ಪರಿವಿಡಿ
ಆಗಸ್ಟ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಸೆಪ್ಟೆಂಬರ್ 27, 2010–ಅಕ್ಟೋಬರ್ 3, 2010
ದೇವರ ನೀತಿಯನ್ನು ಯೇಸು ಮಹಿಮೆಪಡಿಸುವ ವಿಧ
ಪುಟ 8
ಅಕ್ಟೋಬರ್ 4-10, 2010
ವಿಮೋಚನಾ ಮೌಲ್ಯವು ನಮ್ಮನ್ನು ರಕ್ಷಿಸುವ ವಿಧ
ಪುಟ 12
ಅಕ್ಟೋಬರ್ 11-17, 2010
ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ
ಪುಟ 21
ಅಕ್ಟೋಬರ್ 18-24, 2010
ಸಹಾಯಕ್ಕಾಗಿ ಮೊರೆಯಿಡುವವರನ್ನು ಯಾರು ಉದ್ಧರಿಸಶಕ್ತನು?
ಪುಟ 28
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 8-16
ಸೈತಾನನು ದೇವರಿಗೆ ಹೇಗೆ ಸವಾಲು ಹಾಕಿದನು ಎಂಬುದನ್ನು ತಿಳಿಯಿರಿ. ಯೆಹೋವನ ಪರಮಾಧಿಕಾರದ ನೀತಿಪರತೆಯನ್ನು ಯೇಸು ಹೇಗೆ ಎತ್ತಿಹಿಡಿದನು ಹಾಗೂ ಮಹಿಮೆಪಡಿಸಿದನು ಎಂಬುದನ್ನು ಪರಿಗಣಿಸಿ. ಯೇಸುವಿನ ವಿಮೋಚನಾ ಮೌಲ್ಯ ಯಜ್ಞಕ್ಕಾಗಿ ಸಹಿಸಲಾದ ಬೇನೆಬೇಗುದಿಗಳ ಕುರಿತು ಪರ್ಯಾಲೋಚಿಸಿ ಮತ್ತು ಈ ಯಜ್ಞವು ನಿಮ್ಮನ್ನು ಹೇಗೆ ರಕ್ಷಿಸಬಲ್ಲದು ಎಂಬುದನ್ನು ಗಮನಿಸಿ. ಇಂಥ ಅಂಶಗಳನ್ನು ಈ ಲೇಖನಗಳಲ್ಲಿ ಚರ್ಚಿಸಲಾಗಿದೆ.
ಅಧ್ಯಯನ ಲೇಖನ 3 ಪುಟ 21-25
ಪ್ರೀತಿಪೂರ್ವಕ ದಯೆ ಎಂದರೇನು ಮತ್ತು ಅದು ನಮ್ಮ ನಾಲಿಗೆಯನ್ನು ಹೇಗೆ ಪ್ರಭಾವಿಸಬಲ್ಲದು ಎಂಬುದನ್ನು ಕಲಿಯಿರಿ. ಈ ದೈವಿಕ ಗುಣವನ್ನು ನಮ್ಮ ದಿನನಿತ್ಯದ ಮಾತುಕತೆಯಲ್ಲಿ ತೋರಿಸಬಲ್ಲ ವಿಧಗಳನ್ನು ಸಹ ಪರ್ಯಾಲೋಚಿಸಿರಿ.
ಅಧ್ಯಯನ ಲೇಖನ 4 ಪುಟ 28-32
ದೇವರ ಮಗನಾದ ಯೇಸು ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಮುಂಚಿತ್ರಗಳನ್ನು 72ನೇ ಕೀರ್ತನೆಯಲ್ಲಿ ಕೊಡಲಾಗಿದೆ. ಈ ಲೇಖನವನ್ನು ಅಧ್ಯಯನ ಮಾಡುವಾಗ ಹಾಗೂ ಯೆಹೋವ ದೇವರು ಹೇಗೆ ಮಹಾ ಸೊಲೊಮೋನನನ್ನು ಉಪಯೋಗಿಸಿ ಸಹಾಯಕ್ಕಾಗಿ ಮೊರೆಯಿಡುವವರನ್ನು ಉದ್ಧರಿಸುವನು ಎಂಬುದರ ಕುರಿತು ಧ್ಯಾನಿಸುವಾಗ ನಿಮ್ಮ ಹೃದಯವು ಉಲ್ಲಾಸಿಸುವುದು.
ಇತರ ಲೇಖನಗಳು:
ಜನಾಭಿಪ್ರಾಯದ ಒತ್ತಡವನ್ನು ಎದುರಿಸಿರಿ 3
ಆದಾಮನು ದೇವರ ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟದ್ದು ಹೇಗೆ? 20