ಇಂದಿಗೆ ಒಂದು ಸಂದೇಶ
ಕಾವಲಿನ ಬುರುಜು ಪತ್ರಿಕೆಯಲ್ಲಿ, ಇತ್ತೀಚೆಗೆ ಚಂದಾಕ್ಕಾಗಿ ಬರೆದ ಒಬ್ಬ ವಾಚಕರು ಗಮನಿಸಿದಂತೆ, ಇಂಥ ಸಂದೇಶವಿದೆ. ಅವರು ಬರೆದುದು: “ನಾನು ನಿಮ್ಮ ಪತ್ರಿಕೆಯನ್ನು ಬಲು ಆಸಕ್ತಿಯಿಂದ ಓದುತ್ತಿದ್ದೇನೆ. ವಿವಿಧ ಲೇಖನಗಳಲ್ಲಿದ್ದ ಶಾಸ್ತ್ರ ವಚನಗಳನ್ನು ನಾನು ಬಿಡುವಿನ ಹೊತ್ತಿನಲ್ಲಿ ಓದುವ ಸಂದರ್ಭ ನನಗೆ ಸಿಕ್ಕಿತು.
“ಇಂದಿನ ವಾರ್ತೆಯ ಬೆಳಕಿನಲ್ಲಿ ನಿಮ್ಮ ಪತ್ರಿಕೆಯ ಸಂದೇಶವನ್ನು ನೋಡಿ ನಾನು ಸದಾ ಆಶ್ಚರ್ಯಪಡುತ್ತೇನೆ. ಬೈಬಲಿನ ಹೆಚ್ಚು ಉತ್ತಮ ತಿಳಿವಳಿಕೆಗೆ ನಿಮ್ಮ ಸಾಹಿತ್ಯಗಳು ಎಷ್ಟು ಅಗತ್ಯವೆಂಬುದನ್ನು ಸಾಕಷ್ಟು ಒತ್ತಿ ಹೇಳುವುದು ಅಸಾಧ್ಯ. ನನ್ನ ದೂಳು ಹಿಡಿದಿದ್ದ ಬೈಬಲನ್ನು ತೆಗೆದು ಆ ಗ್ರಂಥಗಳ ಗ್ರಂಥವನ್ನು ಪರೀಕ್ಷಿಸಲು ನಾನು ನಿರ್ಣಯಿಸುವಂತೆ ಮಾಡಿದ್ದು ನಿಮ್ಮ ಪತ್ರಿಕೆಯೇ. ಪ್ರತಿಯೊಂದು ಸಂಚಿಕೆಗಾಗಿ ನಾನು ನಿಜವಾಗಿಯೂ ಮುನ್ನೋಡುತ್ತೇನೆ.”
ಕಾವಲಿನ ಬುರುಜು ನಿಮ್ಮ ಮನೆಗೆ ಕಳುಹಿಸಲ್ಪಡಬೇಕೆಂದು ನಿಮಗೆ ಮನಸ್ಸಿದೆಯೆ? ಹಾಗಿರುವಲ್ಲಿ, ಒಂದಿಗಿರುವ ಕೂಪಾನನ್ನು ತುಂಬಿಸಿ ಕಳುಹಿಸಿರಿ.
ನನಗೆ ಕಾವಲಿನ ಬುರುಜು ಪತ್ರಿಕೆ ನನ್ನ ಮನೆಗೆ ಕಳುಹಿಸಲ್ಪಡಬೇಕೆಂಬ ಮನಸ್ಸಿದೆ. ರೂ. 60.00 ಕಳುಹಿಸುತ್ತೇನೆ.