ಅತಿ ಹೆಚ್ಚು ಚಲಾವಣೆಯಲ್ಲಿರುವ ಧಾರ್ಮಿಕ ಪತ್ರಿಕೆ ಯಾವುದು? ಕಾವಲಿನಬುರುಜು!
ಈಗ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಇದರ ಸುಮಾರು 1 ಕೋಟಿ 52 ಲಕ್ಷಕ್ಕಿಂತಲೂ ಹೆಚ್ಚಿನ ಪ್ರತಿಗಳು ಮುದ್ರಿಸಲ್ಪಡುತ್ತವೆ. 2 ನೆಯ ಪುಟದಲ್ಲಿ ಕೊಡಲ್ಪಟ್ಟಿರುವ ಯಾವುದೇ ಭಾಷೆಯಲ್ಲಿಯೂ ನೀವು ಕಾವಲಿನಬುರುಜು ಪಡೆಯಬಲ್ಲಿರಿ. ಈ ಕೆಳಗಿನ ಕೂಪನ್ನನ್ನು ತುಂಬಿಸಿ ರೂ.25.00 ರೊಂದಿಗೆ ರವಾನಿಸಿ ತಿಂಗಳಿಗೊಂದು ಪ್ರತಿಯಂತೆ ಒಂದು ವರ್ಷದ ಚಂದಾ ಪಡೆಯಿರಿ.
ದಯವಿಟ್ಟು ನನಗೆ ಕಾವಲಿನಬುರುಜುನ ಒಂದು ವರ್ಷದ ಚಂದಾ ಕಳುಹಿಸಿರಿ. ರೂ.25.00 ನ್ನು ಜತೆಗೂಡಿಸಿದ್ದೇನೆ.