ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/11 ಪು. 24-31
  • ಕೌಟುಂಬಿಕ ಪುನರವಲೋಕನಕ್ಕಾಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೌಟುಂಬಿಕ ಪುನರವಲೋಕನಕ್ಕಾಗಿ
  • ಎಚ್ಚರ!—2011
  • ಉಪಶೀರ್ಷಿಕೆಗಳು
  • ಈ ಚಿತ್ರಗಳಲ್ಲಿ ಏನು ಬಿಟ್ಟುಹೋಗಿದೆ?
  • ಸಂಗ್ರಹಿಸಿರಿ, ಕಲಿಯಿರಿ
  • ಜನರು, ದೇಶಗಳು
  • ಮಕ್ಕಳೇ, ಚಿತ್ರ ಹುಡುಕಿ
  • ಪುಟ 30, 31ಕ್ಕೆ ಉತ್ತರಗಳು
ಎಚ್ಚರ!—2011
g 10/11 ಪು. 24-31

ಕೌಟುಂಬಿಕ ಪುನರವಲೋಕನಕ್ಕಾಗಿ

ಈ ಚಿತ್ರಗಳಲ್ಲಿ ಏನು ಬಿಟ್ಟುಹೋಗಿದೆ?

ಜ್ಞಾನೋಕ್ತಿ 18:10 ಮತ್ತು 26:17 ಓದಿ. ಈಗ ಚಿತ್ರಗಳನ್ನು ನೋಡಿ. ಇವುಗಳಲ್ಲಿ ಏನೇನು ಬಿಟ್ಟುಹೋಗಿದೆ? ನಿಮ್ಮ ಉತ್ತರಗಳನ್ನು ಕೆಳಗಿನ ಗೆರೆಗಳಲ್ಲಿ ಬರೆಯಿರಿ. ಚುಕ್ಕೆಗಳನ್ನು ಜೋಡಿಸಿ, ಚಿತ್ರಗಳನ್ನು ಪೂರ್ಣಗೊಳಿಸಿ. ನಂತರ ಅವುಗಳಿಗೆ ಬಣ್ಣಹಚ್ಚಿ.

1 .....

2 .....

[ರೇಖಾಕೃತಿಗಳು]

(ಪ್ರಕಾಶನ ನೋಡಿ)

ಚರ್ಚಿಸಿ:

ಈ ವಚನಗಳಿಂದ ಏನು ಕಲಿಯುತ್ತೀರಿ? ದೇವರ ಮೆಚ್ಚಿಕೆ ಪಡೆಯಬೇಕಾದರೆ ಆತನ ನಾಮ ತಿಳಿದರೆ ಮಾತ್ರ ಸಾಕೊ?

ಸುಳಿವು: ಕೀರ್ತನೆ 91:2; ಜ್ಞಾನೋಕ್ತಿ 3:5, 6 ಓದಿ.

ಇತರರ ವಿಷಯಗಳಲ್ಲಿ ತಲೆಹಾಕದಿರುವುದು ವಿವೇಕತನ ಏಕೆ?

ಸುಳಿವು: ಗಲಾತ್ಯ 6:5-7; 1 ಥೆಸಲೊನೀಕ 4:11; 1 ಪೇತ್ರ 4:15 ಓದಿ.

ಅನಂತರ ಜ್ಞಾನೋಕ್ತಿ 26:18, 19 ಓದಿ. ಒಬ್ಬನನ್ನು ನಗೆಗೀಡು ಮಾಡಲಿಕ್ಕಾಗಿ ಕುಚೇಷ್ಟೆ ಮಾಡುವುದು ಹಾನಿರಹಿತ ಮೋಜು ಆಗಿದೆಯೊ?

ಸುಳಿವು: ಜ್ಞಾನೋಕ್ತಿ 14:13; 15:21; ಮತ್ತಾಯ 7:12 ಓದಿ.

ಕೌಟುಂಬಿಕ ಚಟುವಟಿಕೆ: ಜೊತೆಗೂಡಿ ಜ್ಞಾನೋಕ್ತಿ 31:10-31 ಓದಿ. ಈ ವಚನಗಳಲ್ಲಿ ವರ್ಣಿಸಲಾಗಿರುವ ಸಮರ್ಥ ಪತ್ನಿಯ ಚಟುವಟಿಕೆಗಳಲ್ಲಿ ಕೆಲವೊಂದನ್ನು ಕುಟುಂಬದಲ್ಲಿ ಯಾರಾದರೊಬ್ಬರು ಮೂಕಾಭಿನಯ ಮಾಡಿ ತೋರಿಸಲಿ. ಆ ಚಟುವಟಿಕೆ ಯಾವುದೆಂದು ಕುಟುಂಬದಲ್ಲಿ ಉಳಿದವರು ಊಹಿಸಿ ಹೇಳಬೇಕು. ಹೆಚ್ಚು ಸಮರ್ಥ ವ್ಯಕ್ತಿಯಾಗಲು ನೀವು ಯಾವ ಕೆಲಸಗಳನ್ನು ಕಲಿಯಬಹುದೆಂದು ಚರ್ಚಿಸಿ.

ಸಂಗ್ರಹಿಸಿರಿ, ಕಲಿಯಿರಿ

ಕತ್ತರಿಸಿ ತೆಗೆದು, ಮಧ್ಯ ಮಡಚಿ, ಜೋಪಾನವಾಗಿಡಿ

ಬೈಬಲ್‌ ಕಾರ್ಡು 1 ಸೊಲೊಮೋನ

ಪ್ರಶ್ನೆಗಳು

ಎ. ಸೊಲೊಮೋನನು ದೀರ್ಘಾಯುಷ್ಯ, ಐಶ್ವರ್ಯಕ್ಕಾಗಿ ಕೇಳಿಕೊಳ್ಳದೆ ಏನನ್ನು ಕೇಳಿಕೊಂಡನು?

ಬಿ. ಖಾಲಿ ಜಾಗ ತುಂಬಿಸಿ. ಸೊಲೊಮೋನನ ಜ್ಞಾನೋಕ್ತಿಗಳು _____, ಗೀತಗಳು _____.

ಸಿ. ಸೊಲೊಮೋನನಿಗೆ ಬೇರೆ ಯಾವ ಹೆಸರನ್ನು ಕೊಡಲಾಗಿತ್ತು?

[ಕೋಷ್ಟಕ]

ಕ್ರಿ.ಪೂ. 4026ರಲ್ಲಿ ಕ್ರಿ.ಶ. 1 ಕ್ರಿ.ಶ. 98

ಆದಾಮನ ಸೃಷ್ಟಿ ಸುಮಾರು ಕ್ರಿ.ಪೂ. 1000ದಲ್ಲಿ ಬೈಬಲಿನ ಕೊನೆ ಪುಸ್ತಕ

ಜೀವಿಸಿದನು. ಬರೆಯಲಾದದ್ದು

[ಭೂಪಟ]

ಸೊಲೊಮೋನನ ವಿವೇಕದ ಕುರಿತು ತಿಳಿಯಲು ಶೆಬದ ರಾಣಿ ಸುಮಾರು 2,400 ಕಿ.ಮೀ. ದೂರ ಪ್ರಯಾಣಿಸಿದಳು

ಶೆಬ

ಯೆರೂಸಲೇಮ್‌

ಸೊಲೊಮೋನ

ಕಿರುಪರಿಚಯ

ದಾವೀದ-ಬತ್ಷೆಬೆಯ ಎರಡನೇ ಮಗ. 40 ವರ್ಷ ಇಸ್ರಾಯೇಲನ್ನು ಆಳಿದ. ಯೆಹೋವನ ಆರಾಧನೆಗಾಗಿ ದೊಡ್ಡ ಆಲಯ ಕಟ್ಟಿಸಿದ. (1 ಅರಸುಗಳು 5:2-5) ಜ್ಞಾನೋಕ್ತಿಗಳು, ಪ್ರಸಂಗಿ, ಪರಮಗೀತಗಳನ್ನು ಯೆಹೋವನು ಸೊಲೊಮೋನನ ಮೂಲಕ ಬರೆಸಿದನು. ಬೇರೆ ಧರ್ಮದ ಪತ್ನಿಯರೊಂದಿಗಿನ ಕೆಟ್ಟ ಸಹವಾಸವು ಅವನನ್ನು ಯೆಹೋವನಿಂದ ದೂರಮಾಡಿತು. —1 ಅರಸುಗಳು 11:1-6.

ಉತ್ತರಗಳು

ಎ. ವಿವೇಕಕ್ಕಾಗಿ ಕೇಳಿಕೊಂಡನು. —1 ಅರಸುಗಳು 3:5-14.

ಬಿ. 3,000, 1,005.—1 ಅರಸುಗಳು 4:29, 32.

ಸಿ. ಯೆದೀದ್ಯ. ಇದರರ್ಥ ‘ಯೆಹೋವನಿಗೆ ಪ್ರಿಯ.’ —2 ಸಮುವೇಲ 12:24, 25.

ಜನರು, ದೇಶಗಳು

3. ನನ್ನ ಹೆಸರು ಕ್ಲೋ. ವಯಸ್ಸು ಒಂಬತ್ತು ವರ್ಷ. ಕೆನಡದಲ್ಲಿ ವಾಸಿಸುತ್ತೇನೆ. ಕೆನಡದಲ್ಲಿ ಸುಮಾರು ಎಷ್ಟು ಮಂದಿ ಯೆಹೋವನ ಸಾಕ್ಷಿಗಳಿದ್ದಾರೆ? 55,000, 88,000 ಅಥವಾ 1,10,000?

4. ನಾನಿರುವ ದೇಶವನ್ನು ಯಾವ ಚುಕ್ಕೆ ತೋರಿಸುತ್ತದೆ? ಅದರ ಸುತ್ತ ಗುರುತು ಹಾಕಿ. ನೀವಿರುವ ದೇಶಕ್ಕೆ ಒಂದು ಚುಕ್ಕೆ ಹಾಕಿ ಕೆನಡಕ್ಕೆ ನೀವು ಎಷ್ಟು ದೂರದಲ್ಲಿದ್ದೀರೆಂದು ನೋಡಿ. (g11-E 10)

ಎ

ಬಿ

ಸಿ

ಡಿ

ಮಕ್ಕಳೇ, ಚಿತ್ರ ಹುಡುಕಿ

ಈ ಪತ್ರಿಕೆಯಲ್ಲಿ ಈ ಚಿತ್ರಗಳು ಎಲ್ಲಿವೆಯೆಂದು ಹುಡುಕಬಲ್ಲಿರಾ? ಪ್ರತಿಯೊಂದು ಚಿತ್ರವನ್ನು ನಿಮ್ಮ ಸ್ವಂತ ಮಾತಿನಲ್ಲಿ ವರ್ಣಿಸಿ.

“ಕೌಟುಂಬಿಕ ಪುನರವಲೋಕನಕ್ಕಾಗಿ” ಪುಟದ ಹೆಚ್ಚಿನ ಪ್ರಿಂಟ್‌ಔಟ್‌ಗಳಿಗಾಗಿ www.pr2711.com ವೆಬ್‌ಸೈಟ್‌ ನೋಡಿ

● “ಕೌಟುಂಬಿಕ ಪುನರವಲೋಕನಕ್ಕಾಗಿ” ಉತ್ತರಗಳು ಪುಟ 24ರಲ್ಲಿವೆ

ಪುಟ 30, 31ಕ್ಕೆ ಉತ್ತರಗಳು

1. ಬಲವಾದ ಬುರುಜು.

2. ನಾಯಿ.

3. 1,10,000.

4. ಎ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ