ಓಬದ್ಯ ಮುಖ್ಯಾಂಶಗಳು ಅಹಂಕಾರಿ ಎದೋಮನ್ನ ತಗ್ಗಿಸಲಾಗುತ್ತೆ (1-9) ಎದೋಮ ಯಾಕೋಬನನ್ನ ಹಿಂಸಿಸಿದ್ದು (10-14) ಯೆಹೋವನ ದಿನ ಎಲ್ಲ ಜನಾಂಗಗಳ ವಿರುದ್ಧ ಬರುತ್ತೆ (15, 16) ಯಾಕೋಬನ ವಂಶದವ್ರನ್ನ ಪುನಃಸ್ಥಾಪಿಸಲಾಗುತ್ತೆ (17-21) ಯಾಕೋಬ ಎದೋಮನನ್ನ ಸುಟ್ಟುಬಿಡ್ತಾನೆ (18) ಯೆಹೋವ ರಾಜನಾಗಿ ಆಳ್ತಾನೆ (21)