ಪುಟ ಎರಡು
ಕುಟುಂಬಗಳು—ಹೊತ್ತು ಮೀರುವ ಮೊದಲೆ ಹತ್ತಿರ ಬನ್ನಿರಿ 3-13
ಕುಟುಂಬ ಜೀವನ ಕ್ಷಯಿಸುತ್ತಿದೆ, ಮತ್ತು ಇದರಿಂದ ನಷ್ಟ ಮಕ್ಕಳಿಗೆ. ಹೊತ್ತು ಮೀರುವ ಮೊದಲೆ ನಿಮ್ಮ ಮಕ್ಕಳನ್ನು ಭದ್ರಗೊಳಿಸಲು ನೀವೇನು ಮಾಡಬಲ್ಲಿರಿ? ಲೋಕದ ವಿವಿಧ ಭಾಗಗಳ ಜನರು ಕಾರ್ಯಸಾಧಕವಾದ ಉತ್ತರಗಳನ್ನು ಕಂಡುಹಿಡಿದಿದ್ದಾರೆ.
ಬೈಬಲಿನ ಅಧ್ಯಯನವನ್ನು ಏಕೆ ಮಾಡಬೇಕು? 26
ಮಾನವನ ಇತಿಹಾಸದಲ್ಲಿ ಬೈಬಲು ಅತಿ ಹಳೆಯ ಮತ್ತು ಅತಿ ವ್ಯಾಪಕವಾಗಿ ವಿತರಣೆಯಾಗಿರುವ ಗ್ರಂಥ. ನೀವೇಕೆ ಅದನ್ನು ಅಧ್ಯಯನ ಮಾಡಬೇಕು? ಹೇಗೆ?
ದೇಹವು ಕೊಡುವ ಎಚ್ಚರಿಕೆಗೆ ಕಿವಿಗೊಡುವುದು 23
ಆರೋಗ್ಯದ ಸಮಸ್ಯೆ ಇರಬಹುದೆಂದು ನಮಗೆ ತಿಳಿಸಲು ದೇಹ ಕೊಡುವ ಎಚ್ಚರಿಕೆಗಳಿವೆ. ಈ ಎಚ್ಚರಿಕೆಗಳಿಗೆ ಕಿವಿಗೊಡುವಲ್ಲಿ ಮುಂದೆ ಬರಲಿರುವ ಗುರುತರವಾದ ಕಾಯಿಲೆಗಳನ್ನು ತಡೆಯಬಹುದು.