ಪರಿವಿಡಿ
ಆಗಸ್ಟ್ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಸೆಪ್ಟೆಂಬರ್ 28, 2009–ಅಕ್ಟೋಬರ್ 4, 2009
ಭೂಮಿಯ ಮೇಲೆ ನಿತ್ಯಜೀವ—ದೇವದತ್ತ ನಿರೀಕ್ಷೆ
ಪುಟ 3
ಉಪಯೋಗಿಸಬೇಕಾದ ಗೀತೆಗಳು: 76, 222
ಅಕ್ಟೋಬರ್ 5-11, 2009
ಭೂಮಿಯ ಮೇಲೆ ನಿತ್ಯಜೀವ—ಕ್ರಿಸ್ತನೂ ಕಲಿಸಿದ ನಿರೀಕ್ಷೆಯೋ?
ಪುಟ 7
ಉಪಯೋಗಿಸಬೇಕಾದ ಗೀತೆಗಳು: 187, 15
ಅಕ್ಟೋಬರ್ 12-18, 2009
ಭೂಮಿಯ ಮೇಲೆ ನಿತ್ಯಜೀವ—ಪುನಃ ಬೆಳಕಿಗೆ ಬಂದ ನಿರೀಕ್ಷೆ
ಪುಟ 12
ಉಪಯೋಗಿಸಬೇಕಾದ ಗೀತೆಗಳು: 4, 220
ಅಕ್ಟೋಬರ್ 19-25, 2009
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಪುಟ 18
ಉಪಯೋಗಿಸಬೇಕಾದ ಗೀತೆಗಳು: 114, 85
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1-3 ಪುಟ 3-16
ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಗೆ ಶಾಸ್ತ್ರಾಧಾರವನ್ನು ಈ ಲೇಖನಗಳಲ್ಲಿ ಸಾದರಪಡಿಸಲಾಗಿದೆ. ನಿಜ ಕ್ರೈಸ್ತರನ್ನು ಕ್ರೈಸ್ತಪ್ರಪಂಚದಿಂದ ಪ್ರತ್ಯೇಕಿಸುವ ಈ ನಿರೀಕ್ಷೆಯಲ್ಲಿನ ನಿಮ್ಮ ನಂಬಿಕೆಯನ್ನು ಅವು ಇನ್ನಷ್ಟು ಬಲಪಡಿಸುವವು. ಇದು, ನಿಮಗೊಂದು ಆನಂದಭರಿತ ಹೊರನೋಟವನ್ನು ಕೊಟ್ಟು, ನಿಮ್ಮ ನಿರೀಕ್ಷೆಯ ಕುರಿತು ಇತರರಿಗೆ ತಿಳಿಸಲು ಬೇಕಾದ ಧೈರ್ಯವನ್ನು ನಿಮ್ಮಲ್ಲಿ ತುಂಬಿಸುವುದು.
ಅಧ್ಯಯನ ಲೇಖನ 4 ಪುಟ 18-22
ಈ ಲೇಖನವು ನಾವು ನಮ್ಮನ್ನೇ ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಬಹುದಾದ ಮೂರು ವಿಧಗಳನ್ನು ಚರ್ಚಿಸುತ್ತದೆ. (ಯೂದ 21) ನಾವದನ್ನು (1) ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸುವ ಮೂಲಕ, (2) ಅಧಿಕಾರಕ್ಕೆ ಗೌರವ ತೋರಿಸುವ ಮೂಲಕ, ಮತ್ತು (3) ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಲು ಪ್ರಯಾಸಪಡುವ ಮೂಲಕ ಮಾಡಬಲ್ಲೆವು.
ಇತರ ಲೇಖನಗಳು:
ಮರೆಯಲ್ಲಿದ್ದ ನಿಕ್ಷೇಪ ಕಣ್ಣಿಗೆಬಿತ್ತು!
ಪುಟ 16
ಪುಟ 23
‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ’
ಪುಟ 24
‘ಶುಭವಾರ್ತೆಯ ದಿವಸದಲ್ಲಿ’ ಅಪಕರ್ಷಣೆಗಳನ್ನು ದೂರವಿಡಿ
ಪುಟ 28
ನೀವು ಹಿಂದೊಮ್ಮೆ ಸೇವೆಮಾಡಿದ್ದೀರೋ? ಅದನ್ನು ಪುನಃ ಮಾಡಬಲ್ಲಿರೋ?
ಪುಟ 30