ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/08 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಎಚ್ಚರ!—2008
  • ಅನುರೂಪ ಮಾಹಿತಿ
  • ಇಷ್ಟೊಂದು ಪಾತಕಗಳೇಕೆ?
    ಕಾವಲಿನಬುರುಜು—1990
  • ಪಾತಕದ ಅಂತ್ಯ ಈಗ ಸಮೀಪ!
    ಕಾವಲಿನಬುರುಜು—1990
  • ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?
    ಎಚ್ಚರ!—2008
ಎಚ್ಚರ!—2008
g 4/08 ಪು. 1-2

ಪರಿವಿಡಿ

ಏಪ್ರಿಲ್‌-ಜೂನ್‌ 2008

ಅಪರಾಧಗಳು ಎಂದಾದರೂ ಅಂತ್ಯಗೊಳ್ಳುವವೋ?

ಅಪರಾಧಕೃತ್ಯಗಳಿಗೆ ಬಲಿಯಾಗುವೆವೆಂಬ ಭಯ ಇಂದು ಲಕ್ಷಾಂತರ ಮಂದಿಯನ್ನು ಕಾಡುತ್ತಿದೆ. ಹೆಚ್ಚೆಚ್ಚಾಗುತ್ತಾ ಹೋಗುತ್ತಿರುವ ಅಪರಾಧಗಳ ಸಮಸ್ಯೆಗೆ ಪರಿಹಾರ ಏನಾದರೂ ಇದೆಯೋ ಅಥವಾ ನಾವು ಹತಾಶೆಯಿಂದ ಕೈಚೆಲ್ಲಿ ಕೂರುವುದಲ್ಲದೆ ಬೇರೇನೂ ನಿರೀಕ್ಷೆಯಿಲ್ಲವೋ? ಇದಕ್ಕೆ ಬೈಬಲ್‌ ಕೊಡುವಂಥ ಸಾಂತ್ವನಭರಿತ ಉತ್ತರಗಳನ್ನು ಓದಿರಿ.

3 ಅಪರಾಧಗಳು ಅಂಕೆಮೀರಿವೆಯೋ?

4 ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?

8 ಶೀಘ್ರದಲ್ಲೇ ಅಪರಾಧಗಳು ಇಲ್ಲದೆ ಹೋಗುವವು

10 “ಹಗಲಲ್ಲಿ ಇರುಳು ಮೂಡಿದಾಗ”

15 ಪ್ರಾಚೀನ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ಹೇಗೆ ದೃಢೀಕರಿಸಲಾಯಿತು?

19 ಯುವ ಜನರು ಪ್ರಶ್ನಿಸುವುದು . . . ಅಶ್ಲೀಲ ಮಾತುಗಳನ್ನಾಡುವುದು ತಪ್ಪೋ?

25 ಸತ್ಯ ಧರ್ಮವನ್ನು ಕಂಡುಕೊಳ್ಳುವ ವಿಧ

28 ಬೈಬಲಿನ ದೃಷ್ಟಿಕೋನ​—⁠ಮೂಢನಂಬಿಕೆ ಬೈಬಲ್‌ ಬೋಧನೆಯೊಂದಿಗೆ ಸಮರಸದಲ್ಲಿದೆಯೋ?

29 ಬೈಬಲಿನ ದೃಷ್ಟಿಕೋನ​—⁠ಗಂಭೀರ ಪಾಪಗಳನ್ನು ದೇವರು ಕ್ಷಮಿಸುತ್ತಾನೋ?

31 ಜಗತ್ತನ್ನು ಗಮನಿಸುವುದು

32 ಸಕಲ ಜನರಿಗಾಗಿರುವ ಒಂದು ಗ್ರಂಥ

ಹಿಮದಲ್ಲೂ ಹಾಯಾಗಿರುವುದು! 12

ಹಿಮಚ್ಛಾದಿತ ಗ್ರಾಮೀಣ ಪ್ರದೇಶಗಳು ಜೀವವಿಲ್ಲದಂತೆ ತೋರಬಹುದು. ಆದರೆ ಹಾಗಿರುವುದಿಲ್ಲ!

ನನ್ನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಬಲ್ಲೆ? 22

ನಾಲ್ಕು ಮಂದಿ ಯುವ ಜನರು ದೀರ್ಘಕಾಲಿಕ ರೋಗ ಹಾಗೂ ವಿಕಲತೆಯನ್ನು ಹೇಗೆ ನಿಭಾಯಿಸುತ್ತಾರೆಂಬುದರ ಬಗ್ಗೆ ಓದಿರಿ.

[ಪುಟ 2ರಲ್ಲಿರುವ ಚಿತ್ರ ಕೃಪೆ]

ಪೆಟ್ರೆಲ್‌ಗಳು: By courtesy of John R. Peiniger

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ