ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 6/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 6/15 ಪು. 1-2

ಪರಿವಿಡಿ

ಜೂನ್‌ 15, 2013

© 2013 Watch Tower Bible and Tract Society of Pennsylvania. ಎಲ್ಲಾ ಹಕ್ಕುಗಳು ಕಾದಿರಿಸಲ್ಪಟ್ಟಿವೆ.

ಅಧ್ಯಯನ ಆವೃತ್ತಿ

ಆಗಸ್ಟ್‌ 5-11, 2013

ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ

ಪುಟ 7 • ಗೀತೆಗಳು: 69, 89

ಆಗಸ್ಟ್‌ 12-18, 2013

ಯೆಹೋವನ ಉದಾರತೆ ಮತ್ತು ನ್ಯಾಯಸಮ್ಮತತೆ

ಪುಟ 12 • ಗೀತೆಗಳು: 22, 110

ಆಗಸ್ಟ್‌ 19-25, 2013

ಯೆಹೋವ ದೇವರ ನಿಷ್ಠೆ ಹಾಗೂ ಕ್ಷಮಾಗುಣ

ಪುಟ 17 • ಗೀತೆಗಳು: 63, 77

ಆಗಸ್ಟ್‌ 26, 2013–ಸೆಪ್ಟೆಂಬರ್‌ 1, 2013

ಯೆಹೋವನ ಶಿಸ್ತು ನಮ್ಮನ್ನು ರೂಪಿಸಲಿ

ಪುಟ 24 • ಗೀತೆಗಳು: 120, 64

ಅಧ್ಯಯನ ಲೇಖನಗಳು

▪ ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ

▪ ಯೆಹೋವನ ಉದಾರತೆ ಮತ್ತು ನ್ಯಾಯಸಮ್ಮತತೆ

▪ ಯೆಹೋವ ದೇವರ ನಿಷ್ಠೆ ಹಾಗೂ ಕ್ಷಮಾಗುಣ

ಅನೇಕ ಕ್ರೈಸ್ತರು ಯೆಹೋವ ದೇವರಿಗೆ ನಾಲ್ಕು ಪ್ರಮುಖ ಗುಣಗಳು ಮಾತ್ರ ಇವೆ ಅಂತ ನೆನಸುತ್ತಾರೆ. ಆದರೆ ಆತನಲ್ಲಿರುವ ಇತರ ಅನೇಕ ಗುಣಗಳ ಕಡೆಗೆ ನಮ್ಮ ಗಣ್ಯತೆಯನ್ನು ಈ ಮೂರು ಲೇಖನಗಳು ಹೆಚ್ಚಿಸುತ್ತವೆ. ಪ್ರತಿಯೊಂದು ಗುಣದ ಬಗ್ಗೆ ಕಲಿಯುವಾಗ ಈ ಪ್ರಶ್ನೆಗಳನ್ನು ಪರಿಗಣಿಸೋಣ: ಆ ಗುಣದ ಅರ್ಥ ಏನು? ಅದನ್ನು ಯೆಹೋವನು ಹೇಗೆ ತೋರಿಸುತ್ತಾನೆ? ಯೆಹೋವನ ಆ ಗುಣವನ್ನು ನಾವು ಹೇಗೆ ತೋರಿಸಬಲ್ಲೆವು?

▪ ಯೆಹೋವನ ಶಿಸ್ತು ನಮ್ಮನ್ನು ರೂಪಿಸಲಿ

ಮಾನವರ ಮೇಲೆ ಯೆಹೋವನಿಗಿರುವ ಪರಮಾಧಿಕಾರವನ್ನು ವಿವರಿಸುತ್ತಾ ಆತನನ್ನು “ನಮ್ಮ ಕುಂಬಾರ” ಎಂದು ಬೈಬಲ್‌ನಲ್ಲಿ ವರ್ಣಿಸಲಾಗಿದೆ. (ಯೆಶಾ. 64:8) ಪ್ರಾಚೀನ ಕಾಲದಲ್ಲಿ ಒಬ್ಬೊಬ್ಬರನ್ನು ಮತ್ತು ಜನಾಂಗಗಳನ್ನು ಮಹಾ ಕುಂಬಾರನು ರೂಪಿಸಿದ ವಿಧದಿಂದ ಆತನ ಕುರಿತು ನಾವೇನು ತಿಳಿಯಬಹುದೆಂದು ಈ ಲೇಖನದಲ್ಲಿ ಕಲಿಯುತ್ತೇವೆ. ಆತನ ರೂಪಿಸುವಿಕೆಯಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಎಂದು ಸಹ ಕಲಿಯಲಿದ್ದೇವೆ.

ಇತರ ಲೇಖನಗಳು

3 ಯೆಹೋವನಿಗೆ ವಿಧೇಯತೆ ತಂದಿತು ಆಶೀರ್ವಾದ

22 ವಾಚಕರಿಂದ ಪ್ರಶ್ನೆಗಳು

29 ಹಿರಿಯರೇ, “ಬಳಲಿ” ಬೆಂಡಾದವರನ್ನು ಚೈತನ್ಯಗೊಳಿಸುವಿರಾ?

32 ನಿಮಗೆ ನೆನಪಿದೆಯೇ?

ಮುಖಪುಟ: ಜರ್ಮನಿಯ ಫ್ರ್ಯಾಂಕ್‌ಫರ್ಟ್‌ನಲ್ಲಿ ಬೀದಿ ಸಾಕ್ಷಿಕಾರ್ಯ

ಜರ್ಮನಿ

ಜನಸಂಖ್ಯೆ

8,17,51,600

ಸಾಕ್ಷಿಗಳು

1,62,705

ಬೈಬಲ್‌ ಅಧ್ಯಯನಗಳು

74,466

2012ರಲ್ಲಿ ಸ್ಮರಣೆಯ ದಿನದ ಹಾಜರಿ

2,65,407

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ