ವತವಾಗಿ ಮನಸ್ಸಲ್ಲಿ ಇಟ್ಕೊಳ್ಳಲ್ಲ.+

10 ಆತನು ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡ್ಕೊಳ್ಳಲಿಲ್ಲ,+

ನಾವು ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆ ಕೊಡಲಿಲ್ಲ.+

11 ಆಕಾಶ ಭೂಮಿಯಿಂದ ಎಷ್ಟು ಎತ್ರದಲ್ಲಿ ಇದೆಯೋ,

ಆತನಿಗೆ ಭಯಪಡೋರ ಕಡೆ ಆತನಿಗಿರೋ ಶಾಶ್ವತ ಪ್ರೀತಿನೂ ಅಷ್ಟೇ ಜಾಸ್ತಿ ಇದೆ.+

12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ,

ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.+

13 ಅಪ್ಪ ಮಕ್ಕಳಿಗೆ ಕರುಣೆ ತೋರಿಸೋ ಹಾಗೆ,

ಯೆಹೋವ ತನಗೆ ಭಯಪಡೋರಿಗೆ ಕರುಣೆ ತೋರಿಸ್ತಾನೆ.+

14 ಯಾಕಂದ್ರೆ ನಮ್ಮನ್ನ ರಚಿಸಿರೋದು ಹೇಗೆ ಅಂತ ಆತನಿಗೆ ಚೆನ್ನಾಗಿ ಗೊತ್ತು,+

ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ.+

15 ನಾಶವಾಗಿ ಹೋಗೋ ಮನುಷ್ಯನನ್ನ ನೋಡೋದಾದ್ರೆ

ಅವನ ಜೀವನ ಹುಲ್ಲಿನ ತರ ಕ್ಷಣಿಕ,+

ಅವನು ಬೈಲಲ್ಲಿರೋ ಹೂವಿನ ತರ ಅರಳ್ತಾನೆ,+

16 ಆದ್ರೆ ಗಾಳಿ ಬೀಸಿದ್ರೆ ಅದು ಇಲ್ಲದ ಹಾಗೆ ಹೋಗಿಬಿಡುತ್ತೆ,

ಅದು ಅಲ್ಲಿ ಇರಲೇ ಇಲ್ಲವೇನೋ ಅನ್ನೋ ತರ ಆಗಿಬಿಡುತ್ತೆ.

17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋ

ಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+

ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+

18 ಆತನ ಒಪ್ಪಂದನ ಒಪ್ಕೊಳ್ಳೋ ಜನ್ರಿಗೂ+

ಆತನ ಆಜ್ಞೆಗಳನ್ನ ಜಾಗ್ರತೆಯಿಂದ ಪಾಲಿಸೋ ಜನ್ರಿಗೂ ಹಾಗೇ ಆಗುತ್ತೆ.

19 ಯೆಹೋವ ತನ್ನ ಸಿಂಹಾಸನವನ್ನ ಸ್ವರ್ಗದಲ್ಲಿ ದೃಢವಾಗಿ ಸ್ಥಾಪಿಸಿದ್ದಾನೆ,+

ಆತನಿಗೆ ಎಲ್ಲದರ ಮೇಲೂ ಅಧಿಕಾರ ಇದೆ.+

20 ಆತನ ಸ್ವರಕ್ಕೆ ಅಧೀನರಾಗಿ, ಆತನ ಮಾತನ್ನ ಪಾಲಿಸೋ+

ಬಲಿಷ್ಠ ದೇವದೂತರೇ,+ ನೀವೆಲ್ಲ ಯೆಹೋವನನ್ನ ಹೊಗಳಿ.

21 ಆತನ ಇಡೀ ಸೈನ್ಯವೇ,

ಆತನ ಇಷ್ಟದ ಹಾಗೆ ಮಾಡೋ ಆತನ ಸೇವಕರೇ,+ ಯೆಹೋವನನ್ನ ಕೊಂಡಾಡಿ.+

22 ಯೆಹೋವನ ಸೃಷ್ಟಿಗಳೇ ಆತನನ್ನ ಹೊಗಳಿ, ಆತನು ಆಳ್ವಿಕೆ ಮಾಡೋ ಎಲ್ಲ ಜಾಗಗಳಲ್ಲಿ ಆತನನ್ನ ಸ್ತುತಿಸಿ.

ನನ್ನ ತನುಮನವೆಲ್ಲ ಯೆಹೋವನನ್ನ ಹಾಡಿ ಹೊಗಳಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ