ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 5
  • ಯಾಕೋಬನಿಗೆ ಆಶೀರ್ವಾದ ಸಿಕ್ಕಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾಕೋಬನಿಗೆ ಆಶೀರ್ವಾದ ಸಿಕ್ಕಿತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯಾಕೋಬ ಮತ್ತು ಏಸಾವ ಒಂದಾದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಭಿನ್ನರಾಗಿದ್ದ ಅವಳಿಗಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 5
ಯಾಕೋಬ ಏಸಾವನ ಬಟ್ಟೆಯನ್ನು, ಆಡಿನ ಮರಿಗಳ ಚರ್ಮವನ್ನು ತನ್ನ ಕೊರಳಿಗೂ ಕೈಗೂ ಹಾಕಿಕೊಂಡಿದ್ದಾನೆ ಮತ್ತು ಇಸಾಕ ಯಾಕೋಬನ ಕೈಯನ್ನು ಮುಟ್ಟುತ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 27-28

ಯಾಕೋಬನಿಗೆ ಆಶೀರ್ವಾದ ಸಿಕ್ಕಿತು

27:6-10, 18, 19, 27-29

ಇಸಾಕ ಯಾಕೋಬನಿಗೆ ಕೊಟ್ಟ ಆಶೀರ್ವಾದ ಮುಂದೆ ನಡೆಯಲಿರುವ ಈ ಕೆಳಕಂಡ ವಿಷಯಗಳ ಬಗ್ಗೆ ಪ್ರವಾದನೆ ಆಗಿತ್ತು.

  • ಯೆಹೋವನು ಮಾತುಕೊಟ್ಟ ದೇಶದ ನಕ್ಷೆ. ಇಸ್ರಾಯೇಲಿನಲ್ಲಿದ್ದ ಹಸಿರಾದ, ಫಲವತ್ತಾದ ಪ್ರದೇಶವನ್ನು ಮತ್ತು ಎದೋಮಿನ ಗೋಧಿ ಬಣ್ಣದ, ಒಣಗಿಹೋದ ಪ್ರದೇಶವನ್ನು ಇದು ತೋರಿಸುತ್ತಿದೆ.

    27:28—ಯೆಹೋವನು ಯಾಕೋಬನ ವಂಶದವರಿಗೆ ಫಲವತ್ತಾದ “ಹಾಲೂ ಜೇನೂ ಹರಿಯುವ ದೇಶ”ವನ್ನು ಕೊಟ್ಟನು.—ಧರ್ಮೋ 26:15

  • 27:29—ಇಸ್ರಾಯೇಲ್ಯರು (ಯಾಕೋಬನ ವಂಶದವರು) ಎದೋಮ್ಯರಿಗಿಂತ (ಏಸಾವನ ವಂಶದವರಿಗಿಂತ) ಬಲಿಷ್ಠರಾದರು.—ಆದಿ 25:23; 2ಸಮು 8:14

  • 27:29—ಎದೋಮ್ಯರಿಗೆ ಇಸ್ರಾಯೇಲ್ಯರ ಮೇಲೆ ದ್ವೇಷ ಇತ್ತು. ಹಾಗಾಗಿ ಎದೋಮ್ಯರನ್ನು ಶಪಿಸಲಾಯಿತು ಮತ್ತು ಅವರ ಜನಾಂಗವನ್ನು ನಾಶ ಮಾಡಲಾಯಿತು.—ಯೆಹೆ 25:12-14

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ