ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 49
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸಂಪತ್ತಿನಲ್ಲಿ ಭರವಸೆ ಇಡೋದು ಮೂರ್ಖತನ

        • ಒಬ್ಬ ಮನುಷ್ಯ ಇನ್ನೊಬ್ಬನನ್ನ ಬಿಡಿಸೋಕೆ ಆಗಲ್ಲ (7, 8)

        • ದೇವರು ಸಮಾಧಿಯ ಕೈಯಿಂದ ಬಿಡಿಸ್ತಾನೆ (15)

        • ಐಶ್ವರ್ಯ ಸಾವಿಂದ ತಪ್ಪಿಸಲ್ಲ (16, 17)

ಕೀರ್ತನೆ 49:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19

ಕೀರ್ತನೆ 49:3

ಪಾದಟಿಪ್ಪಣಿ

  • *

    ಅಥವಾ “ತಿಳುವಳಿಕೆಯ ಮಾತುಗಳ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:5

ಕೀರ್ತನೆ 49:5

ಪಾದಟಿಪ್ಪಣಿ

  • *

    ಅಕ್ಷ. “ತಪ್ಪುಗಳಿಂದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:1

ಕೀರ್ತನೆ 49:6

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:17, 18; ಜ್ಞಾನೋ 18:11
  • +ಯೆರೆ 9:23; 1ತಿಮೊ 6:17

ಕೀರ್ತನೆ 49:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 11:4; ಮತ್ತಾ 16:26

ಕೀರ್ತನೆ 49:9

ಪಾದಟಿಪ್ಪಣಿ

  • *

    ಅಕ್ಷ. “ಗುಂಡಿಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:48

ಕೀರ್ತನೆ 49:10

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:16; ರೋಮ 5:12
  • +ಕೀರ್ತ 39:6; ಜ್ಞಾನೋ 11:4; 23:4; ಪ್ರಸಂ 2:18; ಲೂಕ 12:19, 20

ಕೀರ್ತನೆ 49:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 39:5; ಯಾಕೋ 1:11
  • +ಕೀರ್ತ 49:20

ಕೀರ್ತನೆ 49:13

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:19, 20

ಕೀರ್ತನೆ 49:14

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮಲಾ 4:3
  • +ಕೀರ್ತ 39:11
  • +ಯೋಬ 24:19
  • +1ಸಮು 2:6; ಯೋಬ 7:9

ಕೀರ್ತನೆ 49:15

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಶಕ್ತಿಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 33:28; ಕೀರ್ತ 16:10; 30:3; 86:13

ಕೀರ್ತನೆ 49:17

ಮಾರ್ಜಿನಲ್ ರೆಫರೆನ್ಸ್

  • +ಯೋಬ 1:21; ಪ್ರಸಂ 5:15; 1ತಿಮೊ 6:17
  • +ಯೆಶಾ 10:3

ಕೀರ್ತನೆ 49:18

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:19
  • +ಜ್ಞಾನೋ 14:20

ಕೀರ್ತನೆ 49:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 49:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 49:ಶೀರ್ಷಿಕೆ2ಪೂರ್ವ 20:19
ಕೀರ್ತ. 49:3ಕೀರ್ತ 143:5
ಕೀರ್ತ. 49:5ಕೀರ್ತ 27:1
ಕೀರ್ತ. 49:6ಧರ್ಮೋ 8:17, 18; ಜ್ಞಾನೋ 18:11
ಕೀರ್ತ. 49:6ಯೆರೆ 9:23; 1ತಿಮೊ 6:17
ಕೀರ್ತ. 49:7ಜ್ಞಾನೋ 11:4; ಮತ್ತಾ 16:26
ಕೀರ್ತ. 49:9ಕೀರ್ತ 89:48
ಕೀರ್ತ. 49:10ಪ್ರಸಂ 2:16; ರೋಮ 5:12
ಕೀರ್ತ. 49:10ಕೀರ್ತ 39:6; ಜ್ಞಾನೋ 11:4; 23:4; ಪ್ರಸಂ 2:18; ಲೂಕ 12:19, 20
ಕೀರ್ತ. 49:12ಕೀರ್ತ 39:5; ಯಾಕೋ 1:11
ಕೀರ್ತ. 49:12ಕೀರ್ತ 49:20
ಕೀರ್ತ. 49:13ಲೂಕ 12:19, 20
ಕೀರ್ತ. 49:14ಮಲಾ 4:3
ಕೀರ್ತ. 49:14ಕೀರ್ತ 39:11
ಕೀರ್ತ. 49:14ಯೋಬ 24:19
ಕೀರ್ತ. 49:141ಸಮು 2:6; ಯೋಬ 7:9
ಕೀರ್ತ. 49:15ಯೋಬ 33:28; ಕೀರ್ತ 16:10; 30:3; 86:13
ಕೀರ್ತ. 49:17ಯೋಬ 1:21; ಪ್ರಸಂ 5:15; 1ತಿಮೊ 6:17
ಕೀರ್ತ. 49:17ಯೆಶಾ 10:3
ಕೀರ್ತ. 49:18ಲೂಕ 12:19
ಕೀರ್ತ. 49:18ಜ್ಞಾನೋ 14:20
ಕೀರ್ತ. 49:20ಕೀರ್ತ 49:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 49:1-20

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಧುರ ಗೀತೆ.

49 ದೇಶಗಳ ಜನ್ರೇ, ನೀವೆಲ್ಲ ಇದನ್ನ ಕೇಳಿಸ್ಕೊಳ್ಳಿ.

ಭೂಮಿಯ ನಿವಾಸಿಗಳೇ, ನೀವೆಲ್ಲ ಇದಕ್ಕೆ ಗಮನಕೊಡಿ.

 2 ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ

ಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ರೂ ಗಮನಕೊಟ್ಟು ಕೇಳಿ.

 3 ನನ್ನ ಬಾಯಿ ವಿವೇಕದ ಮಾತುಗಳನ್ನಾಡುತ್ತೆ,

ನನ್ನ ಹೃದಯ ಆಳವಾದ ವಿಚಾರಗಳ* ಬಗ್ಗೆ ಧ್ಯಾನಿಸುತ್ತೆ.+

 4 ನಾನು ನಾಣ್ಣುಡಿಗೆ ಗಮನಕೊಡ್ತೀನಿ,

ತಂತಿವಾದ್ಯವನ್ನ ನುಡಿಸುವಾಗ ನನ್ನ ಒಗಟನ್ನ ವಿವರಿಸ್ತೀನಿ.

 5 ಸಂಕಷ್ಟದ ಸಮ್ಯದಲ್ಲಿ ನಾನು ಯಾಕೆ ಹೆದರಬೇಕು?+

ಜನ್ರು ಕೆಟ್ಟ ಕೆಲಸಗಳಿಂದ* ನನ್ನನ್ನ ಮುಗಿಸಿಬಿಡಬೇಕು ಅಂತ ನನ್ನನ್ನ ಸುತ್ಕೊಂಡಾಗ ನಾನು ಯಾಕೆ ಭಯಪಡಬೇಕು?

 6 ಯಾರು ತಮ್ಮ ಆಸ್ತಿಪಾಸ್ತಿಯಲ್ಲಿ ಭರವಸೆಯಿಡ್ತಾರೋ,+

ಯಾರು ತಮ್ಮ ಶ್ರೀಮಂತಿಕೆ ಬಗ್ಗೆ ಕೊಚ್ಚಿಕೊಳ್ತಾರೋ,+

 7 ಅವ್ರಲ್ಲಿ ಯಾರಿಗೂ ತಮ್ಮ ಸಹೋದರನನ್ನ ಬಿಡಿಸೋಕೆ ಆಗೋದೇ ಇಲ್ಲ ಅಥವಾ

ದೇವ್ರಿಗೆ ಬಿಡುಗಡೆ ಬೆಲೆ ಕೊಟ್ಟು ಅವನನ್ನ ಬಿಡಿಸೋಕೆ ಆಗಲ್ಲ,+

 8 (ತಮ್ಮ ಜೀವಕ್ಕಾಗಿ ಅವರು ಕೊಡಬೇಕಾಗಿರೋ ಬಿಡುಗಡೆ ಬೆಲೆ ತುಂಬ ಅಮೂಲ್ಯ. ಹಾಗಾಗಿ ಅವರು ಅದನ್ನ ಯಾವತ್ತೂ ಕೊಡಕ್ಕಾಗಲ್ಲ)

 9 ಅವ್ರ ಸಹೋದರ ಸಮಾಧಿಯನ್ನ* ಸೇರದೆ ಇರೋ ಹಾಗೆ ನೋಡ್ಕೊಳ್ಳೋಕೆ, ಅವನು ಶಾಶ್ವತವಾಗಿ ಜೀವಿಸೋ ಹಾಗೆ ಮಾಡೋಕೆ ಅವ್ರ ಕೈಯಲ್ಲಿ ಆಗಲ್ಲ.+

10 ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,

ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+

ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+

11 ಅವ್ರ ಮನೆಗಳು ಶಾಶ್ವತವಾಗಿ ಉಳಿಬೇಕು ಅನ್ನೋದು ಅವ್ರ ಮನದಾಳದ ಆಸೆ,

ಅವ್ರ ಡೇರೆಗಳು ತಲತಲಾಂತರಕ್ಕೂ ಇರಬೇಕು ಅನ್ನೋದು ಅವ್ರ ಹೃದಯದಾಳದ ಬಯಕೆ.

ಅವರು ತಮ್ಮ ಆಸ್ತಿಗೆ ತಮ್ಮ ಹೆಸ್ರನ್ನೇ ಇಟ್ಟಿದ್ದಾರೆ.

12 ಆದ್ರೆ ಮನುಷ್ಯನಿಗೆ ಎಷ್ಟೇ ಗೌರವ ಇದ್ರೂ, ಅವನು ಶಾಶ್ವತವಾಗಿ ಬದುಕಲ್ಲ.+

ನಾಶವಾಗಿ ಹೋಗೋ ಪ್ರಾಣಿಗಳಿಗಿಂತ ಅವನೇನೂ ದೊಡ್ಡವನಲ್ಲ.+

13 ಮೂರ್ಖರಿಗೂ ಅವ್ರ ಹಿಂದೆ ಹೋಗೋರಿಗೂ

ಅವ್ರ ಪೊಳ್ಳು ಮಾತುಗಳಲ್ಲಿ ಖುಷಿಪಡೋರಿಗೂ ಇದೇ ಗತಿ ಆಗುತ್ತೆ.+ (ಸೆಲಾ)

14 ಕುರಿಗಳನ್ನ ಕಡಿಯೋಕೆ ತಗೊಂಡು ಹೋಗೋ ತರ,

ಅವ್ರನ್ನ ಸಮಾಧಿಗೆ* ಒಪ್ಪಿಸಲಾಗುತ್ತೆ.

ಸಾವು ಅವ್ರನ್ನ ಕಾಯುತ್ತೆ.

ಬೆಳಗ್ಗೆ ನೀತಿವಂತರು ಅವ್ರ ಮೇಲೆ ಆಳ್ವಿಕೆ ಮಾಡ್ತಾರೆ.+

ಅವರು ಒಂದು ಸುಳಿವೂ ಇಲ್ಲದ ಹಾಗೇ ಹೋಗ್ತಾರೆ,+

ಅರಮನೆಯ ಬದಲು ಸಮಾಧಿನೇ*+ ಅವ್ರ ಮನೆ ಆಗಿರುತ್ತೆ.+

15 ಆದ್ರೆ ದೇವರು ನನ್ನನ್ನ ಸಮಾಧಿಯ* ಕೈಯಿಂದ* ಬಿಡಿಸ್ತಾನೆ,+

ಯಾಕಂದ್ರೆ ಆತನು ಅಲ್ಲಿಂದ ನನ್ನನ್ನ ಮೇಲಕ್ಕೆ ಎಳ್ಕೊಳ್ತಾನೆ. (ಸೆಲಾ)

16 ಒಬ್ಬ ಮನುಷ್ಯ ಶ್ರೀಮಂತನಾದ್ರೆ ಹೆದರಬೇಡ,

ಅವನ ಮನೆಯ ವೈಭವ ಹೆಚ್ಚಾದ್ರೆ ಭಯಪಡಬೇಡ,

17 ಯಾಕಂದ್ರೆ ಅವನು ಸತ್ತಾಗ ಅವನ ಜೊತೆ ಏನೂ ತಗೊಂಡು ಹೋಗಕ್ಕಾಗಲ್ಲ,+

ಅವನ ವೈಭವ ಅವನ ಜೊತೆ ಹೋಗಲ್ಲ.+

18 ಯಾಕಂದ್ರೆ, ಅವನು ಸಾಯೋ ತನಕ ಅವನನ್ನ ಅವನೇ ಹೊಗಳ್ಕೊಂಡ.+

(ಯಾರಾದ್ರೂ ಏಳಿಗೆ ಆದಾಗ ಜನ ಹೊಗಳ್ತಾರೆ.)+

19 ಆದ್ರೆ ಕೊನೆಗೆ, ಅವನೂ ಪೂರ್ವಜರ ತರ ಸತ್ತು ಹೋಗ್ತಾನೆ.

ಅವನು ಮತ್ತು ಅವನ ಪೂರ್ವಜರು ಇನ್ಯಾವತ್ತೂ ಬೆಳಕನ್ನ ನೋಡೋದಿಲ್ಲ.

20 ಆದ್ರೆ ಈ ವಿಷ್ಯವನ್ನ ಅರ್ಥಮಾಡ್ಕೊಳ್ಳದ ವ್ಯಕ್ತಿ ಎಷ್ಟೇ ಗೌರವ ಗಳಿಸಿದ್ರೂ,+

ನಾಶವಾಗಿ ಹೋಗೋ ಪ್ರಾಣಿಗಿಂತ ಅವನೇನೂ ದೊಡ್ಡವನಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ