ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 7/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 7/15 ಪು. 1-2

ಪರಿವಿಡಿ

ಜುಲೈ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಆಗಸ್ಟ್‌ 31, 2009-ಸೆಪ್ಟೆಂಬರ್‌ 6, 2009

‘ಅವನಲ್ಲಿ ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ ನಿಕ್ಷೇಪಗಳನ್ನು’ ಕಂಡುಕೊಳ್ಳುವುದು

ಪುಟ 3

ಉಪಯೋಗಿಸಬೇಕಾದ ಗೀತೆಗಳು: 121, 105

ಸೆಪ್ಟೆಂಬರ್‌ 7-13, 2009

ಕ್ರೈಸ್ತ ಕುಟುಂಬಗಳೇ—ಯೇಸುವಿನ ಮಾದರಿಯನ್ನು ಅನುಸರಿಸಿ!

ಪುಟ 7

ಉಪಯೋಗಿಸಬೇಕಾದ ಗೀತೆಗಳು: 205, 158

ಸೆಪ್ಟೆಂಬರ್‌ 14-20, 2009

ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಿರಿ

ಪುಟ 15

ಉಪಯೋಗಿಸಬೇಕಾದ ಗೀತೆಗಳು: 156, 215

ಸೆಪ್ಟೆಂಬರ್‌ 21-27, 2009

ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ

ಪುಟ 19

ಉಪಯೋಗಿಸಬೇಕಾದ ಗೀತೆಗಳು: 92, 148

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 3-7

ಯೇಸು ಕ್ರಿಸ್ತನಲ್ಲಿ ‘ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ’ ಬೆಲೆಕಟ್ಟಲಾಗದ ನಿಕ್ಷೇಪಗಳನ್ನು ಹುಡುಕುವಂತೆ ಯೆಹೋವನು ತನ್ನ ಎಲ್ಲಾ ಸೇವಕರನ್ನು ಆಮಂತ್ರಿಸುತ್ತಾನೆ. ಈ ನಿಕ್ಷೇಪಗಳು ಏನಾಗಿವೆ? ನಾವು ಅವುಗಳನ್ನು ಹೇಗೆ ಕಂಡುಕೊಳ್ಳಬಹುದು? ಅವು ನಮಗೆ ಹೇಗೆ ಪ್ರಯೋಜನದಾಯಕವಾಗಿವೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ಲೇಖನ ನಮಗೆ ಸಹಾಯ ಮಾಡುತ್ತದೆ.

ಅಧ್ಯಯನ ಲೇಖನ 2 ಪುಟ 7-11

ಮಾನವರ ಸೃಷ್ಟಿಯಾದಂದಿನಿಂದ ಯೇಸುವಿಗೆ ಅವರ ಒಳಿತಿನಲ್ಲಿ ಆಳವಾದ ಆಸಕ್ತಿಯಿದೆ. ಯೇಸುವಿನ ಬೋಧನೆಗಳು ಹಾಗೂ ಅವನು ಭೂಮಿಯ ಮೇಲಿದ್ದಾಗ ಇಟ್ಟಂಥ ಮಾದರಿ, ನಾವು ಕುಟುಂಬ ಸದಸ್ಯರೊಟ್ಟಿಗೆ ಉತ್ತಮ ಸಂಬಂಧವನ್ನಿಡಲು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಈ ಲೇಖನ ಪರಿಗಣಿಸುವುದು.

ಅಧ್ಯಯನ ಲೇಖನಗಳು 3, 4 ಪುಟ 15-23

ಯೇಸುವನ್ನು ಒಬ್ಬ ಪರಿಣಾಮಕಾರಿ ಬೋಧಕನನ್ನಾಗಿ ಮಾಡಿದ್ದು ಯಾವುದು? ಎಲ್ಲಕ್ಕಿಂತಲೂ ಮಿಗಿಲಾಗಿ ಅವನು ಯೆಹೋವನನ್ನು ಪ್ರೀತಿಸಿದನು, ಜನರನ್ನು ಪ್ರೀತಿಸಿದನು ಹಾಗೂ ಸಾರುತ್ತಿದ್ದ ಸಂದೇಶವನ್ನು ಪ್ರೀತಿಸಿದನು. ವಿರೋಧದ ಮಧ್ಯೆಯೂ ಧೈರ್ಯದಿಂದ ಸಾರುವಂತೆ ಪ್ರೀತಿ ಅವನನ್ನು ಪ್ರಚೋದಿಸಿತು. ಯೇಸುವನ್ನು ನಾವು ಹೇಗೆ ಅನುಕರಿಸಬಹುದು ಮತ್ತು ಪ್ರೀತಿಯಿಂದ ಬೋಧಿಸುವುದು ಹಾಗೂ ಧೈರ್ಯದಿಂದ ಸಾರುವುದು ಹೇಗೆಂಬುದನ್ನು ಈ ಲೇಖನಗಳು ಚರ್ಚಿಸುವವು.

ಇತರ ಲೇಖನಗಳು:

ಪ್ರೀತಿಯೆಂಬ “ಉತ್ಕೃಷ್ಟವಾದ ಮಾರ್ಗವನ್ನು” ನೀವು ಅನುಸರಿಸುತ್ತೀರೋ?

ಪುಟ 12

ತೊಂಭತ್ತು ವರ್ಷಗಳ ಹಿಂದೆ ‘ನನ್ನ ಸೃಷ್ಟಿಕರ್ತನನ್ನು ಸ್ಮರಿಸಲು’ ಆರಂಭಿಸಿದೆ

ಪುಟ 24

ಸಹಕಾರ—ಆಧ್ಯಾತ್ಮಿಕ ಪ್ರಗತಿಗೆ ಪೂರಕ

ಪುಟ 28

ಕೃತಜ್ಞತೆಯಿಂದ ಸ್ವೀಕರಿಸಿರಿ, ಹೃತ್ಪೂರ್ವಕವಾಗಿ ಕೊಡಿರಿ

ಪುಟ 29

ಸತ್ಯದ ಬೀಜಗಳು ಅತಿದೂರದ ಪ್ರದೇಶಗಳನ್ನು ತಲಪುತ್ತವೆ

ಪುಟ 32

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ