ಪ್ರತಿ ಸಂಚಿಕೆಯ 1,55,70,000 ಪ್ರತಿಗಳು 111 ಭಾಷೆಗಳಲ್ಲಿ
ಕಾವಲಿನ ಬುರುಜು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ ವಿತರಣೆಯಾಗುತ್ತಿರುವ ಧಾರ್ಮಿಕ ಪತ್ರಿಕೆ. ವಾಸ್ತವವೇನಂದರೆ, ಈ ಪ್ರಸರಣವನ್ನು ಬೇರೆ ವಿಧದ ಪತ್ರಿಕೆಗಳಲ್ಲಿಯೂ ಕೇವಲ ಕೆಲವೇ ಮೀರಿ ಹೋಗುತ್ತವೆ. ಇದರ ವಾಚನ ಇಷ್ಟು ವ್ಯಾಪಕವೇಕೆ?
ನೀತಿಯ ನೂತನ ಲೋಕವೊಂದು ಬೇಗನೆ ಹೇಗೆ ಸ್ಥಾಪಿಸಲ್ಪಡುವುದೆಂದು ಇದು ವಿವರಿಸಿ, ವಾಚಕರಿಗೆ ಖಾತರಿಯಾದ ಹಾಗೂ ವಾಸ್ತವ್ಯದ ಭಾವೀ ನಿರೀಕ್ಷೆಯನ್ನು ಕೊಡುತ್ತದೆ. ಈ ಕಾವಲಿನ ಬುರುಜು ನಿಮ್ಮ ಮನೆಗೆ ಬರಲು ನಿಮಗೆ ಮನಸ್ಸಿದೆಯೆ? ಇರುವಲ್ಲಿ, ಹೆಚ್ಚಿನ ಮಾಹಿತಿಗೆ, ಜೊತೆಗಿರುವ ಕೂಪಾನನ್ನು ತುಂಬಿಸಿ ಕಳುಹಿಸಿರಿ.
ಕಾವಲಿನ ಬುರುಜು ಪತ್ರಿಕೆಯನ್ನು ನನ್ನ ಮನೆಗೆ ಬರಿಸುವುದು ಹೇಗೆಂಬ ಬಗ್ಗೆ ಮಾಹಿತಿಯು ನನಗೆ ಬೇಕು.