ಪುಟ ಎರಡು
ಒಳ್ಳೆಯ ಆರೋಗ್ಯ ಅದರ ಕುರಿತು ನೀವೇನು ಮಾಡಸಾಧ್ಯವಿದೆ?
ಇಂದು ಜನರು ಬಹಳಷ್ಟು ಆರೋಗ್ಯ ಪ್ರಜ್ಞೆಯುಳ್ಳವರಾಗಿದ್ದಾರೆ, ಮತ್ತು ಆರಿಸಲಿಕ್ಕೆ ಅನೇಕ ವಿಧದ ಆರೋಗ್ಯ ಸಹಾಯಕಗಳು ಇವೆ: ವ್ಯಾಯಾಮ, ಪಥ್ಯ, ಅಂತರಾಳ-ಯುಗದ ವೈದ್ಯಕೀಯ ಕ್ರಮವಿಧಾನಗಳು. ಆದರೂ, ಅತಿ ಭಾರಿ ಮೊತ್ತವನ್ನು ಈ ಸಂಗತಿಗಳ ಮೇಲೆ ವ್ಯಯಿಸಿರುವುದಾದರೂ, ನಾವು ಗತಕಾಲಕ್ಕಿಂತ ಹೆಚ್ಚು ಆರೋಗ್ಯವಂತರಾಗಿದ್ದೇವೋ? ನಮ್ಮ ಆರೋಗ್ಯದ ಕುರಿತು ನಾವೇನು ಮಾಡಸಾಧ್ಯವಿದೆ? ನಿಕೃಷ್ಟ ಆರೋಗ್ಯದ ಮೇಲೆ ನಾವು ಎಂದಾದರೂ ಜಯಗಳಿಸುವೆವೋ?