ಪುಟ ಎರಡು
ಸ್ವ-ಚಿಕಿತೆ—ನಿಮಗೆ ಸಹಾಯಕರವೊ ಹಾನಿಕರವೊ? 3-9
ಲೋಕದ ಅನೇಕ ಏಕಾಂತ ಸ್ಥಳಗಳಲ್ಲಿ, ಲಭ್ಯವಿರುವ ಏಕೈಕ ಚಿಕಿತ್ಸಾವಿಧಾನವು ಬಹುಮಟ್ಟಿಗೆ ಸ್ವ-ಚಿಕಿತ್ಸೆಯಾಗಿದೆ. ಇನ್ನಿತರ ಸ್ಥಳಗಳಲ್ಲಿ, ಅನೇಕಾನೇಕ ಚಿಕಿತ್ಸಾವಿಧಾನಗಳು ಲಭ್ಯವಿವೆ. ಆದರೆ ಚಿಕಿತ್ಸಾವಿಧಾನಗಳನ್ನು ಆಯ್ದುಕೊಳ್ಳುವುದರಲ್ಲಿ, ಯಾವ ಜಾಗ್ರತೆ ವಹಿಸಬೇಕು?
ನನಗೆ ಲಕ್ಷ್ಯಕೊಡಲು ಸಾಧ್ಯವಾಗುವುದಿಲ್ಲವೇಕೆ? 19
ನಿಮಗೆ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಒಂದು ಸಮಸ್ಯೆಯಾಗಿದೆಯೊ? ಹಾಗಿರುವಲ್ಲಿ, ನೀವು ಅದರ ಕುರಿತು ಏನು ಮಾಡಬಲ್ಲಿರಿ?
ಪ್ರಣಯಚೇಷ್ಟೆ ಮಾಡುವುದರಲ್ಲಿ ತಪ್ಪೇನಿದೆ? 26
ಸ್ನೇಹಪರರಾಗಿರುವುದು ಮತ್ತು ಪ್ರಣಯಚೇಷ್ಟೆ ಮಾಡುವುದರ ನಡುವಿನ ವ್ಯತ್ಯಾಸವೇನು? ಪ್ರಣಯಚೇಷ್ಟೆ ಅಪಾಯಕರವೂ ಸ್ವಾರ್ಥಪರವೂ ಆಗಿರುವುದೇಕೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
© The Curtis Publishing Company