ಪುಟ ಎರಡು
ನೀವು ಯಾರ ಮೇಲೆ ಭರವಸೆಯಿಡಬಲ್ಲಿರಿ? 3-10
ಇತರರ ಮೇಲೆ ಭರವಸೆಯಿಡುವುದನ್ನು ಹೆಚ್ಚೆಚ್ಚು ಜನರು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ಏಕೆ? ನಮ್ಮ ಭರವಸೆಯನ್ನು ಅನುಚಿತವಾಗಿಡುವುದನ್ನು ನಾವು ಹೇಗೆ ತೊರೆಯಬಲ್ಲೆವು?
ಅಪೂರ್ವವಾಗಿರುವ ಮ್ಯಾಟರ್‌ಹಾರ್ನ್ 16
ಭೂಮಿಯ ಮೇಲಿರುವ ಅತ್ಯಂತ ಅಸಾಮಾನ್ಯ ಪರ್ವತಗಳಲ್ಲಿ ಒಂದರ ಕಡೆಗೆ ಒಂದು ನೋಟ.
ಆಂತರಿಕ ನಿರ್ಬಂಧ ವರ್ತನೆ—ಅದು ನಿಮ್ಮ ಜೀವಿತವನ್ನು ನಿಯಂತ್ರಿಸುತ್ತದೊ? 20
ಈ ಅನಪೇಕ್ಷಿತವಾದ ಹಾಗೂ ಒಡಕನ್ನುಂಟುಮಾಡುವ ವರ್ತನೆಯನ್ನು ಹೇಗೆ ಜಯಿಸಸಾಧ್ಯವಿದೆ?