ಪುಟ ಎರಡು
ವಿಜ್ಞಾನವು ಹೋರಾಡುವ ಮೊದಲೇ ಬೈಬಲು ರೋಗಕ್ಕೆ ಎದುರಾಗಿ ಹೋರಾಡಿತು 3
ಆಧುನಿಕ ವೈದ್ಯಕೀಯ ವಿಜ್ಞಾನ ಸಾಂಕ್ರಾಮಿಕ ರೋಗಗಳ ವಿಷಯದ ಅರಿವನ್ನು ಸಂಪಾದಿಸುವುದಕ್ಕೆ ಸಾವಿರಾರು ವರ್ಷಗಳಿಗೆ ಮೊದಲೇ ಬೈಬಲು ರೋಗರಕ್ಷಣೆ ಪಡೆಯಲು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ವಿಧಿಸಿತು.
ಯೆಹೋವನ ಸಾಕ್ಷಿಗಳಿಂದ ತೊಡಗಿ ರಕ್ತರಹಿತ ಶಸ್ತ್ರಚಿಕಿತ್ಸೆಯ ಮಾರ್ಗಕಲ್ಪಿಸುವುದು 8
ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಚರ್ಚಿಸುವರೆ ಆಸ್ಪತ್ರೆಗಳಿಗೆ ಮತ್ತು ಡಾಕ್ಟರರಿಗೆ ಭೇಟಿ ನೀಡುವಂತೆ, ವಾಚ್ ಟವರ್ ಸೊಸೈಟಿ ತನ್ನ ಬ್ರಾಂಚ್ ಆಫೀಸುಗಳಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ತರಬೇತುಗೊಳಿಸುತ್ತದೆ.
ಕ್ರಿಸ್ಮಸ್ ಕ್ರೈಸ್ತರಿಗಲ್ಲ ಎಂಬುದಕ್ಕೆ ಕಾರಣ 12
ಕ್ರಿಸ್ಮಸ್ ಎಲ್ಲಿಂದ ಬಂತು? ಯೇಸು ಅದನ್ನು ಒಪ್ಪಲಿಕ್ಕಿಲ್ಲ ಎಂಬುದಕ್ಕೆ ಕಾರಣ