ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 1/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 1/15 ಪು. 1-2

ಪರಿವಿಡಿ

ಜನವರಿ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಮಾರ್ಚ್‌ 2-8, 2009

“ಬಂದು ನನ್ನನ್ನು ಹಿಂಬಾಲಿಸು”

ಪುಟ 3

ಉಪಯೋಗಿಸಬೇಕಾದ ಗೀತೆಗಳು: 200, 172

ಮಾರ್ಚ್‌ 9-15, 2009

ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 130, 211

ಮಾರ್ಚ್‌ 16-22, 2009

ನೀವು ‘ದೇವರ ಅಪಾತ್ರ ದಯೆಯ ಮನೆವಾರ್ತೆಯವರು’ ಆಗಿದ್ದೀರೊ?

ಪುಟ 12

ಉಪಯೋಗಿಸಬೇಕಾದ ಗೀತೆಗಳು: 50, 58

ಮಾರ್ಚ್‌ 23-29, 2009

ಇಗೋ! ಯೆಹೋವನು ಒಪ್ಪಿಗೆ ನೀಡಿರುವ ಸೇವಕನು

ಪುಟ 21

ಉಪಯೋಗಿಸಬೇಕಾದ ಗೀತೆಗಳು: 168, 4

ಮಾರ್ಚ್‌ 30, 2009–ಏಪ್ರಿಲ್‌ 5, 2009

ಯೆಹೋವನ ಸೇವಕನು​—⁠‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳಿಸಲ್ಪಟ್ಟನು’

ಪುಟ 25

ಉಪಯೋಗಿಸಬೇಕಾದ ಗೀತೆಗಳು: 224, 214

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1-3 ಪುಟ 3-16

ಕ್ರಿಸ್ತನ ಹಿಂಬಾಲಕರಾಗಿರುವುದರಲ್ಲಿ ಏನು ಒಳಗೂಡಿದೆ? ಅವನ ಹಿಂಬಾಲಕರಾಗಿರುವುದರ ಅರ್ಥ, ಅವನ ವಿವೇಕ ಮತ್ತು ದೀನಭಾವದಂಥ ಗಮನಾರ್ಹ ಗುಣಗಳನ್ನು ಅನುಕರಿಸುವುದೇ ಆಗಿದೆ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪುಳ್ಳವರಾಗಿರುವುದನ್ನೂ ಇದು ಅಗತ್ಯಪಡಿಸುತ್ತದೆ. ಮತ್ತು ಜೊತೆ ವಿಶ್ವಾಸಿಗಳಿಗೆ ಹೃದಯದಾಳದಿಂದ ಪ್ರೀತಿಯನ್ನು ತೋರಿಸುವುದೂ ಇದರಲ್ಲಿ ಒಳಗೂಡಿದೆ. ಈ ಮೂರು ವಿಧಗಳಲ್ಲಿ ನೀವು ಕ್ರಿಸ್ತನನ್ನು ಹೇಗೆ ಅನುಕರಿಸಬಲ್ಲಿರಿ ಎಂಬುದನ್ನು ಈ ಲೇಖನಗಳು ಚರ್ಚಿಸುತ್ತವೆ.

ಅಧ್ಯಯನ ಲೇಖನ 4, 5 ಪುಟ 21-29

ಈ ಎರಡು ಲೇಖನಗಳು, ಯೇಸು ಕ್ರಿಸ್ತನಲ್ಲಿ ನೆರವೇರಿಸಲ್ಪಟ್ಟಿದ್ದು ಯೆಶಾಯ ಪುಸ್ತಕದಲ್ಲಿ ಕಂಡುಬರುವ ಅನೇಕ ಪ್ರವಾದನೆಗಳನ್ನು ಪರಿಶೀಲಿಸುತ್ತವೆ. ಪ್ರವಾದನೆಗಳನ್ನು ಪರಿಗಣಿಸುವುದು, ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ನಮ್ಮ ಪರವಾಗಿ ಯೆಹೋವನು ಹಾಗೂ ಯೇಸುವು ಪೂರೈಸಿರುವ ಎಲ್ಲ ವಿಷಯಗಳಿಗಾಗಿರುವ ನಮ್ಮ ಗಣ್ಯತೆಯನ್ನು ಇನ್ನಷ್ಟು ಹೆಚ್ಚಿಸುವುದು. ಹೀಗೆ, 2009, ಏಪ್ರಿಲ್‌ 9ರ ಸಾಯಂಕಾಲದಂದು ನಡೆಯಲಿರುವ ಜ್ಞಾಪಕಾಚರಣೆಗಾಗಿ ನಮ್ಮ ಹೃದಮನಗಳನ್ನು ಸಿದ್ಧಪಡಿಸಲು ಈ ಲೇಖನಗಳು ನಮಗೆ ಸಹಾಯಮಾಡುವವು.

ಇತರ ಲೇಖನಗಳು:

“ಇದೇ ಮಾರ್ಗ, ಇದರಲ್ಲೇ ನಡೆಯಿರಿ.”

ಪುಟ 17

ಯೆಹೋವನ ವಾಕ್ಯವು ಸಜೀವವಾದದ್ದು​—⁠ಪ್ರಕಟನೆ ಪುಸ್ತಕದ ಮುಖ್ಯಾಂಶಗಳು​—⁠I

ಪುಟ 30

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ