ಪುಟ ಎರಡು
ಈ ಹಿಂದೆ ನೀವು ಜೀವಿಸಿದ್ದೀರೊ? ನೀವು ಪುನಃ ಜೀವಿಸುವಿರೊ? 3-10
ಈ ಮಗುವು ಈ ಎಲ್ಲಾ ಜೀವಿತಗಳನ್ನು ಜೀವಿಸಿದೆಯೊ? ಪುನರವತಾರದ ಮೂಲಕ ಇದು ಸಂಭವಿಸಿದೆ ಎಂದು ಅನೇಕರು ಹೇಳುತ್ತಾರೆ. ಈ ನಂಬಿಕೆಗೆ ಏನಾದರೂ ಸತ್ಯವು ಇದೆಯೊ?
ನಾನು ಅವಿಶ್ವಾಸಿಯೊಂದಿಗೆ ಮೋಹಿತಳಾಗುವುದಾದರೆ ಆಗೇನು? 15
“ಕರ್ತನಲ್ಲಿ ಮಾತ್ರ ವಿವಾಹ”ವಾಗುವ ಸಲಹೆಯನ್ನು ನೀವು ಅಲಕ್ಷಿಸುವುದಾದರೆ ಮನೋವ್ಯಥೆಯು ಪರಿಣಮಿಸಬಲ್ಲದು.
ನೀವು ಬೆನ್ನು ನೋವಿನಿಂದ ಕಷ್ಟಾನುಭವಿಸುತ್ತಿದ್ದೀರೊ? 23
ಪುರುಷರು ಮತ್ತು ಮಹಿಳೆಯರು, ಎಳೆಯರು ಮತ್ತು ವೃದ್ಧರು ಬೆನ್ನು ನೋವಿನಿಂದ ಕಷ್ಟಾನುಭವಿಸುತ್ತಿದ್ದಾರೆ. ಅದನ್ನು ಕಡಮೆ ಮಾಡಸಾಧ್ಯವಿದೆಯೊ? ಅದನ್ನು ತಡೆಗಟ್ಟಸಾಧ್ಯವಿದೆಯೊ?