ಹೀಬ್ರು ಶಾಸ್ತ್ರಗ್ರಂಥದ ಪುಸ್ತಕಗಳ ಹೆಸರುಗಳು ಮತ್ತು ಅವುಗಳ ಸಂಕ್ಷಿಪ್ತರೂಪಗಳು
ಆದಿಕಾಂಡ ಆದಿ
ವಿಮೋಚನಕಾಂಡ ವಿಮೋ
ಯಾಜಕಕಾಂಡ ಯಾಜ
ಅರಣ್ಯಕಾಂಡ ಅರ
ಧರ್ಮೋಪದೇಶಕಾಂಡ ಧರ್ಮೋ
ಯೆಹೋಶುವನು ಯೆಹೋ
ನ್ಯಾಯಸ್ಥಾಪಕರು ನ್ಯಾಯ
ರೂತಳು ರೂತ
1 ಸಮುವೇಲನು 1ಸಮು
2 ಸಮುವೇಲನು 2ಸಮು
1 ಅರಸುಗಳು 1ಅರ
2 ಅರಸುಗಳು 2ಅರ
1 ಪೂರ್ವಕಾಲವೃತ್ತಾಂತ 1ಪೂರ್ವ
2 ಪೂರ್ವಕಾಲವೃತ್ತಾಂತ 2ಪೂರ್ವ
ಎಜ್ರನು ಎಜ್ರ
ನೆಹೆಮೀಯನು ನೆಹೆ
ಎಸ್ತೇರಳು ಎಸ್ತೇ
ಯೋಬನು ಯೋಬ
ಕೀರ್ತನೆಗಳು ಕೀರ್ತ
ಜ್ಞಾನೋಕ್ತಿಗಳು ಜ್ಞಾನೋ
ಪ್ರಸಂಗಿ ಪ್ರಸಂ
ಪರಮಗೀತ ಪರಮ
ಯೆಶಾಯನು ಯೆಶಾ
ಯೆರೆಮೀಯನು ಯೆರೆ
ಪ್ರಲಾಪಗಳು ಪ್ರಲಾ
ಯೆಹೆಜ್ಕೇಲನು ಯೆಹೆ
ದಾನಿಯೇಲನು ದಾನಿ
ಹೋಶೇಯನು ಹೋಶೇ
ಯೋವೇಲನು ಯೋವೇ
ಆಮೋಸನು ಆಮೋ
ಓಬದ್ಯನು ಓಬ
ಯೋನನು ಯೋನ
ಮೀಕನು ಮೀಕ
ನಹೂಮನು ನಹೂ
ಹಬಕ್ಕೂಕನು ಹಬ
ಚೆಫನ್ಯನು ಚೆಫ
ಹಗ್ಗಾಯನು ಹಗ್ಗಾ
ಜೆಕರ್ಯನು ಜೆಕ
ಮಲಾಕಿಯನು ಮಲಾ