ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 2/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 2/15 ಪು. 1-2

ಪರಿವಿಡಿ

ಫೆಬ್ರವರಿ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಏಪ್ರಿಲ್‌ 4-10, 2011

ಸೃಷ್ಟಿಕ್ರಿಯೆಯಲ್ಲಿ ಪವಿತ್ರಾತ್ಮದ ಪಾತ್ರ!

ಪುಟ 6

ಗೀತೆಗಳು: 110, 112

ಏಪ್ರಿಲ್‌ 11-17, 2011

ದೇವರ ಮೆಚ್ಚಿಗೆಯನ್ನು ಗಳಿಸುವುದೇ ನಿತ್ಯಜೀವದ ಹಾದಿ

ಪುಟ 13

ಗೀತೆಗಳು: 106, 51

ಏಪ್ರಿಲ್‌ 18-24, 2011

ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸಿರಿ

ಪುಟ 24

ಗೀತೆಗಳು: 22, 40

ಏಪ್ರಿಲ್‌ 25–ಮೇ 1, 2011

ನೀವು ಅಧರ್ಮವನ್ನು ದ್ವೇಷಿಸುತ್ತೀರೊ?

ಪುಟ 28

ಗೀತೆಗಳು: 61, 120

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 6-10

ಈ ಲೇಖನದಲ್ಲಿ ಕೊಡಲಾದ ವಿಷಯಗಳು, ಭೂಮ್ಯಾಕಾಶಗಳನ್ನು ಸೃಷ್ಟಿಸಲು ದೇವರು ತನ್ನ ಪವಿತ್ರಾತ್ಮವನ್ನು ಹೇಗೆ ಬಳಸಿದನೆಂಬುದರ ಕುರಿತ ನಮ್ಮ ತಿಳುವಳಿಕೆಯನ್ನು ಇನ್ನೂ ಗಾಢಗೊಳಿಸುವವು. ಮಾತ್ರವಲ್ಲ ಯೆಹೋವ ದೇವರು ವಿವೇಕಿಯೂ ಶಕ್ತಿಶಾಲಿಯೂ ಆದ ಸೃಷ್ಟಿಕರ್ತನೆಂಬ ನಮ್ಮ ಭರವಸೆಯನ್ನು ಇನ್ನಷ್ಟು ದೃಢಗೊಳಿಸುವುದು.

ಅಧ್ಯಯನ ಲೇಖನ 2 ಪುಟ 13-17

ಜನರು ಹೆಚ್ಚಾಗಿ ಭೌತಿಕ ಸುರಕ್ಷೆಯ ಕುರಿತು ಚಿಂತಿಸುತ್ತಾ ಇರುತ್ತಾರೆ. ಆದರೆ ದೇವರ ಮೆಚ್ಚಿಗೆಯನ್ನು ಗಳಿಸುವ ವಿಷಯದಲ್ಲಿ ನಾವು ಹೆಚ್ಚು ಚಿಂತಿತರಾಗಬೇಕು ಎಂದು ಬೈಬಲ್‌ ತೋರಿಸುತ್ತದೆ. ಈ ಲೇಖನವು ಯೆಹೋವನಲ್ಲಿ ನಮ್ಮ ಭರವಸೆಯನ್ನು ಕಟ್ಟುವ ಅಗತ್ಯವನ್ನು ಒತ್ತಿಹೇಳುತ್ತದೆ ಮತ್ತು ಆತನ ಮೆಚ್ಚಿಕೆಯ ಆಶ್ವಾಸನೆ ಪಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ತೋರಿಸುತ್ತದೆ.

ಅಧ್ಯಯನ ಲೇಖನಗಳು 3, 4 ಪುಟ 24-32

‘ಯೇಸು ನೀತಿಯನ್ನು ಪ್ರೀತಿಸಿದನು ಮತ್ತು ಅಧರ್ಮವನ್ನು ದ್ವೇಷಿಸಿದನು.’ (ಇಬ್ರಿ. 1:9) ಅವನನ್ನು ನಾವು ಹೇಗೆ ಅನುಕರಿಸಬಹುದೆಂದು ಈ ಲೇಖನಗಳು ತೋರಿಸುತ್ತವೆ. ನಾವು ನೀತಿಯನ್ನು ಪ್ರೀತಿಸಲು ಹಾಗೂ ಅಧರ್ಮದ ಕಡೆ ದ್ವೇಷವನ್ನು ಬೆಳೆಸಲು ಕಲಿಯುವುದು ಏಕೆ ಪ್ರಾಮುಖ್ಯ ಎಂಬುದನ್ನೂ ಅವು ಎತ್ತಿಹೇಳುತ್ತವೆ.

ಇತರ ಲೇಖನಗಳು

3 ಇತರರನ್ನು ಗೌರವಿಸಲು ಮಕ್ಕಳಿಗೆ ಕಲಿಸಿರಿ

11 ಪ್ರಯತ್ನ ಪ್ರತಿಫಲದಾಯಕ!

12 ವಾಚಕರಿಂದ ಪ್ರಶ್ನೆಗಳು

18 ದೇವರ ಆಶೀರ್ವಾದಗಳಿಗೆ ನೀವು ಕೃತಜ್ಞರೊ?

21 “ಯಜ್ಞವನ್ನರ್ಪಿಸು ವದಕ್ಕಿಂತ ಮಾತುಕೇಳುವದು ಉತ್ತಮ”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ