ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ಹೆಜ್ಜೆ ತಗೊಳ್ಳೋಕೆ ಎದ್ದೇಳ್ತಾನೆ

        • ದೇವರ ಮಾತುಗಳು ಶುದ್ಧ (6)

ಕೀರ್ತನೆ 12:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2673

ಕೀರ್ತನೆ 12:2

ಪಾದಟಿಪ್ಪಣಿ

  • *

    ಅಥವಾ “ಹೊಗಳ್ತಾ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2023, ಪು. 6

ಕೀರ್ತನೆ 12:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:9, 10; 1ಸಮು 2:3; ಯೆಹೆ 28:2

ಕೀರ್ತನೆ 12:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:5

ಕೀರ್ತನೆ 12:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:7

ಕೀರ್ತನೆ 12:6

ಪಾದಟಿಪ್ಪಣಿ

  • *

    ಬಹುಶಃ, “ನೆಲದ ಮೇಲೆ ಇಟ್ಟಿರೋ ಲೋಹವನ್ನ ಕರಗಿಸೋ ಕುಲುಮೆ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 22:31; ಕೀರ್ತ 19:8

ಕೀರ್ತನೆ 12:7

ಮಾರ್ಜಿನಲ್ ರೆಫರೆನ್ಸ್

  • +1ಸಮು 2:9

ಕೀರ್ತನೆ 12:8

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 8:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 12:2ಕೀರ್ತ 28:3
ಕೀರ್ತ. 12:3ವಿಮೋ 15:9, 10; 1ಸಮು 2:3; ಯೆಹೆ 28:2
ಕೀರ್ತ. 12:4ಕೀರ್ತ 10:5
ಕೀರ್ತ. 12:5ವಿಮೋ 3:7
ಕೀರ್ತ. 12:62ಸಮು 22:31; ಕೀರ್ತ 19:8
ಕೀರ್ತ. 12:71ಸಮು 2:9
ಕೀರ್ತ. 12:8ಪ್ರಸಂ 8:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 12:1-8

ಕೀರ್ತನೆ

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ಶೆಮಿನಿತ್‌* ಸ್ವರಕ್ಕೆ ತಂತಿವಾದ್ಯನ ಹೊಂದಿಸ್ಕೊಂಡು ಹಾಡಬೇಕು.

12 ಯೆಹೋವನೇ, ನಿಷ್ಠಾವಂತರೇ ಇಲ್ಲ.

ನಂಬಿಗಸ್ತರು ಒಬ್ರೂ ಕಾಣಿಸ್ತಿಲ್ಲ. ಹಾಗಾಗಿ ನನ್ನನ್ನ ಕಾಪಾಡು.

 2 ಅವರು ಒಬ್ಬರಿಗೊಬ್ರು ಸುಳ್ಳು ಹೇಳ್ತಾರೆ,

ಬೆಣ್ಣೆ ಹಚ್ಚಿ ಮಾತಾಡ್ತಾ* ಬೇರೆಯವರಿಗೆ ಮೋಸ ಮಾಡ್ತಾರೆ.+

 3 ಒಳಗೊಂದು ಹೊರಗೊಂದು ಮಾತಾಡೋ ತುಟಿಗಳನ್ನ,

ದೊಡ್ಡದಾಗಿ ಕೊಚ್ಚಿಕೊಳ್ಳೋ ನಾಲಿಗೆನ ಯೆಹೋವ ಕತ್ತರಿಸಿ ಹಾಕ್ತಾನೆ.+

 4 ಅವರು ಹೀಗಂತಾರೆ: “ನಮ್ಮ ನಾಲಿಗೆಯಿಂದ ನಾವು ಗೆಲ್ತೀವಿ.

ನಮಗೆ ಇಷ್ಟಬಂದಂಗೆ ಮಾತಾಡ್ತೀವಿ,

ನಮ್ಮ ಮೇಲೆ ಯಾರಿಗೂ ಅಧಿಕಾರ ಚಲಾಯಿಸೋಕೆ ಆಗಲ್ಲ.”+

 5 ಯೆಹೋವ ಹೀಗಂತಾನೆ: “ಜನರ ಮೇಲೆ ದಬ್ಬಾಳಿಕೆ ಆಗ್ತಿದೆ,

ಬಡವರು ನರಳ್ತಿದ್ದಾರೆ,+

ನಾನು ಈಗ ಎದ್ದೇಳ್ತೀನಿ, ಅವರನ್ನ ಕೀಳಾಗಿ ನೋಡೋರ ಕೈಯಿಂದ ಅವರನ್ನ ಕಾಪಾಡ್ತೀನಿ.”

 6 ಯೆಹೋವನ ಮಾತುಗಳು ಶುದ್ಧ.+

ಅವು ಮಣ್ಣಿನ ಕುಲುಮೆಯಲ್ಲಿ* ಬೆಂಕಿಗೆ ಹಾಕಿ ಏಳು ಸಲ ಶುದ್ಧಮಾಡಿದ ಬೆಳ್ಳಿ ತರ ಇವೆ.

 7 ಯೆಹೋವನೇ, ದಬ್ಬಾಳಿಕೆ ಆದವರಿಗೆ, ಬಡವರಿಗೆ ನೀನು ಕಾವಲಾಗಿ ಇರ್ತಿಯ.+

ಅವರೆಲ್ಲರನ್ನೂ ಈ ಪೀಳಿಗೆಯಿಂದ ಶಾಶ್ವತವಾಗಿ ಕಾಪಾಡ್ತೀಯ.

 8 ಜನರು ಕೆಟ್ಟತನಕ್ಕೆ ಸಹಕಾರ ಕೊಡ್ತಿದ್ದಾರೆ.

ಹಾಗಾಗಿ ದುಷ್ಟರು ಹತೋಟಿ ಇಲ್ಲದೆ ಎಲ್ಲ ಕಡೆ ತಿರುಗಾಡ್ತಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ