ಪುಟ ಎರಡು
ಹೊಸ ಲೋಕವೊಂದು ಹತ್ತಿರವಿದೆಯೆ? 3-11
ಲೋಕ ನಾಯಕರು ಒಂದು ಹೊಸ ಲೋಕ ವ್ಯವಸ್ಥೆಯನ್ನು ಸೃಷ್ಟಿಸುವುದರ ಕುರಿತು ಮಾತಾಡುತ್ತಾರೆ. ಅವರು ಇದನ್ನು ಮಾಡಬಲ್ಲರೊ? ಹೊಸ ಲೋಕವೊಂದು ಹತ್ತಿರವಿದೆ ಎಂಬ ಭರವಸೆಯಿಂದ ನಾವು ಇರಸಾಧ್ಯವಿದೆ ಏಕೆ?
ಒಬ್ಬ ನಿರಾಶ್ರಿತನಾಗಿ, ನಾನು ನಿಜ ನ್ಯಾಯವನ್ನು ಕಂಡುಕೊಂಡೆ 20
ಬಹಳ ಭಿನ್ನವಾದ ಒಂದು ನಾಡಿನಲ್ಲಿ ಹೊಸ ಜೀವನವನ್ನು ಕಂಡುಕೊಳ್ಳಲು ಹೋರಾಡಿದ ಪ್ಯಾಲೆಸ್ತೀನ್‌ನ ಗ್ರೀಕನೊಬ್ಬನ ಒಂದು ಕಡುಸಂಕಟದ ಕಥೆ.
ಸರ್ವನಾಶದ ದೃಶ್ಯ ಪುರಾವೆ 24
ಸರ್ವನಾಶವನ್ನು ಸಾಮಾನ್ಯವಾಗಿ ಲಕ್ಷಂತರ ಯೆಹೂದ್ಯರ ಕಗ್ಗೊಲೆಯೊಂದಿಗೆ ಜತೆಗೂಡಿಸಲಾಗಿದೆ. ಸರ್ವನಾಶದ ಇತರ ಬಲಿಪಶುಗಳನ್ನು ಒಂದು ಹೊಸ ವಸ್ತು ಸಂಗ್ರಹಾಲಯವು ಕೂಡ ಜ್ಞಾಪಿಸಿಕೊಳ್ಳುತ್ತದೆ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cubs: Courtesy of Hartebeespoortdam Snake and Animal Park