ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 6/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 6/15 ಪು. 1-2

ಪರಿವಿಡಿ

ಜೂನ್‌ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಆಗಸ್ಟ್‌ 4-10, 2008

ನಾವು ತಪ್ಪಿಸಿಕೊಳ್ಳಬೇಕಾದ ವಿಷಯಗಳು

ಪುಟ 7

ಉಪಯೋಗಿಸಬೇಕಾದ ಗೀತೆಗಳು: 139, 146

ಆಗಸ್ಟ್‌ 11-17, 2008

ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳು

ಪುಟ 11

ಉಪಯೋಗಿಸಬೇಕಾದ ಗೀತೆಗಳು: 42, 54

ಆಗಸ್ಟ್‌ 18-24, 2008

ಯೆಹೋವನ ಅಧಿಕಾರವನ್ನು ಅಂಗೀಕರಿಸಿರಿ

ಪುಟ 18

ಉಪಯೋಗಿಸಬೇಕಾದ ಗೀತೆಗಳು: 47, 2

ಆಗಸ್ಟ್‌ 25-31, 2008

‘ಮೊದಲು ನಿಮಗಿದ್ದ ಪ್ರೀತಿಯನ್ನು’ ಕಾಪಾಡಿಕೊಳ್ಳಿರಿ

ಪುಟ 22

ಉಪಯೋಗಿಸಬೇಕಾದ ಗೀತೆಗಳು: 201, 132

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 7-15

ದೇವರು ನಮ್ಮನ್ನು ಪ್ರೀತಿಸುತ್ತಾನೆಂಬ ಖಾತ್ರಿ ನಮಗಿರಬಲ್ಲದು. ಆದುದರಿಂದಲೇ, ಕ್ರೈಸ್ತರು ತಪ್ಪಿಸಿಕೊಳ್ಳಬೇಕಾದ ನಾಲ್ಕು ಸಂಗತಿಗಳನ್ನು ಆತನು ಗುರುತಿಸುತ್ತಾನೆ. ಅವು ಯಾವುವು? ನಾವು ಅವುಗಳಿಂದ ಹೇಗೆ ತಪ್ಪಿಸಿಕೊಳ್ಳಬಲ್ಲೆವು? ಹಾಗೆಯೇ, ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಏಳು ಗುಣಗಳನ್ನು ಬೈಬಲ್‌ ಗುರುತಿಸುತ್ತದೆ. ಅವು ಯಾವುವು? ಅವುಗಳನ್ನು ನಾವು ಹೇಗೆ ಸಂಪಾದಿಸಬಲ್ಲೆವು?

ಅಧ್ಯಯನ ಲೇಖನ 3 ಪುಟ 18-22

ಈ ಲೋಕದಲ್ಲಿ ಸ್ವತಂತ್ರ ಮನೋಭಾವ ತೀರ ಸಾಮಾನ್ಯ. ಹೀಗಿರುವುದರಿಂದ ಅಧಿಕಾರದ ಕುರಿತು, ವಿಶೇಷವಾಗಿ ಯೆಹೋವನ ಅಧಿಕಾರದ ಕುರಿತು ನಾವು ಸರಿಯಾದ ನೋಟವನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದನ್ನು ಮಾಡುತ್ತಾ, ಸೈತಾನನು ಉತ್ತೇಜಿಸುವ ಸ್ವತಂತ್ರ ಮನೋಭಾವದ ವಿರುದ್ಧ ಎಚ್ಚರವಾಗಿರುವುದು ಹೇಗೆಂಬುದನ್ನು ನೋಡಲು ಈ ಲೇಖನ ಸಹಾಯ ಮಾಡುವುದು.

ಅಧ್ಯಯನ ಲೇಖನ 4 ಪುಟ 22-26

ನಾವು ಸತ್ಯವನ್ನು ಸ್ವೀಕರಿಸಿದ್ದೇಕೆ ಮತ್ತು ಯೆಹೋವನನ್ನು ಹೇಗೆ ಪ್ರೀತಿಸಲಾರಂಭಿಸಿದೆವು ಎಂಬ ವಿಷಯವನ್ನು ವಿಶ್ಲೇಷಿಸಲು ಈ ಅಧ್ಯಯನ ಲೇಖನ ಸಹಾಯ ಮಾಡುವುದು. ಒಬ್ಬ ವ್ಯಕ್ತಿಗೆ ಯೆಹೋವನ ಮೇಲೆ ಮೊದಲಿದ್ದ ಪ್ರೀತಿಯು ವರ್ಷಗಳು ದಾಟಿದಂತೆ ಕಡಿಮೆಯಾಗಿರುವಲ್ಲಿ ಅದನ್ನು ಅವನು ಹೇಗೆ ಪುನಃ ಹೊತ್ತಿಸಬಲ್ಲನು ಎಂಬ ವಿಷಯದ ಕುರಿತು ಈ ಲೇಖನ ಸಲಹೆಗಳನ್ನು ಕೊಡುವುದು.

ಇತರ ಲೇಖನಗಳು:

ಬಲಹೀನತೆಗಳಿದ್ದರೂ ಬಲಿಷ್ಠರು

ಪುಟ 3

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ತಯಾರಿದ್ದೀರೋ?

ಪುಟ 16

ಯೇಸು ನರಕಾಗ್ನಿಗೆ ಸೂಚಿಸುತ್ತಿದ್ದನೋ?

ಪುಟ 27

ವಾಚಕರಿಂದ ಪ್ರಶ್ನೆಗಳು

ಪುಟ 28

ಯೆಹೋವನ ವಾಕ್ಯವು ಸಜೀವವಾದದ್ದು—ರೋಮಾಪುರದವರಿಗೆ ಬರೆದ ಪತ್ರದ ಮುಖ್ಯಾಂಶಗಳು

ಪುಟ 29

ಒಂದು ಚತುರೋಪಾಯ

ಪುಟ 32

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ