ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ನಾಶ ಮಾಡಬೇಕಾದ ಏಳು ಜನಾಂಗ (1-6)

      • ಇಸ್ರಾಯೇಲ್ಯರನ್ನ ಆರಿಸೋಕೆ ಕಾರಣ (7-11)

      • ವಿಧೇಯತೆಗೆ ಸಿಗೋ ಪ್ರತಿಫಲ (12-26)

ಧರ್ಮೋಪದೇಶಕಾಂಡ 7:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:3
  • +ಧರ್ಮೋ 20:1
  • +ವಿಮೋ 33:2; ಯೆಹೋ 3:10
  • +ಆದಿ 15:16
  • +ಆದಿ 10:15-17

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 10-11

ಧರ್ಮೋಪದೇಶಕಾಂಡ 7:2

ಮಾರ್ಜಿನಲ್ ರೆಫರೆನ್ಸ್

  • +ಅರ 33:52
  • +ಯಾಜ 27:29; ಯೆಹೋ 6:17; 10:28
  • +ವಿಮೋ 23:32; 34:15; ಧರ್ಮೋ 20:16, 17

ಧರ್ಮೋಪದೇಶಕಾಂಡ 7:3

ಪಾದಟಿಪ್ಪಣಿ

  • *

    ಅಥವಾ “ಅಂತರ್ವಿವಾಹ ಆಗಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 23:12, 13; 1ಅರ 11:1, 2; ಎಜ್ರ 9:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1990, ಪು. 14

ಧರ್ಮೋಪದೇಶಕಾಂಡ 7:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:16; 1ಅರ 11:4
  • +ಧರ್ಮೋ 6:14, 15

ಧರ್ಮೋಪದೇಶಕಾಂಡ 7:5

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:24; 34:13
  • +ಧರ್ಮೋ 16:21, 22
  • +ಧರ್ಮೋ 7:25; 12:2, 3

ಧರ್ಮೋಪದೇಶಕಾಂಡ 7:6

ಪಾದಟಿಪ್ಪಣಿ

  • *

    ಅಥವಾ “ಅಮೂಲ್ಯ ಆಸ್ತಿಯಾಗಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5, 6; ಧರ್ಮೋ 14:2; ಆಮೋ 3:2

ಧರ್ಮೋಪದೇಶಕಾಂಡ 7:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:15
  • +ಧರ್ಮೋ 10:22

ಧರ್ಮೋಪದೇಶಕಾಂಡ 7:8

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 22:16, 17
  • +ವಿಮೋ 6:6; 13:3, 14

ಧರ್ಮೋಪದೇಶಕಾಂಡ 7:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6, 7

ಧರ್ಮೋಪದೇಶಕಾಂಡ 7:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 2:22; 2ಪೇತ್ರ 3:7

ಧರ್ಮೋಪದೇಶಕಾಂಡ 7:13

ಮಾರ್ಜಿನಲ್ ರೆಫರೆನ್ಸ್

  • +ಆದಿ 13:14, 15
  • +ಯಾಜ 26:9
  • +ಯಾಜ 26:4

ಧರ್ಮೋಪದೇಶಕಾಂಡ 7:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:29; ಕೀರ್ತ 147:20
  • +ವಿಮೋ 23:26; ಧರ್ಮೋ 28:11; ಕೀರ್ತ 127:3

ಧರ್ಮೋಪದೇಶಕಾಂಡ 7:15

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15, 27

ಧರ್ಮೋಪದೇಶಕಾಂಡ 7:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1, 2; 20:16; ಯೆಹೋ 10:28
  • +ಆದಿ 15:16; ಯಾಜ 18:25; ಧರ್ಮೋ 9:5
  • +ವಿಮೋ 20:3
  • +ವಿಮೋ 23:33; ಧರ್ಮೋ 12:30; ನ್ಯಾಯ 2:2, 3; ಕೀರ್ತ 106:36

ಧರ್ಮೋಪದೇಶಕಾಂಡ 7:17

ಮಾರ್ಜಿನಲ್ ರೆಫರೆನ್ಸ್

  • +ಅರ 13:31

ಧರ್ಮೋಪದೇಶಕಾಂಡ 7:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:29; 31:6; ಕೀರ್ತ 27:1; ಯೆಶಾ 41:10
  • +ವಿಮೋ 14:13

ಧರ್ಮೋಪದೇಶಕಾಂಡ 7:19

ಪಾದಟಿಪ್ಪಣಿ

  • *

    ಅಥವಾ “ಕಷ್ಟ.”

  • *

    ಅಕ್ಷ. “ಬಲಿಷ್ಠ ಕೈಯಿಂದ ಮತ್ತು ಚಾಚಿದ ತೋಳಿಂದ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:10, 11; ಯೆರೆ 32:20
  • +ಧರ್ಮೋ 4:34
  • +ವಿಮೋ 23:28; ಯೆಹೋ 3:10

ಧರ್ಮೋಪದೇಶಕಾಂಡ 7:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:29; ಧರ್ಮೋ 2:25; ಯೆಹೋ 2:9; 24:12

ಧರ್ಮೋಪದೇಶಕಾಂಡ 7:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:17; 1ಸಮು 4:7, 8
  • +ಅರ 14:9

ಧರ್ಮೋಪದೇಶಕಾಂಡ 7:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:30

ಧರ್ಮೋಪದೇಶಕಾಂಡ 7:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:3

ಧರ್ಮೋಪದೇಶಕಾಂಡ 7:24

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:24; 12:1
  • +ವಿಮೋ 17:14; ಕೀರ್ತ 9:5
  • +ಯೆಹೋ 11:14
  • +ಧರ್ಮೋ 11:25; ಯೆಹೋ 1:5; ರೋಮ 8:31

ಧರ್ಮೋಪದೇಶಕಾಂಡ 7:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:3; 1ಪೂರ್ವ 14:12
  • +ಯೆಶಾ 30:22
  • +ಧರ್ಮೋ 27:15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 7:1ಧರ್ಮೋ 31:3
ಧರ್ಮೋ. 7:1ಧರ್ಮೋ 20:1
ಧರ್ಮೋ. 7:1ವಿಮೋ 33:2; ಯೆಹೋ 3:10
ಧರ್ಮೋ. 7:1ಆದಿ 15:16
ಧರ್ಮೋ. 7:1ಆದಿ 10:15-17
ಧರ್ಮೋ. 7:2ಅರ 33:52
ಧರ್ಮೋ. 7:2ಯಾಜ 27:29; ಯೆಹೋ 6:17; 10:28
ಧರ್ಮೋ. 7:2ವಿಮೋ 23:32; 34:15; ಧರ್ಮೋ 20:16, 17
ಧರ್ಮೋ. 7:3ಯೆಹೋ 23:12, 13; 1ಅರ 11:1, 2; ಎಜ್ರ 9:2
ಧರ್ಮೋ. 7:4ವಿಮೋ 34:16; 1ಅರ 11:4
ಧರ್ಮೋ. 7:4ಧರ್ಮೋ 6:14, 15
ಧರ್ಮೋ. 7:5ವಿಮೋ 23:24; 34:13
ಧರ್ಮೋ. 7:5ಧರ್ಮೋ 16:21, 22
ಧರ್ಮೋ. 7:5ಧರ್ಮೋ 7:25; 12:2, 3
ಧರ್ಮೋ. 7:6ವಿಮೋ 19:5, 6; ಧರ್ಮೋ 14:2; ಆಮೋ 3:2
ಧರ್ಮೋ. 7:7ಧರ್ಮೋ 10:15
ಧರ್ಮೋ. 7:7ಧರ್ಮೋ 10:22
ಧರ್ಮೋ. 7:8ಆದಿ 22:16, 17
ಧರ್ಮೋ. 7:8ವಿಮೋ 6:6; 13:3, 14
ಧರ್ಮೋ. 7:9ವಿಮೋ 34:6, 7
ಧರ್ಮೋ. 7:10ಜ್ಞಾನೋ 2:22; 2ಪೇತ್ರ 3:7
ಧರ್ಮೋ. 7:13ಆದಿ 13:14, 15
ಧರ್ಮೋ. 7:13ಯಾಜ 26:9
ಧರ್ಮೋ. 7:13ಯಾಜ 26:4
ಧರ್ಮೋ. 7:14ಧರ್ಮೋ 33:29; ಕೀರ್ತ 147:20
ಧರ್ಮೋ. 7:14ವಿಮೋ 23:26; ಧರ್ಮೋ 28:11; ಕೀರ್ತ 127:3
ಧರ್ಮೋ. 7:15ಧರ್ಮೋ 28:15, 27
ಧರ್ಮೋ. 7:16ಧರ್ಮೋ 7:1, 2; 20:16; ಯೆಹೋ 10:28
ಧರ್ಮೋ. 7:16ಆದಿ 15:16; ಯಾಜ 18:25; ಧರ್ಮೋ 9:5
ಧರ್ಮೋ. 7:16ವಿಮೋ 20:3
ಧರ್ಮೋ. 7:16ವಿಮೋ 23:33; ಧರ್ಮೋ 12:30; ನ್ಯಾಯ 2:2, 3; ಕೀರ್ತ 106:36
ಧರ್ಮೋ. 7:17ಅರ 13:31
ಧರ್ಮೋ. 7:18ಧರ್ಮೋ 1:29; 31:6; ಕೀರ್ತ 27:1; ಯೆಶಾ 41:10
ಧರ್ಮೋ. 7:18ವಿಮೋ 14:13
ಧರ್ಮೋ. 7:19ನೆಹೆ 9:10, 11; ಯೆರೆ 32:20
ಧರ್ಮೋ. 7:19ಧರ್ಮೋ 4:34
ಧರ್ಮೋ. 7:19ವಿಮೋ 23:28; ಯೆಹೋ 3:10
ಧರ್ಮೋ. 7:20ವಿಮೋ 23:29; ಧರ್ಮೋ 2:25; ಯೆಹೋ 2:9; 24:12
ಧರ್ಮೋ. 7:21ಧರ್ಮೋ 10:17; 1ಸಮು 4:7, 8
ಧರ್ಮೋ. 7:21ಅರ 14:9
ಧರ್ಮೋ. 7:22ವಿಮೋ 23:30
ಧರ್ಮೋ. 7:23ಧರ್ಮೋ 9:3
ಧರ್ಮೋ. 7:24ಯೆಹೋ 10:24; 12:1
ಧರ್ಮೋ. 7:24ವಿಮೋ 17:14; ಕೀರ್ತ 9:5
ಧರ್ಮೋ. 7:24ಯೆಹೋ 11:14
ಧರ್ಮೋ. 7:24ಧರ್ಮೋ 11:25; ಯೆಹೋ 1:5; ರೋಮ 8:31
ಧರ್ಮೋ. 7:25ಧರ್ಮೋ 12:3; 1ಪೂರ್ವ 14:12
ಧರ್ಮೋ. 7:25ಯೆಶಾ 30:22
ಧರ್ಮೋ. 7:25ಧರ್ಮೋ 27:15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 7:1-26

ಧರ್ಮೋಪದೇಶಕಾಂಡ

7 ನೀವು ಇನ್ನೇನು ವಶ ಮಾಡಬೇಕಾದ ದೇಶಕ್ಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಸೇರಿಸ್ತಾನೆ. ಆಮೇಲೆ+ ಅಲ್ಲಿ ನಿಮಗಿಂತ ಜಾಸ್ತಿ ಸಂಖ್ಯೆಯಲ್ಲಿರೋ, ಬಲಿಷ್ಠವಾಗಿರೋ ಏಳು ದೇಶದವರನ್ನ+ ಅಲ್ಲಿಂದ ಓಡಿಸಿಬಿಡ್ತಾನೆ.+ ಅವರು ಯಾರಂದ್ರೆ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು,+ ಕಾನಾನ್ಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು.+ 2 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ.+ ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು.+ ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.+ 3 ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಕೊಡಬಾರದು. ಅವ್ರ ಹೆಣ್ಣು ಮಕ್ಕಳನ್ನ ನಿಮ್ಮ ಗಂಡು ಮಕ್ಕಳಿಗೆ ತರಬಾರದು. ಹೀಗೆ ಅವ್ರ ಜೊತೆ ಸಂಬಂಧ* ಬೆಳೆಸಬಾರದು.+ 4 ಯಾಕಂದ್ರೆ ಅವರು ನಿಮ್ಮ ಮಕ್ಕಳನ್ನ ನಮ್ಮ ದೇವರಿಂದ ದೂರಮಾಡಿ ಬೇರೆ ದೇವರುಗಳನ್ನ ಆರಾಧನೆ ಮಾಡೋ ತರ ಮಾಡ್ತಾರೆ.+ ಆಗ ನಿಮ್ಮ ಮೇಲೆ ಯೆಹೋವನ ಕೋಪ ಹೊತ್ತಿ ಉರಿಯುತ್ತೆ, ನಿಮ್ಮನ್ನ ನಾಶ ಮಾಡೋಕೆ ಆತನಿಗೆ ಒಂದು ಕ್ಷಣ ಸಾಕು.+

5 ನೀವು ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಬೇಕು,+ ಅವ್ರ ಪೂಜಾಕಂಬಗಳನ್ನ* ಕಡಿದುಹಾಕಬೇಕು.+ ಕೆತ್ತಿದ ಮೂರ್ತಿಗಳನ್ನ ಸುಟ್ಟುಬಿಡಬೇಕು.+ 6 ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ. ನಿಮ್ಮ ದೇವರಾದ ಯೆಹೋವ ಭೂಮಿಯಲ್ಲಿರೋ ಎಲ್ಲ ಜನ್ರಿಂದ ನಿಮ್ಮನ್ನ ಆರಿಸ್ಕೊಂಡು ತನ್ನ ಜನ್ರಾಗಿ, ತನ್ನ ವಿಶೇಷ ಸೊತ್ತಾಗಿ* ಮಾಡ್ಕೊಂಡಿದ್ದಾನೆ.+

7 ಯೆಹೋವ ನಿಮಗೆ ಮಮತೆ ತೋರಿಸಿದ್ದು, ನಿಮ್ಮನ್ನ ಆರಿಸ್ಕೊಂಡಿದ್ದು ಭೂಮಿಯಲ್ಲೇ ನಿಮ್ಮದೇ ದೊಡ್ಡ ಜನಾಂಗ ಅಂತಲ್ಲ.+ ನೀವು ಎಲ್ಲ ಜನಾಂಗಗಳಿಗಿಂತ ತುಂಬ ಚಿಕ್ಕ ಜನಾಂಗ.+ 8 ನಿಮ್ಮ ಮೇಲೆ ಯೆಹೋವನಿಗೆ ಪ್ರೀತಿ ಇದೆ, ನಿಮ್ಮ ಪೂರ್ವಜರಿಗೆ ಆತನು ಕೊಟ್ಟ ಮಾತನ್ನ ಉಳಿಸ್ಕೊಂಡಿದ್ದಾನೆ.+ ಅದಕ್ಕೇ ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದನು. ಯೆಹೋವ ತನ್ನ ಮಹಾ ಶಕ್ತಿ ತೋರಿಸಿ* ಈಜಿಪ್ಟಿನ ರಾಜ ಫರೋಹನ ಕೈಕೆಳಗೆ ಗುಲಾಮರಾಗಿದ್ದ ನಿಮ್ಮನ್ನ ಬಿಡುಗಡೆ ಮಾಡಿದನು.+ 9 ನಿಮ್ಮ ದೇವರಾದ ಯೆಹೋವ ಸತ್ಯ ದೇವರು, ನಂಬಿಗಸ್ತ ದೇವರು ಅಂತ ನಿಮಗೆ ಚೆನ್ನಾಗಿ ಗೊತ್ತು. ಆತನನ್ನ ಪ್ರೀತಿಸಿ ಆತನ ಆಜ್ಞೆಗಳ ಪ್ರಕಾರ ನಡಿಯೋರಿಗೆ ಸಾವಿರಾರು ಪೀಳಿಗೆಗಳ ತನಕ ಶಾಶ್ವತ ಪ್ರೀತಿ ತೋರಿಸ್ತಾನೆ, ಅವ್ರ ಜೊತೆ ತನ್ನ ಒಪ್ಪಂದದ ಪ್ರಕಾರನೇ ನಡ್ಕೊಳ್ತಾನೆ ಅಂತಾನೂ ನಿಮಗೆ ಗೊತ್ತು.+ 10 ಆದ್ರೆ ಆತನನ್ನ ದ್ವೇಷಿಸೋರಿಗೆ ನೇರವಾಗಿ ಸೇಡುತೀರಿಸಿ ನಾಶ ಮಾಡ್ತಾನೆ.+ ಆತನನ್ನ ದ್ವೇಷಿಸೋ ಜನ್ರಿಗೆ ಶಿಕ್ಷೆ ಕೊಡೋಕೆ ಆತನು ತಡಮಾಡಲ್ಲ. ಅವ್ರಿಗೆ ನೇರವಾಗಿ ಸೇಡು ತೀರಿಸ್ತಾನೆ. 11 ಹಾಗಾಗಿ ಇವತ್ತು ನಾನು ಕೊಡ್ತಿರೋ ಆಜ್ಞೆಗಳನ್ನ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಿ.

12 ನೀವು ಈ ತೀರ್ಪುಗಳನ್ನ ಗಮನಕೊಟ್ಟು ಕೇಳಿ ಅವುಗಳ ಪ್ರಕಾರ ನಡೀತಾ ಇದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಿಗೆ ಮಾತುಕೊಟ್ಟ ಹಾಗೆ ತನ್ನ ಒಪ್ಪಂದದ ಪ್ರಕಾರ ನಡ್ಕೊಳ್ತಾನೆ, ನಿಮಗೆ ಶಾಶ್ವತ ಪ್ರೀತಿ ತೋರಿಸ್ತಾನೆ. 13 ಆತನು ನಿಮ್ಮನ್ನ ಪ್ರೀತಿಸಿ, ಆಶೀರ್ವದಿಸಿ, ನಿಮ್ಮ ಜನಸಂಖ್ಯೆ ಜಾಸ್ತಿ ಮಾಡ್ತಾನೆ. ನಿಮ್ಮ ಪೂರ್ವಜರಿಗೆ ಆಣೆ ಮಾಡಿ ಕೊಡ್ತೀನಿ ಅಂತ ಹೇಳಿದ ದೇಶದಲ್ಲಿ+ ಆತನು ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ. ನಿಮಗೆ ತುಂಬ ಮಕ್ಕಳಾಗ್ತಾರೆ,+ ಬೆಳೆ ಸಮೃದ್ಧವಾಗಿ ಇರುತ್ತೆ, ನಿಮ್ಮ ಹತ್ರ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಬೇಕಾದಷ್ಟು ಇರುತ್ತೆ.+ ನಿಮ್ಮ ಹಸುಗಳಿಗೆ ತುಂಬ ಕರುಗಳು, ಆಡು-ಕುರಿಗಳಿಗೆ ತುಂಬ ಮರಿಗಳು ಆಗುತ್ತೆ. 14 ಭೂಮಿಯಲ್ಲಿರೋ ಎಲ್ಲ ಜನ್ರಲ್ಲಿ ನೀವೇ ಜಾಸ್ತಿ ಆಶೀರ್ವಾದ ಪಡೆದ ಜನರಾಗ್ತೀರ.+ ನಿಮ್ಮಲ್ಲಿ ಯಾವ ಗಂಡಸರಿಗೂ ಹೆಂಗಸರಿಗೂ ಪ್ರಾಣಿಗೂ ಬಂಜೆತನ ಇರಲ್ಲ.+ 15 ಯೆಹೋವ ನಿಮ್ಮ ಎಲ್ಲ ಕಾಯಿಲೆಗಳನ್ನ ತೆಗೆದು ಹಾಕ್ತಾನೆ. ಈಜಿಪ್ಟಲ್ಲಿ ನೀವು ನೋಡಿದ ದೊಡ್ಡ ದೊಡ್ಡ ಕಾಯಿಲೆ ಯಾವುದೂ ನಿಮಗೆ ಬರೋಕೆ ಆತನು ಬಿಡಲ್ಲ.+ ನಿಮ್ಮನ್ನ ದ್ವೇಷಿಸೋರಿಗೆ ಆ ಕಾಯಿಲೆಗಳು ಬರೋ ತರ ಮಾಡ್ತಾನೆ. 16 ನಿಮ್ಮ ದೇವರಾದ ಯೆಹೋವ ನಿಮ್ಮ ಕೈಗೆ ಕೊಡೋ ಎಲ್ಲ ಜನಾಂಗಗಳನ್ನ ನೀವು ನಾಶ ಮಾಡಬೇಕು.+ ನೀವು ಅವ್ರಿಗೆ ಕನಿಕರ ತೋರಿಸಬಾರದು,+ ಅವ್ರ ದೇವರುಗಳ ಸೇವೆ ಮಾಡಬಾರದು.+ ಸೇವೆ ಮಾಡಿದ್ರೆ ಅದು ನಿಮಗೆ ಉರುಲಾಗುತ್ತೆ.+

17 ನಿಮ್ಮ ಮನಸ್ಸಲ್ಲಿ ‘ಈ ಜನಾಂಗಗಳನ್ನ ಓಡಿಸೋದು ಹೇಗೆ? ಇವರು ನಮಗಿಂತ ಜಾಸ್ತಿ ಇದ್ದಾರಲ್ಲಾ!’ ಅನ್ನೋ ಯೋಚನೆ ಬರಬಹುದು.+ 18 ಆದ್ರೆ ಹೆದರಬಾರದು.+ ನಿಮ್ಮ ದೇವರಾದ ಯೆಹೋವ ಫರೋಹನಿಗೆ ಇಡೀ ಈಜಿಪ್ಟಿಗೆ ಮಾಡಿದ್ದನ್ನ ನೆನಪಿಸ್ಕೊಳ್ಳಿ.+ 19 ನಿಮ್ಮ ದೇವರಾದ ಯೆಹೋವ ಈಜಿಪ್ಟಿಗೆ ಕಠಿಣ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ತನ್ನ ಮಹಾ ಶಕ್ತಿ ತೋರಿಸಿ* ನಿಮ್ಮನ್ನ ಬಿಡಿಸ್ಕೊಂಡು ಬಂದಿದ್ದನ್ನ ಕಣ್ಣಾರೆ ನೋಡಿದ್ರಲ್ಲಾ.+ ನೀವು ನೋಡಿ ಹೆದರಿಕೊಳ್ಳೋ ಈ ಎಲ್ಲ ಜನಾಂಗಗಳಿಗೆ ಸಹ ನಿಮ್ಮ ದೇವರಾದ ಯೆಹೋವ ಅದೇ ತರ ಮಾಡ್ತಾನೆ.+ 20 ಅಷ್ಟೇ ಅಲ್ಲ ಅವ್ರಲ್ಲಿ ನಿಮ್ಮ ಮಧ್ಯ ಉಳಿದಿರೋ, ಬಚ್ಚಿಟ್ಕೊಂಡಿರೋ ಜನ ಕಂಗಾಲಾಗಿ ಹೋಗೋ ತರ ನಿಮ್ಮ ದೇವರಾದ ಯೆಹೋವ ಮಾಡ್ತಾನೆ.+ ಅವರು ಪೂರ್ತಿ ನಾಶ ಆಗೋ ತನಕ ಆತನು ಹಾಗೆ ಮಾಡ್ತಾನೆ. 21 ನೀವು ಅವ್ರಿಗೆ ಹೆದರಬೇಡಿ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ+ ನಿಮ್ಮ ಜೊತೆ ಇದ್ದಾನೆ. ಆತನು ಮಹಾನ್‌ ದೇವರು. ಭಯವಿಸ್ಮಯ ಹುಟ್ಟಿಸೋ ದೇವರು.+

22 ನಿಮ್ಮ ದೇವರಾದ ಯೆಹೋವ ಖಂಡಿತ ಈ ಜನಾಂಗಗಳನ್ನ ಸ್ವಲ್ಪಸ್ವಲ್ಪವಾಗಿ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ನೀವು ಅವ್ರನ್ನ ತಕ್ಷಣ ನಾಶ ಮಾಡಬಾರದು. ಹಾಗೆ ನಾಶ ಮಾಡಿದ್ರೆ, ಕಾಡುಪ್ರಾಣಿಗಳು ಹೆಚ್ಚಿ ನಿಮಗೆ ಹಾನಿ ಮಾಡುತ್ತೆ. 23 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ. ಅವರು ಪೂರ್ತಿ ನಾಶ ಆಗೋ ತನಕ ಅವ್ರನ್ನ ಸೋಲಿಸ್ತಾ ಇರ್ತಾನೆ.+ 24 ಅವ್ರ ರಾಜರನ್ನ ನಿಮ್ಮ ಕೈಗೆ ಒಪ್ಪಿಸ್ತಾನೆ.+ ಭೂಮಿ ಮೇಲೆ ಅವ್ರ ಹೆಸ್ರು ಸಹ ಇಲ್ಲದ ಹಾಗೆ ನೀವು ಮಾಡ್ತೀರ.+ ಆ ಜನಾಂಗಗಳನ್ನ ನೀವು ಬೇರು ಸಹಿತ ಕಿತ್ತುಹಾಕೋ+ ತನಕ ಯಾರೂ ನಿಮ್ಮ ಮುಂದೆ ನಿಲ್ಲೋಕೆ ಆಗಲ್ಲ.+ 25 ನೀವು ಅವ್ರ ದೇವರುಗಳ ಮೂರ್ತಿಗಳನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ ಅವುಗಳ ಮೇಲಿರೋ ಚಿನ್ನಬೆಳ್ಳಿಯನ್ನ ಆಸೆಪಟ್ಟು ತಗೊಳ್ಳಬಾರದು.+ ತಗೊಂಡ್ರೆ ಅದು ನಿಮಗೆ ಉರುಲಾಗುತ್ತೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ಅದು ಅಸಹ್ಯ.+ 26 ಅಂಥ ವಸ್ತುಗಳನ್ನ ನಿಮ್ಮ ಮನೆ ಒಳಗೆ ತರಬಾರದು. ತಂದ್ರೆ ಆ ವಸ್ತುಗಳ ತರ ನೀವು ಸಹ ನಾಶ ಆಗ್ತೀರ. ಅವು ನಾಶ ಮಾಡಬೇಕಾದ ವಸ್ತುಗಳು, ಹಾಗಾಗಿ ನೀವು ಅದನ್ನೆಲ್ಲ ತುಂಬ ಅಸಹ್ಯವಾಗಿ, ಗಲೀಜಾಗಿ ನೋಡಬೇಕು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ