ಪುಟ ಎರಡು
ವಿವಾಹ ವಿಚ್ಛೇದ—ಸಂತೋಷಕರ ಜೀವಿತಕ್ಕೊಂದು ದ್ವಾರವೋ? 3-11
ಸಂತೋಷಕರ ಜೀವಿತವೊಂದನ್ನು ಹುಡುಕಲು ವಿವಾಹ ವಿಚ್ಛೇದವು ಸ್ವೀಕೃತ ಮಾರ್ಗವಾಗುತ್ತಿದೆ. ಹಿಂದೆ ವಿವಾಹ ವಿಚ್ಛೇದವನ್ನು ಅಸಮ್ಮತಿಸೂಚಕವಾಗಿ ವೀಕ್ಷಿಸಲ್ಪಡುವ ಪೂರ್ವದೇಶಗಳಲ್ಲೂ ಕೂಡ, ಪ್ರಮಾಣವು ಹೆಚ್ಚಾಗುತ್ತಿದೆ. ಅಸಂತೋಷಕರವಾದ ಒಂದು ವಿವಾಹಕ್ಕೆ, ವಿವಾಹ ವಿಚ್ಛೇದವು ಏಕಮಾತ್ರ ಮಾರ್ಗವೋ?
ಪಕ್ಷಿಗಾನ—ಕೇವಲ ಮತ್ತೊಂದು ಸಾಮಾನ್ಯವಾದ ರಾಗವೋ? 18
ಪಕ್ಷಿಗಳು ಯಾಕೆ ಹಾಡುತ್ತವೆ? ಹಾಡುಗಳಿಗೆ ಅರ್ಥವಿದೆಯೆ? ಪಕ್ಷಿಗಳು ತಮ್ಮ ಹಾಡುಗಳನ್ನು ಹೇಗೆ ಕಲಿಯುತ್ತವೆ? ಉತ್ತರಗಳಿಂದ ನೀವು ಆಶ್ಚರ್ಯಗೊಳ್ಳಬಹುದು.
ನಿಮ್ಮ ಮನಸ್ಸಾಕ್ಷಿಯು ನಿಮ್ಮ ಮಾರ್ಗದರ್ಶಕನಾಗುವಂತೆ ನೀವು ಬಿಡಬೇಕೋ? 26
ಸ್ವರ್ಗದಿಂದ ಒಂದು ಬೆಳಕನ್ನು ಕಂಡ ಅನಂತರ ಸೌಲನ ಮನಸ್ಸಾಕ್ಷಿಯು ತಿದ್ದಲ್ಪಟ್ಟಿತು. ಇತರರು ಹೇಗೆ ಸಹಾಯಿಸಲ್ಪಡಬಲ್ಲರು?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Scala/Art Resource, N.Y.