ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ವಿಜಯಗೀತೆ (1-19)

      • ಮಿರ್ಯಾಮ ಜೊತೆ ಹಾಡಿದ್ದು (20, 21)

      • ಕಹಿ ನೀರು ಸಿಹಿ ಆಯ್ತು (22-27)

ವಿಮೋಚನಕಾಂಡ 15:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:1; 2ಸಮು 22:1; ಪ್ರಕ 15:3
  • +ವಿಮೋ 9:16; 18:10, 11; ಕೀರ್ತ 106:11, 12
  • +ವಿಮೋ 15:21; ಕೀರ್ತ 136:15

ವಿಮೋಚನಕಾಂಡ 15:2

ಪಾದಟಿಪ್ಪಣಿ

  • *

    “ಯಾಹು” ಅನ್ನೋದು ಯೆಹೋವ ಹೆಸರಿನ ಸಂಕ್ಷಿಪ್ತರೂಪ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:2
  • +2ಸಮು 22:47; ಯೆಶಾ 25:1
  • +ವಿಮೋ 3:15
  • +ಕೀರ್ತ 83:18; 148:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1995, ಪು. 10-11

ವಿಮೋಚನಕಾಂಡ 15:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 24:8
  • +ವಿಮೋ 6:3; ಯೆಶಾ 42:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1995, ಪು. 11

ವಿಮೋಚನಕಾಂಡ 15:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:27
  • +ವಿಮೋ 14:6, 7

ವಿಮೋಚನಕಾಂಡ 15:5

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:10, 11

ವಿಮೋಚನಕಾಂಡ 15:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 60:5; 89:13

ವಿಮೋಚನಕಾಂಡ 15:7

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 37:23

ವಿಮೋಚನಕಾಂಡ 15:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 26

ವಿಮೋಚನಕಾಂಡ 15:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:5, 9

ವಿಮೋಚನಕಾಂಡ 15:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21, 28

ವಿಮೋಚನಕಾಂಡ 15:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:24; 2ಸಮು 7:22
  • +ಯೆಶಾ 6:3
  • +ವಿಮೋ 11:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 3

    ಕಾವಲಿನಬುರುಜು,

    10/15/1995, ಪು. 11-12

ವಿಮೋಚನಕಾಂಡ 15:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:53; ಇಬ್ರಿ 11:29

ವಿಮೋಚನಕಾಂಡ 15:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 285

ವಿಮೋಚನಕಾಂಡ 15:14

ಮಾರ್ಜಿನಲ್ ರೆಫರೆನ್ಸ್

  • +ಅರ 14:13, 14

ವಿಮೋಚನಕಾಂಡ 15:15

ಪಾದಟಿಪ್ಪಣಿ

  • *

    ಕುಲಾಧಿಪತಿಗಳು

ಮಾರ್ಜಿನಲ್ ರೆಫರೆನ್ಸ್

  • +ಅರ 22:1, 3
  • +ಯೆಹೋ 2:9-11; 5:1

ವಿಮೋಚನಕಾಂಡ 15:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:25
  • +2ಸಮು 7:23; ಯೆಶಾ 43:1
  • +ಅರ 20:14, 17; 21:21, 22

ವಿಮೋಚನಕಾಂಡ 15:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:8

ವಿಮೋಚನಕಾಂಡ 15:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:16

ವಿಮೋಚನಕಾಂಡ 15:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:23
  • +ವಿಮೋ 14:28
  • +ವಿಮೋ 14:22

ವಿಮೋಚನಕಾಂಡ 15:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:16; 18:11
  • +ವಿಮೋ 14:27, 28; ಕೀರ್ತ 106:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2020, ಪು. 3

ವಿಮೋಚನಕಾಂಡ 15:23

ಪಾದಟಿಪ್ಪಣಿ

  • *

    ಅರ್ಥ “ಕಹಿ.”

ಮಾರ್ಜಿನಲ್ ರೆಫರೆನ್ಸ್

  • +ಅರ 33:8

ವಿಮೋಚನಕಾಂಡ 15:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:2, 3; 17:3; 1ಕೊರಿಂ 10:6, 10

ವಿಮೋಚನಕಾಂಡ 15:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:4
  • +ವಿಮೋ 16:4; ಧರ್ಮೋ 8:2

ವಿಮೋಚನಕಾಂಡ 15:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:1
  • +ಧರ್ಮೋ 7:12, 15
  • +ವಿಮೋ 23:25; ಕೀರ್ತ 103:3

ವಿಮೋಚನಕಾಂಡ 15:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 15:1ನ್ಯಾಯ 5:1; 2ಸಮು 22:1; ಪ್ರಕ 15:3
ವಿಮೋ. 15:1ವಿಮೋ 9:16; 18:10, 11; ಕೀರ್ತ 106:11, 12
ವಿಮೋ. 15:1ವಿಮೋ 15:21; ಕೀರ್ತ 136:15
ವಿಮೋ. 15:2ಯೆಶಾ 12:2
ವಿಮೋ. 15:22ಸಮು 22:47; ಯೆಶಾ 25:1
ವಿಮೋ. 15:2ವಿಮೋ 3:15
ವಿಮೋ. 15:2ಕೀರ್ತ 83:18; 148:13
ವಿಮೋ. 15:3ಕೀರ್ತ 24:8
ವಿಮೋ. 15:3ವಿಮೋ 6:3; ಯೆಶಾ 42:8
ವಿಮೋ. 15:4ವಿಮೋ 14:27
ವಿಮೋ. 15:4ವಿಮೋ 14:6, 7
ವಿಮೋ. 15:5ನೆಹೆ 9:10, 11
ವಿಮೋ. 15:6ಕೀರ್ತ 60:5; 89:13
ವಿಮೋ. 15:7ಯೆಶಾ 37:23
ವಿಮೋ. 15:9ವಿಮೋ 14:5, 9
ವಿಮೋ. 15:10ವಿಮೋ 14:21, 28
ವಿಮೋ. 15:11ಧರ್ಮೋ 3:24; 2ಸಮು 7:22
ವಿಮೋ. 15:11ಯೆಶಾ 6:3
ವಿಮೋ. 15:11ವಿಮೋ 11:9
ವಿಮೋ. 15:12ಕೀರ್ತ 78:53; ಇಬ್ರಿ 11:29
ವಿಮೋ. 15:13ಕೀರ್ತ 106:10
ವಿಮೋ. 15:14ಅರ 14:13, 14
ವಿಮೋ. 15:15ಅರ 22:1, 3
ವಿಮೋ. 15:15ಯೆಹೋ 2:9-11; 5:1
ವಿಮೋ. 15:16ಧರ್ಮೋ 11:25
ವಿಮೋ. 15:162ಸಮು 7:23; ಯೆಶಾ 43:1
ವಿಮೋ. 15:16ಅರ 20:14, 17; 21:21, 22
ವಿಮೋ. 15:17ಕೀರ್ತ 80:8
ವಿಮೋ. 15:18ಕೀರ್ತ 10:16
ವಿಮೋ. 15:19ವಿಮೋ 14:23
ವಿಮೋ. 15:19ವಿಮೋ 14:28
ವಿಮೋ. 15:19ವಿಮೋ 14:22
ವಿಮೋ. 15:21ವಿಮೋ 9:16; 18:11
ವಿಮೋ. 15:21ವಿಮೋ 14:27, 28; ಕೀರ್ತ 106:11, 12
ವಿಮೋ. 15:23ಅರ 33:8
ವಿಮೋ. 15:24ವಿಮೋ 16:2, 3; 17:3; 1ಕೊರಿಂ 10:6, 10
ವಿಮೋ. 15:25ವಿಮೋ 17:4
ವಿಮೋ. 15:25ವಿಮೋ 16:4; ಧರ್ಮೋ 8:2
ವಿಮೋ. 15:26ಧರ್ಮೋ 28:1
ವಿಮೋ. 15:26ಧರ್ಮೋ 7:12, 15
ವಿಮೋ. 15:26ವಿಮೋ 23:25; ಕೀರ್ತ 103:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 15:1-27

ವಿಮೋಚನಕಾಂಡ

15 ಆಗ ಮೋಶೆ ಮತ್ತು ಇಸ್ರಾಯೇಲ್ಯರು ಯೆಹೋವನನ್ನ ಹೊಗಳ್ತಾ ಈ ಹಾಡು ಹಾಡಿದ್ರು:+

“ಯೆಹೋವನನ್ನ ಹೊಗಳ್ತಾ ನಾನು ಹಾಡ್ತೀನಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+

ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.+

 2 ನನ್ನ ಬಲ, ನನ್ನ ಶಕ್ತಿ ಯಾಹುನೇ.* ಯಾಕಂದ್ರೆ ಆತನು ನನ್ನನ್ನ ರಕ್ಷಿಸಿದ್ದಾನೆ.+

ಆತನೇ ನನ್ನ ದೇವರು. ಆತನನ್ನೇ ನಾನು ಹೊಗಳ್ತೀನಿ.+ ಆತನೇ ನನ್ನ ತಂದೆಯ ದೇವರು.+ ಆತನನ್ನೇ ನಾನು ಕೊಂಡಾಡ್ತೀನಿ.+

 3 ಯೆಹೋವ ಶೂರಸೈನಿಕ.+ ಯೆಹೋವ ಅನ್ನೋದೇ ಆತನ ಹೆಸರು.+

 4 ಫರೋಹನ ರಥಗಳನ್ನ, ಸೈನಿಕರನ್ನ ಸಮುದ್ರದಲ್ಲಿ ಬಿಸಾಕಿದ್ದಾನೆ,+

ಫರೋಹನ ವೀರಸೈನಿಕರು ಕೆಂಪು ಸಮುದ್ರದಲ್ಲಿ ಮುಳುಗಿ ಹೋಗಿದ್ದಾರೆ.+

 5 ಉಕ್ಕೇರೋ ಸಮುದ್ರ ಅವರನ್ನ ಮುಚ್ಚಿಬಿಟ್ಟಿದೆ, ಕಲ್ಲಿನ ತರ ಮುಳುಗಿ ಸಮುದ್ರತಳ ಸೇರಿದ್ದಾರೆ.+

 6 ಯೆಹೋವನೇ, ನಿನ್ನ ಬಲಗೈಯಲ್ಲಿ ತುಂಬ ಶಕ್ತಿ+ ಇದೆ.

ಯೆಹೋವನೇ, ನಿನ್ನ ಬಲಗೈ ಶತ್ರುನ ಪುಡಿಪುಡಿ ಮಾಡುತ್ತೆ.

 7 ನೀನು ಎಷ್ಟು ಮಹೋನ್ನತ ಅಂದ್ರೆ ನಿನ್ನ ವಿರುದ್ಧ ಏಳೋರನ್ನ ಕೆಡವಿಹಾಕ್ತೀಯ.+

ನಿನ್ನ ಕೋಪಾಗ್ನಿ ಕಳಿಸಿ ಅವರನ್ನ ಒಣ ಹುಲ್ಲಿನ ತರ ಭಸ್ಮಮಾಡ್ತೀಯ.

 8 ನಿನ್ನ ಉಸಿರಿಂದ ಸಮುದ್ರದ ನೀರು ಒಂದಾಯ್ತು.

ನೀರು ಗೋಡೆ ತರ ನಿಂತು ಹರಿಯೋದೇ ನಿಂತೊಯ್ತು.

ಉಕ್ಕೇರೋ ನೀರು ಸಮುದ್ರದ ಮಧ್ಯ ಹೆಪ್ಪುಗಟ್ತು.

 9 ‘ನಾನು ಅಟ್ಟಿಸ್ಕೊಂಡು ಹೋಗಿ ಹಿಡಿತೀನಿ!

ತೃಪ್ತಿಯಾಗೋ ತನಕ ಕೊಳ್ಳೆನ ಹಂಚಿಕೊಳ್ತೀನಿ!

ಕತ್ತಿನ ಹೊರಗೆ ತೆಗಿತೀನಿ! ನನ್ನ ಕೈಯಿಂದ ಅವರನ್ನ ಸೋಲಿಸ್ತೀನಿ!’+ ಅಂದ ಶತ್ರು.

10 ನಿನ್ನ ಉಸಿರಿಂದ ಸಮುದ್ರ ಅವರನ್ನ ಮುಚ್ಚಿಬಿಡ್ತು,+

ಅವರು ಸಮುದ್ರದ ನೀರಲ್ಲಿ ಭಾರವಾದ ಸೀಸದ ತರ ಮುಳುಗಿಹೋದ್ರು.

11 ಯೆಹೋವನೇ, ದೇವರುಗಳಲ್ಲಿ ನಿನಗೆ ಯಾರು ಸಮ?+

ನಿನ್ನ ಹಾಗೆ ಯಾರು ಅತೀ ಪವಿತ್ರ?+

ಭಯಭಕ್ತಿಗೆ, ಹಾಡಿಹೊಗಳೋಕೆ ನೀನೇ ಯೋಗ್ಯ. ಅದ್ಭುತ ಮಾಡೋನು ನೀನೇ.+

12 ನೀನು ನಿನ್ನ ಬಲಗೈಯನ್ನ ಚಾಚಿದೆ. ಆಗ ಭೂಮಿ ಬಾಯಿ ತೆಗೆದು ಅವರನ್ನ ನುಂಗಿಬಿಡ್ತು.+

13 ನೀನು ಬಿಡಿಸಿದ ನಿನ್ನ ಜನರಿಗೆ ಶಾಶ್ವತ ಪ್ರೀತಿ ತೋರಿಸಿ ಅವರನ್ನ ಕರ್ಕೊಂಡು ಬಂದೆ.+

ನಿನ್ನ ಬಲದಿಂದ ಅವರನ್ನ ನಿನ್ನ ಪವಿತ್ರ ವಾಸಸ್ಥಳಕ್ಕೆ ನಡಿಸ್ತಿಯ.

14 ದೇಶದ ಜನರು ಇದನ್ನೆಲ್ಲ ಕೇಳಿ+ ನಡುಗ್ತಾರೆ,

ಕಡು ಸಂಕಟ ಫಿಲಿಷ್ಟಿಯರನ್ನ ಆಕ್ರಮಿಸುತ್ತೆ.

15 ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,

ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+

ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+

16 ಭಯ-ಭೀತಿ ಅವರನ್ನ ತುಂಬಿಕೊಳ್ಳುತ್ತೆ.+

ಯೆಹೋವನೇ, ಅವರ ಪ್ರದೇಶಗಳನ್ನ ನಿನ್ನ ಜನರು ದಾಟಿ ಹೋಗೋ ತನಕ,

ನೀನು ಸೃಷ್ಟಿಸಿದ+ ಜನರು ದಾಟಿ ಹೋಗೋ ತನಕ+

ಅವರು ನಿನ್ನ ತೋಳುಬಲ ನೋಡಿ ಕಲ್ಲಿನ ತರ ಕದಲದೆ ಇರ್ತಾರೆ.

17 ಯೆಹೋವನೇ, ನಿನ್ನ ಜನರನ್ನ ಕರ್ಕೊಂಡು ಬಂದು ನಿನ್ನ ಸೊತ್ತಾಗಿರೋ ಬೆಟ್ಟದಲ್ಲಿ,+

ನೀನು ಇರೋಕೆ ಸಿದ್ಧಮಾಡಿರೋ ಜಾಗದಲ್ಲಿ,

ಯೆಹೋವನೇ, ನೀನು ನಿನ್ನ ಕೈಯಿಂದ ಕಟ್ಟಿರೋ ಪವಿತ್ರ ಸ್ಥಳದಲ್ಲಿ ಅವರನ್ನ ಇರಿಸ್ತೀಯ.

18 ಯೆಹೋವ ಸದಾಕಾಲ ರಾಜನಾಗಿ ಆಳ್ತಾನೆ.+

19 ಫರೋಹನ ಕುದುರೆಗಳು, ಯುದ್ಧರಥಗಳು, ಕುದುರೆ ಸವಾರರು ಸಮುದ್ರದೊಳಗೆ ಹೋದಾಗ,+

ಯೆಹೋವ ಸಮುದ್ರದ ನೀರನ್ನ ಅವರ ಮೇಲೆ ಬೀಳಿಸಿ ಅವರನ್ನ ಮುಳುಗಿಸಿಬಿಟ್ಟನು.+

ಆದ್ರೆ ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಬಂದ್ರು.”+

20 ಆರೋನನ ಅಕ್ಕ ಮಿರ್ಯಾಮ ಪ್ರವಾದಿನಿ ಆಗಿದ್ದಳು. ಅವಳು ದಮ್ಮಡಿ ತಗೊಂಡು ಮುಂದೆ ಬಂದಳು. ಸ್ತ್ರೀಯರೆಲ್ಲ ದಮ್ಮಡಿ ಬಡಿತಾ ಕುಣಿದಾಡ್ತಾ ಅವಳ ಹಿಂದೆ ಹೋದ್ರು. 21 ಗಂಡಸರ ಹಾಡಿಗೆ ಪ್ರತಿಯಾಗಿ ಅವಳು ಹೀಗೆ ಹಾಡಿದಳು:

“ಯೆಹೋವನನ್ನ ಹಾಡಿ ಹೊಗಳಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+

ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.”+

22 ಆಮೇಲೆ ಮೋಶೆ ಇಸ್ರಾಯೇಲ್ಯರನ್ನ ಕೆಂಪು ಸಮುದ್ರದಿಂದ ಕರ್ಕೊಂಡು ಶೂರಿನ ಕಾಡಿಗೆ ಹೋದ. ಅವರು ಆ ಕಾಡಿನಲ್ಲಿ ಮೂರು ದಿನ ಪ್ರಯಾಣ ಮಾಡಿದ್ರು. ಅಲ್ಲಿ ಎಲ್ಲೂ ಅವರಿಗೆ ನೀರು ಸಿಗಲಿಲ್ಲ. 23 ಆಮೇಲೆ ಅವರು ಮಾರಾ*+ ಅನ್ನೋ ಸ್ಥಳಕ್ಕೆ ಬಂದ್ರು. ಅಲ್ಲಿ ನೀರು ಸಿಕ್ತು, ಆದ್ರೆ ಅದು ಕಹಿ ಆಗಿತ್ತು. ಅವರಿಗೆ ಕುಡಿಯೋಕೆ ಆಗಲಿಲ್ಲ. ಹಾಗಾಗಿ ಅವರು ಆ ಸ್ಥಳಕ್ಕೆ ಮಾರಾ ಅನ್ನೋ ಹೆಸರು ಇಟ್ರು. 24 ಜನ ಮೋಶೆಗೆ “ನಾವೀಗ ಏನು ಕುಡಿಯೋದು?” ಅಂತ ಗೊಣಗೋಕೆ ಶುರುಮಾಡಿದ್ರು.+ 25 ಆಗ ಮೋಶೆ ಯೆಹೋವನಿಗೆ ಪ್ರಾರ್ಥಿಸಿದ.+ ಯೆಹೋವ ಅವನಿಗೆ ಒಂದು ಗಿಡ ತೋರಿಸಿದನು. ಅವನು ಆ ಗಿಡನ ನೀರಲ್ಲಿ ಎಸೆದಾಗ ಆ ನೀರು ಸಿಹಿ ಆಯ್ತು.

ಹೀಗೆ, ಜನ್ರು ತನ್ನ ಮಾತು ಕೇಳ್ತಾರಾ ಇಲ್ವಾ ಅಂತ ತಿಳ್ಕೊಳ್ಳೋಕೆ ದೇವರು ಅವರನ್ನ ಪರೀಕ್ಷೆ ಮಾಡಿದನು. ಆತನು ಈ ಘಟನೆನ ಬಳಸಿ ತಾನು ಅವರಿಂದ ಏನು ಬಯಸ್ತೀನಿ ಅಂತ ಅವರು ತಿಳ್ಕೊಳ್ಳೋ ತರ ಮಾಡಿದನು.+ 26 ದೇವರು ಹೀಗೆ ಹೇಳಿದನು: “ನಿಮ್ಮ ದೇವರಾಗಿರೋ ಯೆಹೋವನಾದ ನನ್ನ ಮಾತನ್ನ ನೀವು ಕೇಳಿ ಅದನ್ನ ತಪ್ಪದೆ ಪಾಲಿಸಿ. ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಿ. ನನ್ನ ಆಜ್ಞೆಗಳನ್ನ ಕೇಳಿ ನನ್ನ ಎಲ್ಲ ನಿಯಮಗಳ ಪ್ರಕಾರ ನಡಿರಿ.+ ಹಾಗೆ ಮಾಡಿದ್ರೆ ನಾನು ಈಜಿಪ್ಟಿನವರ ಮೇಲೆ ತಂದ ಯಾವ ಕಾಯಿಲೆಯನ್ನೂ ನಿಮ್ಮ ಮೇಲೆ ತರಲ್ಲ.+ ಯೆಹೋವನಾದ ನಾನು ನಿಮ್ಮನ್ನ ಆರೋಗ್ಯವಾಗಿ ಇಡ್ತೀನಿ.”+

27 ಆಮೇಲೆ ಇಸ್ರಾಯೇಲ್ಯರು ಏಲೀಮಿಗೆ ಬಂದ್ರು. ಅಲ್ಲಿ 12 ನೀರಿನ ತೊರೆ, 70 ಖರ್ಜೂರ ಮರ ಇತ್ತು. ಹಾಗಾಗಿ ಅವರು ಆ ನೀರಿನ ತೊರೆ ಹತ್ರ ಡೇರೆ ಹಾಕೊಂಡ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ