ಅದನ್ನು ತಪ್ಪಿಸಬೇಡಿರಿ! ಯೆಹೋವನ ಸಾಕ್ಷಿಗಳ “ದಿವ್ಯ ಭಯ” ಜಿಲ್ಲಾ ಅಧಿವೇಶನ
ಈ ವರ್ಷ ಅದು ನವಂಬರ ತಿಂಗಳಿನಲ್ಲಿ ಆರಂಭವಾಗಿ ಜನವರಿ 1995ರ ವರೆಗೆ ಮುಂದುವರಿಯುವುದು. ಒಂದು ನೈಜವಾದ, ಆಧುನಿಕ ದಿನದ ಡ್ರಾಮವನ್ನು ಸೇರಿಸಿ, ಜೀವಿತದ ವ್ಯಾವಹಾರಿಕ ವಿಷಯಗಳ ಕುರಿತು ಸಹಾಯಕಾರಿ ಬೈಬಲ್ ಚರ್ಚೆಗಳ ಮೂರು ದಿನಗಳನ್ನು ಆನಂದಿಸಿರಿ. ಎಲ್ಲ ಸಭಾಕಾಲಗಳು ಉಚಿತವಾಗಿವೆ. ಕೇವಲ ಭಾರತದಲ್ಲಿಯೇ 16 ಅಧಿವೇಶನಗಳನ್ನು ಪಟ್ಟಿಮಾಡಲಾಗಿದೆ. ಕೆಳಗೆ ತಿಳಿಸಲಾಗಿರುವ ನಿಮಗೆ ಹತ್ತಿರವಿರುವ ಯಾವುದೇ ಸ್ಥಳದಲ್ಲಿ ಒಂದನ್ನು ಹಾಜರಾಗಿರಿ: