ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 2 ಪು. 16
  • ಹೆತ್ತವರಿಗೆ ಹೆಚ್ಚಿನ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೆತ್ತವರಿಗೆ ಹೆಚ್ಚಿನ ಸಹಾಯ
  • ಎಚ್ಚರ!—2019
  • ಅನುರೂಪ ಮಾಹಿತಿ
  • ಕುಟುಂಬಕ್ಕಾಗಿ ಇನ್ನಷ್ಟು ನೆರವು
    ಎಚ್ಚರ!—2018
  • ಕಷ್ಟಗಳಿಂದ ಹೊರಬರಲು ಸಹಾಯ ಪಡೆಯಿರಿ
    ಎಚ್ಚರ!—2020
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
    ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
  • ದೇವರಿಂದ ಯಾಕೆ ಕಲಿಯಬೇಕು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಎಚ್ಚರ!—2019
g19 ನಂ. 2 ಪು. 16

ಹೆತ್ತವರಿಗೆ ಹೆಚ್ಚಿನ ಸಹಾಯ

ಒಬ್ಬ ಯುವತಿ ಬೈಬಲ್‌ ಓದುತ್ತಿದ್ದಾಳೆ

ನೀವೀಗಾಗಲೇ ಗುರುತಿಸಿರುವಂತೆ ಈ ಪತ್ರಿಕೆಯಲ್ಲಿ ಇರುವ ಸಲಹೆಗಳು ಬೈಬಲ್‌ ಆಧರಿತವಾಗಿವೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಂತೋಷವಾಗಿ ಜೀವಿಸಲು ಬೇಕಾದ ಅತ್ಯುತ್ತಮ ಮಾರ್ಗದರ್ಶನ ಬೈಬಲ್‌ನಲ್ಲಿದೆ. ಇದರಲ್ಲಿರುವ ತತ್ವಗಳು ಒಬ್ಬ ವ್ಯಕ್ತಿಯ ಯೋಚನಾ ಸಾಮರ್ಥ್ಯವನ್ನು ಉತ್ತಮಗೊಳಿಸಿ ಸರಿಯಾದ ನಿರ್ಣಯ ಮಾಡಲು ಸಹಾಯಮಾಡುತ್ತದೆ.—ಜ್ಞಾನೋಕ್ತಿ 1:1-4.

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಸಹ ಬೈಬಲ್‌ ಉತ್ತರ ನೀಡುತ್ತದೆ, ಅವುಗಳಲ್ಲಿ ಕೆಲವು:

  • ಜೀವನದ ಉದ್ದೇಶವೇನು?

  • ನಮ್ಮ ಕಷ್ಟಗಳಿಗೆ ದೇವರು ಕಾರಣನಾ?

  • ಸತ್ತ ಮೇಲೆ ನಮಗೆ ಏನಾಗುತ್ತೆ?

ಬೈಬಲನ್ನು ಪರೀಕ್ಷಿಸಿ ಈ ಪ್ರಶ್ನೆಗಳಿಗೆ ನೀವೇ ಉತ್ತರ ಕಂಡುಕೊಳ್ಳುವಂತೆ ಮತ್ತು ಹೆಚ್ಚನ್ನು ತಿಳಿದುಕೊಳ್ಳುವಂತೆ ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋ ನೋಡಲು ಈ ಕೋಡ್‌ ಸ್ಕ್ಯಾನ್‌ ಮಾಡಿ ಮತ್ತು jw.orgಗೆ ಭೇಟಿ ನೀಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ