ಪರಿವಿಡಿ
ಡಿಸೆಂಬರ್ 15, 2011
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜನವರಿ 30, 2012–ಫೆಬ್ರವರಿ 5, 2012
ಸೊಲೊಮೋನನಿಂದ ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠ
ಪುಟ 8
ಫೆಬ್ರವರಿ 6-12, 2012
ಪವಿತ್ರಾತ್ಮದ ಮಾರ್ಗದರ್ಶನೆ ಏಕೆ ಅತ್ಯಾವಶ್ಯಕ?
ಪುಟ 13
ಫೆಬ್ರವರಿ 13-19, 2012
ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು
ಪುಟ 18
ಫೆಬ್ರವರಿ 20-26, 2012
ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ
ಪುಟ 22
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 8-12
ಬೈಬಲ್‌ನಲ್ಲಿರುವ ಕೆಲವು ಉದಾಹರಣೆಗಳಿಂದ ನಮಗೆ ಒಳ್ಳೇ ಪಾಠಗಳೂ ಇವೆ ಎಚ್ಚರಿಕೆಯ ಪಾಠಗಳೂ ಇವೆ. ಈ ಲೇಖನವು ಸೊಲೊಮೋನನಿಂದ ಕ್ರೈಸ್ತರಾದ ನಾವು ಕಲಿಯಬಹುದಾದ ಎರಡೂ ರೀತಿಯ ಪಾಠಗಳನ್ನು ಚರ್ಚಿಸುತ್ತದೆ.
ಅಧ್ಯಯನ ಲೇಖನ 2 ಪುಟ 13-17
ನಾವು ಈ ಕೆಟ್ಟ ಲೋಕದಲ್ಲಿ ಜೀವಿಸುತ್ತಿರುವುದಾದರೂ ವಿಶ್ವದಲ್ಲೇ ಅತಿ ಬಲಾಢ್ಯ ಶಕ್ತಿಯೊಂದು ನಮ್ಮನ್ನು ಮಾರ್ಗದರ್ಶಿಸಬಲ್ಲದು. ಯಾವುದು ಆ ಶಕ್ತಿ? ಅದರಿಂದ ನಾವೇಕೆ ಮಾರ್ಗದರ್ಶಿಸಲ್ಪಡಬೇಕು? ಆ ಶಕ್ತಿಯ ಪ್ರಭಾವದಿಂದ ನಾವು ಪ್ರಯೋಜನ ಹೊಂದಲು ಏನು ಮಾಡಬೇಕು? ಈ ಲೇಖನದಲ್ಲಿ ನೋಡಿ.
ಅಧ್ಯಯನ ಲೇಖನಗಳು 3, 4 ಪುಟ 18-26
ಪೂರ್ವಕಾಲದಲ್ಲಿದ್ದ ಅನೇಕ ದೇವಭಕ್ತ ಜನರು ಪವಿತ್ರಾತ್ಮಭರಿತರಾಗಿದ್ದರು. ಪವಿತ್ರಾತ್ಮ ಅವರಿಗೆ ಹೇಗೆ ಸಹಾಯ ಮಾಡಿತು? ಹೇಗೆ ಮಾರ್ಗದರ್ಶನೆ ನೀಡಿತು? ಇದನ್ನು ಕಲಿಯುವ ಮೂಲಕ ಯೆಹೋವನ ಸೇವೆಯನ್ನು ಮುಂದುವರಿಸಲು ನಾವು ಉತ್ತೇಜನ ಪಡೆದುಕೊಳ್ಳೋಣ.
ಇತರ ಲೇಖನಗಳು
3 ಹೊಂದಾಣಿಕೆ ಮಾಡಿಕೊಂಡೆವು ಆಶೀರ್ವಾದ ಪಡೆದೆವು
27 ಅಸ್ವಸ್ಥತೆ ಆನಂದವ ಅಪಹರಿಸದಿರಲಿ
32 2011ರ ಕಾವಲಿನಬುರುಜು ವಿಷಯಸೂಚಿ